Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.04.2021
Share:

By Village Missionary Movement

Friday, 16-Apr-2021

ಧೈನಂದಿನ ಧ್ಯಾನ(Kannada) – 16.04.2021

ಪ್ರಾರ್ಥನೆಯ ಮಹತ್ವ

"ಎಡೆಬಿಡದೆ ಪ್ರಾರ್ಥನೆಮಾಡಿರಿ;" - 1ಥೆಸಲೊನೀಕ 5:17

ಜಾರ್ಜ್ ವಿಲಿಯಮ್ಸ್ ಕೆಲಸದ ನಿಮಿತ್ತವಾಗಿ ಲಂಡನ್ ಮಹಾನಗರಕ್ಕೆ ಬಂದರು. ಅಲ್ಲಿ ಲಟ್ಕೆಟ್ ಹಿಲ್ ಎಂಬ ಸ್ಥಳದಲ್ಲಿ ಇರುವ ಒಂದು ದೊಡ್ಡ ಒಡವೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 140 ಜನ ಕೆಲಸಗಾರರಲ್ಲಿ ಇವರು ಒಬ್ಬರಾಗಿದ್ದರು.

ಜಾರ್ಜ್ ವಿಲಿಯಮ್ಸ್ ಎಲ್ಲರಿಗಿಂತ ಸ್ವಲ್ಪ ವ್ಯತ್ಯಾಸ ವಾಗಿದ್ದರು. ಪ್ರಾರ್ಥನೆಯೇ ಅವರ ಜೀವನದ ಪ್ರಾಮುಖ್ಯವಾದ ಕಾರ್ಯವಾಗಿತ್ತು. ಅವರ ಜೀವನದ ಚರಿತ್ರೆಯನ್ನು ಬರೆದ ಜಾನ್ ಪೋಲ್ಕ್ ಹೀಗೆ ಬರೆಯುತ್ತಿದ್ದಾರೆ,  "ಇಪ್ಪತ್ತನೆಯ ಶತಮಾನದಲ್ಲಿ  ಜೀವಿಸುತ್ತಿದ್ದ ಯೌವನಸ್ಥನು ಲಂಡನ್ ಮಹಾನಗರದಲ್ಲಿ ಎಷ್ಟೋ ಸಮಸ್ಯೆಗಳನ್ನು ಅನುಭವಿಸಿರಬಹುದು. ಅವರಿಗಾಗಿ ಪ್ರಾರ್ಥಿಸಬೇಕಾದ ಕಾರ್ಯಗಳು ಎಷ್ಟೋ ಇದ್ದಿರಬಹುದು, ಅವರು ತನಗಾಗಿ ಅಲ್ಲ ತನ್ನೊಂದಿಗೆ ಕೆಲಸ ಮಾಡುವ 139 ಜನರಿಗಾಗಿಯೇ ಅಧಿಕವಾಗಿ ಪ್ರಾರ್ಥಿಸಿದರು. ಅವರ ಹೆಸರುಗಳನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆದಿಟ್ಟು, ಅವರ ರಕ್ಷಣೆಗಾಗಿ ದೇವರ ಬಳಿ ಬೇಡಿಕೊಳ್ಳುತ್ತಿದ್ದರು. ಅಂಗಡಿಯಲ್ಲಿ ಸೇರಿದಾಗ ಒಂದು ಕ್ರೈಸ್ತನು ಮಾತ್ರ ಇದ್ದರು. ಎರಡು ವರ್ಷದೊಳಗೆ 20 ಜನ ಯೇಸುವನ್ನು ಅಂಗೀಕರಿಸಿದರು.

ವಿಲಿಯಮ್ಸ್ 12 ಜನರನ್ನು ಕೂಡಿಸಿ ಪ್ರಾರ್ಥಿಸಿ, ಒಂದು ಸಂಘವನ್ನು ಪ್ರಾರಂಭಿಸಿದರು. ಅವರು ಎಲ್ಲಾ ಒಡವೆ ಅಂಗಡಿಗಳಿಗೂ ಪತ್ರಗಳನ್ನು ಬರೆದು ಆಳುಗಳನ್ನು ಕರೆದರು. 150 ಯೌವನಸ್ಥರು ಮೊದಲನೇ ದಿನದ ಕೂಟಕ್ಕೆ ಬಂದಿದ್ದರು. ಆ ಸಂಘಕ್ಕೆ Y.M.C.A ಕ್ರೈಸ್ತ ಯೌವನಸ್ಥರ ಸಂಘ ಎಂದು ಹೆಸರಿಟ್ಟರು. ಅದು ಬೆಳೆದು, ಬೇರೆ ಊರುಗಳಲ್ಲಿಯೂ, ದೇಶಗಳಲ್ಲಿಯೂ ಹಬ್ಬಿತು. ಒಬ್ಬನೇ ಒಬ್ಬ ಯೌವನಸ್ಥನು ತನ್ನ ಜೀವನವನ್ನು ದೇವರೊಂದಿಗೆ ಸೇರಿಸಿ ಪ್ರಾರ್ಥಿಸುವ ಮನುಷ್ಯನಾಗಿ ಇದ್ದದ್ದರಿಂದ ದೇಶದಲ್ಲೆಲ್ಲಾ ಉಜ್ಜೀವನ ಉಂಟಾಗಲು ಕಾರಣವಾಗಿದ್ದನು.

ಸತ್ಯವೇದದಲ್ಲಿಯು ಕೂಡ ಎಲೀಯ ಪ್ರವಾದಿ ಏಕೈಕ ವ್ಯಕ್ತಿಯಾಗಿ ಬಲವಾದ ಅದ್ಭುತಗಳನ್ನು, ಅತಿಶಯ ಗಳನ್ನು ಮಾಡಿದರು. ಅವರು ಆಗಾಗ ಹೇಳುತ್ತಿದ್ದ ಮಾತು  "ಸೈನ್ಯಗಳ ಕರ್ತನ ಮುಂದೆ ನಿಂತಿರುವ ನಾನು ಅವರ ಜೀವದಿಂದ ಹೇಳುತ್ತಿದ್ದೇನೆ" ಎನ್ನುತ್ತಿದ್ದರು. ಇವರಿಂದ ಹೇಗೆ ಅಷ್ಟೊಂದು ಧೈರ್ಯವಾಗಿ ಹೇಳಲು ಸಾಧ್ಯವಾಯಿತು. ದೇವರೊಂದಿಗೆ ಸಂಬಂಧಿಸುತ್ತಾ ಪ್ರಾರ್ಥಿಸುವ ವ್ಯಕ್ತಿಯಾಗಿ ಕಾಣಲ್ಪಟ್ಟರು. ಇದರ ಪ್ರತಿಫಲವಾಗಿ ಬಾಳನನ್ನು ಹಿಂಬಾಲಿಸಿದ ಹೇರಳವಾದ ಜನರು, ಕರ್ತನೇ ದೇವರು! ಕರ್ತನೇ ದೇವರು ಎಂದು ತಿಳಿದುಕೊಂಡರು.

ಕ್ರಿಸ್ತನಲ್ಲಿ ಪ್ರಿಯರೇ! ಪ್ರಾರ್ಥನೆಯು ನಮ್ಮ ಉಸಿರಿನಂತೆ. ಉಸಿರು ನಿಂತು ಹೋಗುತ್ತದೆ ಎಂದರೆ ಜೀವವು ಹೋಗಿ ಬಿಡುತ್ತದೆ. ನಮ್ಮ ಜೀವನಕ್ಕೆ ಪ್ರಾರ್ಥನೆಯು ಬಹಳ ಅವಶ್ಯ. ನನ್ನನ್ನು ಆಶೀರ್ವದಿಸು, ಈ ಮನುಷ್ಯನ ಮೂಲಕವಾಗಿ ನನಗೆ ಸಹಾಯ ಮಾಡು ಎಂದು order ಹಾಕುವ ಪ್ರಾರ್ಥನೆಯ ಹಾಗಲ್ಲ, ಮತ್ತೊಬ್ಬ ರಿಗಾಗಿಯು, ನಿಮ್ಮ ಮುಂದೆ ನಿಂತಿರುವ ನಾನು ಎಂದು ಹೇಳುವ ಮಟ್ಟಿಗೆ ನಮ್ಮ ಅಂತರಂಗವು ದೇವರೊಂದಿಗೆ ಯಾವಾಗಲೂ ಕೂಡ ಅಂಟಿಕೊಂಡಿರುವುದಾದರೆ ಆ ಪ್ರಾರ್ಥನೆ ಬಹುದೊಡ್ಡ ಉಜ್ಜೀವನಕ್ಕೆ ಒಂದು ಭಾಗವಾಗಿ ಮಾರ್ಪಡುತ್ತದೆ. ಹಲ್ಲೇಲೂಯ!
-    Mrs. ಜೀವಾ ವಿಜಯ್

ಪ್ರಾರ್ಥನಾ ಅಂಶ:-
7000 ಮಿಷನರಿಗಳು, 7000 ಮಿಷನರಿಗಳನ್ನು ಬೆಂಬಲಿಸುವಂತಹ ಪಾಲುದಾರರು, 7000 ಮನೆ ಪ್ರಾರ್ಥನಾ ಗುಂಪುಗಳು ಪ್ರಾರಂಭಿಸಲ್ಪಡಲು ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet