Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.01.2024 (Kids Special)
Share:

By Village Missionary Movement

Sunday, 14-Jan-2024

ಧೈನಂದಿನ ಧ್ಯಾನ(Kannada) – 14.01.2024 (Kids Special)

 

ಪ್ರೀತಿಯೇ ದೊಡ್ಡದು

 

"…ಇಮ್ಮಾನುವೇಲ್ ಎಂದು ಹೆಸರಿಡುವರು ...ದೇವರು ನಮ್ಮ ಕೂಡ ಇದ್ದಾನೆಂದು ಈ ಹೆಸರಿನ ಅರ್ಥ” - ಮತ್ತಾಯ 1:23

 

ಪ್ರೀತಿಯ ಮುದ್ದು ಪುಟಾಣಿಗಳೇ! ಹೇಗಿದ್ದೀರಾ? ಹೊಸ ವರ್ಷದೊಳಗೆ ಬಂದಾಯ್ತು. ಹೊಸ ವರ್ಷವನ್ನು ನೋಡುವಂತೆ ಮಾಡಿದ ಯೇಸಪ್ಪಾಗೆ ಕೃತಜ್ಞತೆ ಹೇಳೋಣವಾ?

 

ಒಂದು ಹಳ್ಳಿಯಲ್ಲಿ ಸುಂದರವಾದ ಒಂದು ಆಲದ ಮರವಿತ್ತು. ಆ ಆಲದ ಮರದ ಪಕ್ಕದಲ್ಲಿ ಒಂದು ಗುಡಿಸಲು ಇತ್ತು. ಆ ಮನೆಯಲ್ಲಿನ ತಾಯಿ ಕೆಲಸ ಮಾಡುತ್ತಲೇ ಇದ್ದರು. ಆಲದ ಮರದ ನೆರಳಿನಲ್ಲಿ ಮೂವರು ಮುದುಕರು ಕುಳಿತು ಮಾತನಾಡುತ್ತಲೇ ಇದ್ದರು. ಇವ್ರು ತುಂಬಾ ಹೊತ್ತಿನಿಂದ ಇದ್ದಾರಲ್ಲಾ... ಊಟಕ್ಕೆ ಕರೆಯೋಣ ಎಂದುಕೊಂಡು, ಆ ಅಮ್ಮ ಹೋಗಿ ಕರೆದರು. ಊರಿಗೆ ಯಾರೇ ಬಂದರೂ ಉಪಚರಿಸುತ್ತಿದ್ದರು, ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇದರಿಂದಾಗಿ ಕೆಲವೊಮ್ಮೆ ದೇವದೂತರನ್ನು ಸಹ ಉಪಚರಿಸುವುದುಂಟು Ok ಕಥೆಗೆ ಬರೋಣ್ವಾ?

 

ಆ ತಾಯಿ ಕರೆದಾಗ ನಾವು ಮೂವರೂ ಬರುವುದಿಲ್ಲ. ಯಾರಾದರೂ ಒಬ್ಬರು ಮಾತ್ರವೇ ಬರುತ್ತೇವೆ ಎಂದರು. ಮೊದಲು ಇರುವ ವ್ಯಕ್ತಿಯ ಹೆಸರು ಐಶ್ವರ್ಯ, ಇವರು ಜಯ, ಇವರ ಹೆಸರೇನು ಗೊತ್ತಾ? ಪ್ರೀತಿ, ಈ ಮೂವರಲ್ಲಿ ನಿಮ್ಮ ಮನೆಗೆ ಯಾರು ಬರಬೇಕು ಹೇಳಿ? ಆ ತಾಯಿ ನಾನು ಹೋಗಿ ನನ್ನ ಗಂಡನ ಬಳಿ ಕೇಳಿಕೊಂಡು ಬರುತ್ತೇನೆ ಎಂದು ಹೋದರು.. ಗಂಡನಿಗೆ ಹೇಳಿದ ಕೂಡಲೇ ಓಕೆ ಐಶ್ವರ್ಯ ಎಂಬವರನ್ನು ಕರೆಯೋಣ ಆಗಲೇ ನಮ್ಮ ಮನೆಗೆ ಕೈತುಂಬಾ ಹಣ ಸಿಗೋದು ಎಂದು ಕೂಡಲೇ.. ಇಲ್ಲ ಜಯ ಅನ್ನು ಕರೆಯೋಣ ನಾವು ಜಯ ಹೊಂದಿದಾಗಲೆಲ್ಲಾ ಸೌಲಭ್ಯಗಳು, ಅವಕಾಶಗಳು, ನಮ್ಮನ್ನು ಹುಡುಕಿ ಬರುತ್ತವೆ ಎಂದು ಆ ತಾಯಿ ಹೇಳಿದರು. ಅವರಿಗೆ ಒಬ್ಬ ಮಗ ಇದ್ದನು ಅವನು ಏನು ಹೇಳಿದ ಗೊತ್ತಾ? ಪ್ರೀತೀನೆ ಬೇಕು. ಪ್ರೀತಿ ಬಂದರೆ ಸಾಕು ಎಂದ ಮಗನ ಮಾತನ್ನು ಕೇಳಿದ ತಾಯಿ ಮತ್ತು ತಂದೆ ಇಬ್ಬರೂ ಸೇರಿ "ಪ್ರೀತಿ ನೀವು ಬನ್ನಿ" ಎಂದು ಹೇಳಿದ ಕೂಡಲೇ ಪ್ರೀತಿ ಎಂಬವರು ಎದ್ದು ಹೋದ ಕೂಡಲೇ... ಐಶ್ವರ್ಯ ಮತ್ತು ಜಯ ಹಿಂದೆಯೇ ಹೋದರು. ಆ ತಾಯಿಗೆ ತುಂಬಾ ಸಂತೋಷವಾಯಿತು! ಐಶ್ವರ್ಯ ಅಥವಾ ಜಯ ಅನ್ನು ಕರೆದಿದ್ದರೆ, ಅವರು ಮಾತ್ರವೇ ಬರುತ್ತಿದ್ದರು. ಆದರೆ ನೀವು ಪ್ರೀತಿಯನ್ನು ಆಹ್ವಾನಿಸಿದ್ದರಿಂದ, ಪ್ರೀತಿ ಇರುವಲ್ಲೆಲ್ಲಾ ಜಯ ಮತ್ತು ಐಶ್ವರ್ಯ ಬಂದುಬಿಡುತ್ತದೆ ಎಂದು ಹೇಳಿದರು.

 

ಏನು ಪುಟಾಣಿಗಳೇ! ಪ್ರೀತಿ ಎಂದರೇನೆ ಯೇಸು ಕ್ರಿಸ್ತನು. ಹೊಸ ವರ್ಷದ ಆರಂಭದಲ್ಲಿ ಯೇಸಪ್ಪನನ್ನು ನಿಮ್ಮ ಜೀವನದಲ್ಲಿ ಆಹ್ವಾನಿಸಿ ನೋಡಿ. ಅವರು ನಿಮಗೆ ಎಲ್ಲಾ ಉಪಕಾರಗಳನ್ನು ಮಾಡುತ್ತಾರೆ. ಕಣ್ಣುಗಳನ್ನು ಮುಚ್ಚಿಕೊಂಡು Jesus ನೀವು ನನ್ನ ಜೊತೆ ಇದ್ರೆ ಸಾಕಪ್ಪಾ ಅಂಥಾ ಹೇಳಿ ನೋಡೋಣ. Very good. ಪುಟಾಣಿಗಳೇ!

- Mrs. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet giriş matbet holiganbet sahabet onwin casibom giriş casibom casibom giriş casibom matbet matbet giriş jojobet superbetin superbetin giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet vizebet vizebet giriş alobet alobet giriş amgbahis amgbahis giriş sweet bonanza grandpashabet grandpashabet jojobet gameofbet