Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.04.2024
Share:

By Village Missionary Movement

Thursday, 18-Apr-2024

ಧೈನಂದಿನ ಧ್ಯಾನ(Kannada) – 18.04.2024

 

ಯಾವನು ನಮಗೋಸ್ಕರ ಹೋಗುವನು?

 

"…ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು ಎಂಬ ಕರ್ತನ ನುಡಿಯನ್ನು ಕೇಳಿ…" - ಯೆಶಾಯ 6:8

 

ನೋಹ, ಅಬ್ರಹಾಂ, ದಾವೀದ ಮತ್ತು ಪ್ರವಾದಿಗಳೂ ಕರ್ತನ ಕಾರ್ಯಗಳನ್ನು ಆತನ ಇಷ್ಟದಂತೆ ಮಾಡಿದರು. ಹೊಸ ಒಡಂಬಡಿಕೆಯಲ್ಲಿಯೂ ಸಹ, ಶಿಷ್ಯರು, ಅಪೊಸ್ತಲರು ಮತ್ತು ವಿಶ್ವಾಸಿಗಳು ದೇವರಿಗಾಗಿ ಮಹತ್ತರವಾದ ಕಾರ್ಯಗಳನ್ನು ಮಾಡಿದರು. ಮಿಷನರಿಗಳು ಮತ್ತು ಅನೇಕ ಸೇವಕರು ಇಂದಿಗೂ ದೇವರಿಗಾಗಿ ಕೆಲಸ ಮಾಡುತ್ತಿದ್ದರೂ, ದೇವರು ಇನ್ನೂ ಸಕ್ರಿಯ ಕಾರ್ಯಕರ್ತರನ್ನು ಹುಡುಕುತ್ತಲೇ ಇದ್ದಾರೆ.

 

ಒಬ್ಬ ಭಕ್ತನು ಹೀಗೆ ಹಾಡುತ್ತಿದ್ದಾರೆ: "ದೇವರು ಹುಡುಕುವ ವ್ಯಕ್ತಿಗಳು ನಮ್ಮಲ್ಲಿ ಯಾರ್ಯಾರೋ?" ದೇವರು ತನ್ನ ಕೆಲಸವನ್ನು ಮಾಡಲು, ಅವರ ಕೆಲಸದ ನಿಮಿತ್ತವಾಗಿ ಹೋಗಲು, ಉತ್ತಮ ವ್ಯಕ್ತಿಗಳನ್ನು ಹುಡುಕುತ್ತಲೇ ಇದ್ದಾರೆ. ಇವರು ಮನುಷ್ಯರು ನೋಡುವ ಪ್ರಕಾರ ನೋಡುವುದಿಲ್ಲ. ಲೋಕದಲ್ಲಿರುವ ಮನುಷ್ಯರು ಹೊರಾಂಗಣವನ್ನು ನೋಡುವ ಮೂಲಕ ತಮ್ಮನ್ನು ತೂಗುತ್ತಾರೆ. ಮಾರುವೇಷದಲ್ಲಿ ಅಲೆಯುತ್ತಾರೆ. ಇದರ ಫಲವನ್ನು ಭೂಲೋಕದಲ್ಲಿಯೇ ಪಡೆದುಕೊಂಡು ಬಿಡುತ್ತಾರೆ. ಅವರಿಗೆ ಹೆಸರು, ಖ್ಯಾತಿ, ಬಿರುದು ಮತ್ತು ಪದವಿ ಎಲ್ಲಾ ಸಿಕ್ಕಿಬಿಡುತ್ತದೆ. ಪರಲೋಕದಲ್ಲಿ ಅವರ ಸಂಪತ್ತು ಖಾಲಿಯಾಗಿರುತ್ತದೆ. "ಈ ಜೀವಮಾನಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡದ್ದೇ ಹೊರತು ಮತ್ತೇನೂ ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ." (1 ಕೊರಿಂಥ 15:19)

 

ನಾವು ನೋಡಲು ಸೇವೆ ಮಾಡದೆ, ಲೌಕಿಕ ಶ್ರೇಷ್ಠತೆಯನ್ನು ತೊರೆದು, ದೇವರ ಮಹಿಮೆಗಾಗಿಯೂ, ಪರಲೋಕ ನಿಧಿಗಾಗಿಯೂ ಕೆಲಸ ಮಾಡಿದರೆ, ದೇವರು ಹುಡುಕುತ್ತಿರುವ ವ್ಯಕ್ತಿ ನಾವೇ ಆಗಿರುತ್ತೇವೆ.

 

ಹತ್ತೊಂಭತ್ತನೆಯ ವಯಸ್ಸಿನಲ್ಲೇ, ಟಿಬೆಟ್‌ಗೆ ಹೊರಟಿದ್ದ ಸಾಧು ಸುಂದರಸಿಂಗ್ ಅವರನ್ನು ಟಿಬೆಟಿಯನ್ ಲಾಮಾಗಳು ಸೆರೆಹಿಡಿದು ಚಿತ್ರಹಿಂಸೆ ನೀಡಿದರು, ನಿರ್ಜನ ಬಾವಿಗೆ ಎಸೆದರು ದೇವರು ಅವರನ್ನು ಅದ್ಭುತವಾಗಿ ಬಿಡುಗಡೆ ಮಾಡಿದರು. ಅವರು ಕಾಡುಗಳಿಗೂ ಮತ್ತು ಬೆಟ್ಟಗಳಲ್ಲಿರುವ ಹಳ್ಳಿಗಳಿಗೂ ಕಾಲ್ನಡಿಗೆಯಲ್ಲಿ ಹೋಗಿ ಸುವಾರ್ತೆಯನ್ನು ಸಾರಿದರು. ಅವರನ್ನು "ರಕ್ತ ಪಾದಗಳ ಅಪೊಸ್ತಲನು" ಎಂದು ಮತ್ತು "ಭಾರತದ ಅಪೊಸ್ತಲನು" ಎಂದೂ ಕರೆಯಲಾಯಿತು. ದೇವರೇ ಹುಡುಕಿ ಆರಿಸಿಕೊಂಡ ವ್ಯಕ್ತಿಯಾಗಿದ್ದರು ಸಾಧು ಸುಂದರಸಿಂಗ್.

 

ಇಂದು ಯಾವನು ನಮಗೋಸ್ಕರ ಹೋಗುವನು ಎಂದು ತ್ರಿಯೇಕ ದೇವರು ಹುಡುಕುತ್ತಿದ್ದಾರೆ. ಕರೆಯುತ್ತಿರುವ ಅವರ ಧ್ವನಿಗೆ ಕಿವಿಗೊಡೋಣ. ಅಂತ್ಯಕಾಲದ ಈ ಹನ್ನೊಂದನೇ ಗಂಟೆಯಲ್ಲಿ ಕನಿಷ್ಠ ಒಂದು ಗಂಟೆಯಾದರೂ ದೇವರ ಕಾರ್ಯಗಳನ್ನು ಮಾಡಿ ದೇವರ ಪರಲೋಕ ಭಾಗ್ಯವನ್ನು ಪಡೆಯಲು ಈ ಲೋಕದಲ್ಲಿ ಶ್ರಮಿಸೋಣ.

- D. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಾವು ಬಳಸುವ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳು ಯಾವ ಅಪಘಾತವೂ ಸಂಭವಿಸದೆ ಕಾರ್ಯನಿರ್ವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin