Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.06.2024 (Kids Special)
Share:

By Village Missionary Movement

Sunday, 09-Jun-2024

ಧೈನಂದಿನ ಧ್ಯಾನ(Kannada) – 09.06.2024 (Kids Special)

 

Dr. ಮೈಕ್ಕನ್ಸಿ

 

"ನಾನು ಸುವಾರ್ತೆಯನ್ನು. . . ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ" - 1 ಕೊರಿಂಥ 9:16 

 

ಪುಟಾಣಿಗಳೇ! ಮಿಷನರಿಗಳು

ವಿದೇಶದಿಂದ ನಮ್ಮ ದೇಶಕ್ಕೆ ಬಂದು, ಅನೇಕ ತ್ಯಾಗಗಳನ್ನು ಮಾಡಿ ನಮಗೆ ಸೇವೆ ಮಾಡಿದ್ದರಿಂದಲೇ ನಾವು ದೇವರನ್ನು ಅರಿತುಕೊಳ್ಳಲು ಸಾಧ್ಯವಾಯಿತು. ಅಷ್ಟೇ ಅಲ್ಲ ಶಿಕ್ಷಣ ಮತ್ತು ವೈದ್ಯಪದ್ಧತಿಗಳು ನಮಗೆ ಮಿಷನರಿಗಳು ನೀಡಿದ ಸಂಪತ್ತು. ಇಂದು ಒಬ್ಬ ಮಿಷನರಿ ಏನು ಮಾಡಿದರೆಂಬುದನ್ನು ಕೇಳೋಣ್ವಾ?

 

ಮಿಷನರಿ ಪ್ರಾಪ್ ಈರೋಡಿನಲ್ಲಿ ಯೇಸುವಿನ ಪ್ರೀತಿಯನ್ನು ಸಾರುವ ಮೂಲಕ ನರಳುತ್ತಿರುವ ಜನರಿಗೆ ಸಹಾಯ ಮಾಡುತ್ತಿದ್ದರು. ಅವರು ಇಪ್ಪತ್ತನೇ ಶತಮಾನದಲ್ಲಿ ವಾಸಿಸುತ್ತಿದ್ದರು. ಆ ದಿನಗಳಲ್ಲಿ ಹಠಾತ್ ಅನಾರೋಗ್ಯದಿಂದ ಅನೇಕ ಜನರು ಸತ್ತರು. ಕರೋನಾ ಹರಡಿದ ದಿನಗಳಲ್ಲಿ... ಔಷಧಿ ಸಿಗದೆ ಜನರು ಗುಂಪು ಗುಂಪಾಗಿ ಸತ್ತರು ಅಲ್ವಾ? ಆ ದಿನಗಳಲ್ಲಿ ನಮಗೆ ಎಷ್ಟು ಭಯ ಮತ್ತು ನೋವು ಇತ್ತು. ನಾವು ಆಟವಾಡಲು ಮನೆಬಿಟ್ಟು ಹೊರಗೆ ಹೋಗಲಾಗದೆ, ಶಾಲೆಗೆ ಹೋಗಲು ಸಾಧ್ಯವಾಗದೆ ತುಂಬಾ ಕಷ್ಟಾಪಟ್ವೋ ಅಲ್ವಾ! ಯೇಸಪ್ಪ ಅದ್ಭುತವಾಗಿ ಕರೋನವೈರಸ್ ಅನ್ನು Stop ಮಾಡಿದರು. Praise God.

 

ಆದರೆ ಯೇಸುವನ್ನು ಅರಿಯದ ಜನರು ಏನು ಮಾಡುತ್ತಾರೆ? ಮಲೇರಿಯಾ, ಕಾಲರಾ ಮತ್ತು ಪ್ಲೇಗ್‌ನಿಂದ ಬಾಧಿಸಲ್ಪಟ್ಟು ಅನೇಕ ಜನರು ಸತ್ತರು. ಇದರಿಂದ ಬೇಸರಗೊಂಡ ಪ್ರಾಪ್ ವೆಲ್ಲೂರಿನಲ್ಲಿ ಕೆಲಸ ಮಾಡುತ್ತಿದ್ದ ಮೈಕ್ಕನ್ಸಿ ಎಂಬ ಅಮ್ಮನವರನ್ನು ಕರೆದರು. ಯಾಕೆ ಗೊತ್ತಾ? ಮಹಿಳೆಯರು ಪುರುಷ ವೈದ್ಯರಿಂದ ಚಿಕಿತ್ಸೆ ಪಡೆಯುವುದಿಲ್ಲ. ಇದರಿಂದ ಅನೇಕ ಜನರು ತೊಂದರೆಗೀಡಾದರು. ಹೀಗಾಗಿ ಮಹಿಳಾ ವೈದ್ಯೆ ಮೈಕ್ಕನ್ಸಿ ಅವರನ್ನು ಕರೆಸಿ ಹಗಲು ರಾತ್ರಿ ಎಂದು ನೋಡದೆ ಸೇವೆ ಮಾಡಿದರು. ತನಗೆ ಈ ಕಾಯಿಲೆ ಬಂದು ಬಿಡುತ್ತದೋ ಎಂದು ಸಹ ಹೆದರದೆ ಜನರನ್ನು ಹುಡುಕಿಕೊಂಡು ಹೋಗಿ ಸಹಾಯ ಮಾಡಿದರು. ಇದರಿಂದ ಸಾಕಷ್ಟು ಮಂದಿ ಪ್ರಯೋಜನ ಪಡೆದರು. ಅವರು ದಣಿವರಿಯಿಲ್ಲದೆ ಉಚಿತ ವೈದ್ಯಕೀಯ ಸೇವೆಗಳನ್ನು ಮಾಡಿದರು ಮತ್ತು 15 ವರ್ಷಗಳ ಕಾಲ ಈರೋಡ್‌ನಲ್ಲಿ ಸೇವೆ ಸಲ್ಲಿಸಿದರು. ಇವರೇ ಈ ಪ್ರದೇಶಕ್ಕೆ ಮೊದಲ ಮಿಷನರಿಯಾಗಿದ್ದರು. ಆಸ್ಪತ್ರೆಯನ್ನು ಸ್ಥಾಪಿಸುವಲ್ಲಿ ಪ್ರಾಪ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು.   

 

ಏನು ಮುದ್ದು ಪುಟಾಣಿಗಳೇ! ನೆಮ್ಮದಿಯ ಬದುಕನ್ನು ತೊರೆದು, ತ್ಯಾಗವಾಗಿ ಸೇವೆ ಮಾಡಿದ ಮೈಕ್ಕನ್ಸಿ ಪ್ರಾಪ್ ಇವರ ಜೀವನದ ಮೂಲಕ ಅನೇಕ ಜನರು ಆಶೀರ್ವದಿಸಲ್ಪಟ್ಟರು ನೋಡುದ್ರಾ? ನೀವು ಸಹ ಯೇಸಪ್ಪನಿಗೆ ಉಪಯುಕ್ತವಾಗಬಹುದು. ನಾನು ಚಿಕ್ಕ ಮಗು, ನಾನು ಏನು ಮಾಡಲು ಸಾಧ್ಯ ಎಂದು ಯೋಚಿಸಬೇಡ ಪುಟ್ಟ! ಯೇಸುವಿಗೆ ನಿಮ್ಮ ಕೈಲಾದದ್ದನ್ನು ನೀಡಿ... ನಿಮ್ಮ ಸುತ್ತಲಿರುವವರಿಗೆ ಆತನ ಬಗ್ಗೆ ತಿಳಿಸಿ. ಸರೀನಾ.  

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş