Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.04.2024
Share:

By Village Missionary Movement

Wednesday, 10-Apr-2024

ಧೈನಂದಿನ ಧ್ಯಾನ(Kannada) – 10.04.2024

 

ದರ್ಶನ ಇಲ್ಲದವರು

 

"ಮೋಸ ಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ" - 1 ಕೊರಿಂಥ 15:33

 

ಹಳ್ಳಿಯಲ್ಲಿ ಹುಟ್ಟಿ, ಹೈಸ್ಕೂಲಿನಲ್ಲಿ ಉತ್ಸಾಹದಿಂದ ಓದಿ, ನಂತರ ನಗರಕ್ಕೆ ತೆರಳಿ ಇಂಜಿನಿಯರಿಂಗ್‌ ಓದಿ ಪಾಸಾದ ನಂತರ ಸರ್ಕಾರದ ಹೊಲವನ್ನು ಅಳೆಯುವ ಕೆಲಸ ದೊರೆಯಿತು. ಒಂದು ದಿನ ತನ್ನ ಕಛೇರಿಯ ವಾಹನದಲ್ಲಿ ಸಹಾಯಕ ಬರಹಗಾರರನ್ನು ಕರೆದುಕೊಂಡು ಬೆಟ್ಟದ ತಪ್ಪಲಿನ ಜಮೀನುಗಳನ್ನು ಅಳೆಯಲು ಹೋದರು. ಅವರು ಆ ಕೆಲಸ ಮಾಡುತ್ತಿದ್ದಾಗ ಕೆಂಪು ಮಣ್ಣಿನಿಂದ ಬಿಳಿಯ ಇಲಿಯೊಂದು ಹೊರಬಂದಿತು.

 

ಈ ಅಧಿಕಾರಿಯ ಮುಂದೆ ಇಲಿ ಆಕಡೆ ಈಕಡೆ ಓಡುತ್ತಿತ್ತು. ಆ ಅಧಿಕಾರಿ ತನ್ನ ಸಹೋದ್ಯೋಗಿಗಳಿಗೆ ಕಚೇರಿಯ ದಾಖಲೆಗಳನ್ನು ನೀಡಿ ಇಲಿಯನ್ನು ಓಡಿಸಲು ಪ್ರಾರಂಭಿಸಿದರು. ಮೊದಲಿಗೆ ಇಲಿ ನಿಧಾನವಾಗಿ ಓಡಿ ಅವರ ಆಸಕ್ತಿಯನ್ನು ಕೆರಳಿಸಿ ಅವರು ಬಂದ ಉದ್ದೇಶವನ್ನೇ ಮರೆತುಬಿಡುವಂತೆ ಮಾಡಿತು. ನಂತರ ಅದು ಓಡಿ ಹೋಗಿ ಅಲ್ಲಿದ್ದ ರಂಧ್ರದೊಳಗೆ ಅಡಗಿಕೊಂಡಿತು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಅವರಿಗಾಗಿ ಕಾದು ಕುಳಿತಿದ್ದ ಅಧಿಕಾರಿಗಳು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಹಿಂತಿರುಗಿ ಬಂದ ಅವರು ಅವರನ್ನು ನೋಡಿ ಬಂದ ಉದ್ದೇಶವನ್ನೇ ಮರೆತುಬಿಟ್ಟೆನೇ ಎಂದು, ನಾಚಿಕೆಯಿಂದ ತಲೆ ತಗ್ಗಿಸಿದರು.

 

ಅದೇ ರೀತಿಯಲ್ಲಿ ಸಂಸೋನನ ಮೇಲೆ ದೇವರು ಇಟ್ಟಿದ್ದ ದರ್ಶನವು ದೊಡ್ಡದಾಗಿತ್ತು. ಯಾರಿಗೂ ಸಿಗದಂತಹ ಬಹುದೊಡ್ಡ ಶಕ್ತಿ ಅವನಲ್ಲಿತ್ತು. ಫಿಲಿಷ್ಟಿಯರ ಕೈಯಲ್ಲಿ ಗುಲಾಮರಾಗಿದ್ದ ಇಸ್ರಾಯೇಲ್ ಜನರನ್ನು ಬಿಡುಗಡೆಗೊಳಿಸಿ ದೇವರು ಬಯಸಿದ ಮಾರ್ಗದಲ್ಲಿ ಅವರನ್ನು ಮುನ್ನಡೆಸಲು ತನ್ನ ತಾಯಿಯ ಹೊಟ್ಟೆಯಲ್ಲಿ ಹುಟ್ಟುವ ಮೊದಲೇ ಸಂಸೋನನನ್ನು ದೇವರು ಆರಿಸಿಕೊಂಡಿದ್ದರು. ಆದರೆ ಸಂಸೋನನು ಇದಕ್ಕೆ ವಿರುದ್ಧವಾಗಿ ಮಾಡಿದನು. ಯಾವುದನ್ನು ತಿನ್ನಬಾರದೋ ಅದನ್ನೇ ತಿಂದನು. ಯಾರ ಸಹವಾಸ ಮಾಡಬಾರದೋ ಅವರೊಂದಿಗೆ ಸಹವಾಸ ಮಾಡಿದನು. ಯಾರೊಂದಿಗೆ ಸ್ನೇಹ ಮಾಡಬಾರದೋ ಅವರೊಂದಿಗೆ ಸ್ನೇಹ ಮಾಡಿದನು. ಕೊನೆಗೆ ದೇವರು ಕೊಟ್ಟ ದರ್ಶನವನ್ನು ಈಡೇರಿಸದೆ ಅವಮಾನ ಮತ್ತು ನಾಚಿಕೆಯಿಂದ ಪರಿಹಾಸ್ಯಕ್ಕೆ ಗುರಿಯಾಗಿ ಸತ್ತುಹೋದನು.

 

ಹೌದು, ನಮ್ಮ ದರ್ಶನವು ನೆರವೇರಲು ನಮಗೆ ಸಹಾಯ ಮಾಡುವ ಸ್ನೇಹಿತರ ಅಗತ್ಯವಿದೆ. ಅದೇ ಸಮಯದಲ್ಲಿ ನಾವು ಓದುತ್ತಿರುವ ಶಾಲೆಯಾಗಲಿ, ಕಾಲೇಜಾಗಲಿ, ಸೇವಾಕ್ಷೇತ್ರವಾಗಲಿ ದರ್ಶನವಿಲ್ಲದವರು ನಮ್ಮ ಸುತ್ತಲೂ ಇರುತ್ತಾರೆ. ಅಂಥವರನ್ನು ಹುಡುಕಿ ದೂರವಿಡಬೇಕು. ಏಕೆಂದರೆ ಆಕಳಿಸುವವರನ್ನು ಕಂಡರೆ ನಮಗೂ ಆಕಳಿಕೆ ಬರುತ್ತದೆ. ಯಾರಾದರೂ ವಾಂತಿ ಮಾಡುವುದನ್ನು ಕಂಡರೆ ನಮಗೂ ವಾಂತಿಯಾಗುತ್ತದೆ. ಹಾಗೆಯೇ ದರ್ಶನವಿಲ್ಲದವರ ಸಹವಾಸ ಮಾಡಿದರೆ ನಮ್ಮ ದರ್ಶನವನ್ನು ಕಳೆದುಕೊಳ್ಳುತ್ತೇವೆ.

- Sis. ಜಯಶೀಲ

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಕೆಲಸ ಮಾಡುವ ದೆಬೋರಾಳ್ ಗಳನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş