Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.03.2021
Share:

By Village Missionary Movement

Friday, 26-Mar-2021

ಧೈನಂದಿನ ಧ್ಯಾನ(Kannada) – 26.03.2021

ಪ್ರಾರ್ಥನೆ ಮಾಡೋಣ!

"ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು." - ಯೋಹಾನ 15:7

ಉಜ್ಜೀವನದ ವೀರನಾಗಿದ್ದ ಜಾನ್ ವೆಸ್ಲಿ ಯ ಕಾಲದಲ್ಲಿ ಆ ದೇಶದಲ್ಲಿ ದೈವಭಕ್ತಿಯುಳ್ಳ ಸಹೋದರಿಯರು ಕೆಲವರು ಒಂದಾಗಿ ಸೇರಿ ಊರಿನ ಹೊರಗೆ ಒಂದು ಪೊದೆಯ ಬಳಿ ಎಂದಿನಂತೆ ಪ್ರಾರ್ಥಿಸುತ್ತಿದ್ದರು. ಅದುವೇ ಅವರಿಗೆ ದೇವರನ್ನು ಯಾವಾಗಲೂ ಪ್ರಾರ್ಥಿಸುವ ಪ್ರಾರ್ಥನಾ ಸಂಧಿಸುವ  ಸ್ಥಳವಾಗಿ ಮಾರ್ಪಟ್ಟಿತು. ಆ ಸ್ಥಳದಲ್ಲಿ ದೈವೀಕ ಪ್ರಸನ್ನತೆಯು, ಅಳತೆ ಮಾಡಲಾಗದಂತ ಮಹಿಮೆಯು ಇರುವಂತೆ, ವ್ಯತ್ಯಾಸವಾದ ಒಂದು ಪರಲೋಕದ ಅನುಭವಕ್ಕೆ ತಾವು ನಡೆಸಲ್ಪಡುವದಕ್ಕಾಗಿಯು, ವೆಸ್ಲಿಯವರು ಆ ಸಹೋದರಿಯರ ಮೂಲಕ ಅನೇಕ ಸಾಕ್ಷಿಗಳನ್ನು ಕೇಳಿದರು. ಆದರೂ ಅವರು ಅವೆಲ್ಲವನ್ನು ನಂಬಲಿಲ್ಲ. ಮುಂದಿನ ದಿನಗಳಲ್ಲಿ ಅವರು ದೇವರಿಂದ ಮುಟ್ಟಲ್ಪಟ್ಟು ರಕ್ಷಣೆಯ ಅನುಭವವನ್ನು ಹೊಂದಿ ನಂತರ ಅವರ ಕಾಲುಗಳು ಅವರನ್ನು ಅರಿಯದೇನೆ ಆ ಪ್ರಾರ್ಥನಾ ಸ್ಥಳಕ್ಕೆ ಹುಡುಕುತ್ತಾ ಕರೆದುಕೊಂಡು ಹೋಯಿತು. ಆ ಸ್ಥಳದಲ್ಲಿ ಹಲವು ವರ್ಷಗಳಿಂದ ಅನೇಕ ದೇವರ ಮಕ್ಕಳು ಕ್ರಮವಾಗಿ ಪ್ರಾರ್ಥಿಸುತ್ತಿದ್ದರು ಇದರ ನಿಮಿತ್ತವಾಗಿ ದೈವೀಕ ಪ್ರಸನ್ನತೆಯು ತುಂಬಿದ್ದದರಿಂದ ಆ ಪ್ರಸನ್ನತೆಯನ್ನು ಅವರಿಂದ ಬಹುಬೇಗ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.

ದಾವೀದ ರಾಜನು ಕರ್ತನ ಆಲಯವನ್ನು ಕಟ್ಟಬೇಕೆಂದು ಒಂದು ಪ್ರತ್ಯೇಕವಾದ ಸ್ಥಳವನ್ನು ಆರಿಸಿಕೊಂಡರು. ಆ ಸ್ಥಳವೇ ದೇವದೂತನು ತನ್ನ ಮುಂದೆ ದರ್ಶನವಾದ ಸ್ಥಳ. ಆದ್ದರಿಂದ ಆ ಸ್ಥಳದಲ್ಲಿಯೇ ದಾವೀದನು ದೇವರಿಗೆ ಅಲೆಯನ್ನು ಕಟ್ಟುವುದಕ್ಕಾಗಿ ಪ್ರತಿಷ್ಠೆ ಮಾಡಿದರು. ನಮ್ಮ ಕರ್ತನಾದ ಯೇಸು ಕ್ರಿಸ್ತನು ತಂದೆಯನ್ನು ನೋಡಿ ಏಕಾಂತವಾಗಿ ಪ್ರಾರ್ಥಿಸುವುದಕ್ಕೆ ಒಂದು ಸ್ಥಳವು, ಸಮಯವು ಸಿದ್ಧವಾಗಿತ್ತು. ಅವರು ಒಲೀವ ಬೆಟ್ಟದಲ್ಲಿರುವ ಗೆತ್ಸೆಮನೆ ತೋಟ ಮತ್ತು ಅರಣ್ಯವಾಗಿದ್ದ ಒಂದು ಸ್ಥಳವನ್ನು ಪ್ರಾರ್ಥನೆಗೆ ಸ್ಥಳವಾಗಿ ತಿಳಿಸಿದ್ದರು. ಇಲ್ಲಿ ಪ್ರತ್ಯೇಕವಾಗಿಯೂ, ಶಿಷ್ಯರೊಂದಿಗೂ, ಮುಂಜಾನೆ ಮತ್ತು ರಾತ್ರಿ ವೇಳೆಯಲ್ಲಿ ಪ್ರಾರ್ಥಿಸುತ್ತಿದ್ದರು. ಆ ಸಮಯದಲ್ಲಿ ತಂದೆಯ ಚಿತ್ತವನ್ನು ಸಂಪೂರ್ಣವಾಗಿ ನೆರವೇರಿಸಿ ಮುಗಿಸುವುದಕ್ಕೆ ಬೇಕಾದ ದೇವರ ಬಲವನ್ನು, ಧೈರ್ಯವನ್ನು ಹೊಂದಿಕೊಂಡನು.

ಇದನ್ನು ಓದುತ್ತಿರುವ ಸ್ನೇಹಿತರೆ! ನೀವು ನಿಮ್ಮ ಜೀವನದಲ್ಲಿ ಪ್ರಾರ್ಥಿಸುವುದಕ್ಕೆಂದು ಒಂದು ಸ್ಥಳವನ್ನು ಆಯ್ಕೆಮಾಡಿ ಕೊಳ್ಳಿರಿ. ಸ್ಥಳದಲ್ಲಿ ಬಲವಿರುತ್ತದೆ ಎಂದು ಹೇಳುತ್ತಿಲ್ಲ, ಸಾಮಾನ್ಯವಾಗಿ ಪ್ರಾರ್ಥಿಸುವ ಸ್ಥಳದಲ್ಲಿ, ದೇವರು ನಮ್ಮನ್ನು ಭೇಟಿ ಮಾಡುವುದಕ್ಕೆ ಬಂದುಬಿಡುತ್ತಾರೆ. ಆದ್ದರಿಂದ ದೇವರ ಪ್ರಸನ್ನತೆಯು ಅವರ ಮಹಿಮೆಯು ಬಲವಾಗಿ ಕಾಣಲ್ಪಡುತ್ತದೆ. ಮ್ಯಾಗ್ನೆಟ್ ಇರುವ ಸ್ಥಳದಲ್ಲಿ ಕಾಂತೀಯ ಆಕರ್ಷಣೆ ಇರುವ ಸ್ಥಳದಲ್ಲಿ ಅದರ ಸುತ್ತಲೂ ಕಾಂತೀಯ ಆಕರ್ಷಣೀಯ ಶಕ್ತಿಯು ಇರುತ್ತದೆ. ವಾಸನೆಯ ಹೂವುಗಳನ್ನು ಮಾರುತ್ತಿರುವಂತಹ ಸ್ಥಳದಲ್ಲಿ ಹೂವುಗಳೆಲ್ಲಾ ಮುಗಿದು ಹೋದ ಮೇಲೆ ಕೂಡ ವಾಸನೆ ಕ್ರಮವಾಗಿ ಬೀಸುತ್ತಲೇ ಇರುತ್ತದೆ. ಅದರಂತೆ ದೇವರ ಮಕ್ಕಳು ಸೇರಿ ಪ್ರಾರ್ಥಿಸುವ ಸ್ಥಳದಲ್ಲಿ ಕರ್ತನ ದೈವೀಕ ಪ್ರಸನ್ನತೆಯು, ಮಹಿಮೆಯು ಅಳತೆ ಇಲ್ಲದಂತೆ ಇಳಿಯುತ್ತಲೇ ಇರುತ್ತದೆ. ಹಲ್ಲೇಲೂಯ!
-    M. ಜಾನ್

ಪ್ರಾರ್ಥನಾ ಅಂಶ:-
ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನ ಪತ್ರಿಕೆಯು ಇಂಗ್ಲೀಷ್, ತೆಲುಗು, ಹಿಂದಿ ಭಾಷೆಗಳಲ್ಲಿ ಮುದ್ರಿಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş Enbet enbet giriş enbet güncel giriş perabet perabet perabet giriş deneme bonusu deneme bonusu veren siteler kingroyal kingroyal giriş kingroyal güncel giriş bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş