Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.10.2023
Share:

By Village Missionary Movement

Friday, 13-Oct-2023

ಧೈನಂದಿನ ಧ್ಯಾನ(Kannada) – 14.10.2023

 

ಆಳವನ್ನು ಅರಿತವರು 

 

"ಅಗಾಧವಾದವುಗಳನ್ನು, ರಹಸ್ಯವಾದವು ಗಳನ್ನು ಪ್ರಕಟಮಾಡುತ್ತಾನೆ;…" - ದಾನಿಯೇಲ 2:22

 

ಕರ್ತನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ ಹೃದಯವನ್ನೇ ನೋಡುವನು. ಹನ್ನಳು ತನಗೆ ಮಕ್ಕಳಿಲ್ಲವೇ ಎಂದು ತುಂಬಾ ವೇದನೆಪಟ್ಟಳು. ದುಃಖ ಅವಳನ್ನು ಆವರಿಸಿತು. ಅವಳ ಸುತ್ತ ಯಾವುದೇ ರೀತಿಯ ಅನುಕೂಲಕರ ಪರಿಸ್ಥಿತಿಯೂ ಇರಲಿಲ್ಲ. ಅವಳು ತನ್ನ ಹೃದಯದ ಆಳವನ್ನು, ಅಂದರೆ ತನ್ನ ಹೃದಯದಲ್ಲಿನ ದುಃಖ ಮತ್ತು ನೋವನ್ನು ದೇವರ ಸನ್ನಿಧಿಯಲ್ಲಿ ಸುರಿದುಬಿಟ್ಟಳು. ಆದರೆ ಅದನ್ನು ನೋಡಿದ ಏಲಿ ಅವಳು ಕುಡಿದು ಅಮಲೇರಿದವಳಾಗಿದ್ದಾಳೆಂದು ಅವಳ ‌ಹೊರನೋಟವನ್ನು ಕಂಡು ಹೇಳಿದನು. ಆದರೆ ಹನ್ನಳ ಹೃದಯವನ್ನು ನೋಡಿದ ಕರ್ತನು ಅವಳನ್ನು ನೆನಪಿಸಿಕೊಂಡು ಒಂದು ಸಮುವೇಲನನ್ನು ಕೊಟ್ಟರು.

 

1 ಸಮುವೇಲ 17 ನೇ ಅಧ್ಯಾಯದಲ್ಲಿ ಸಮುವೇಲನು, ರಾಜನನ್ನು ಅಭಿಷೇಕಿಸಲು ಹುಡುಕಿ ಹೊರಟ ಕಾರ್ಯದಲ್ಲಿ ಇಷಯನ ಪುತ್ರರ ಶಾರೀರಿಕ ಪ್ರಕಾರವಾದ ಉತ್ಸಾಹವನ್ನು ನೋಡಿ ಅಭಿಷೇಕಿಸಲು ಪ್ರಯತ್ನಿಸುತ್ತಾರೆ. ಆದರೆ ಕರ್ತನು ಮನುಷ್ಯರು ನೋಡುವ ಪ್ರಕಾರ ನೋಡುವುದಿಲ್ಲ. ಕರ್ತನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ ಹೃದಯವನ್ನೇ ನೋಡುವನು ಅಂದನು. ಆದ್ದರಿಂದಲೇ ದೇವರು ಈ ಸ್ಥಳದಲ್ಲಿ ಕುರಿ ಮೇಯಿಸುತ್ತಿದ್ದ ದಾವೀದನನ್ನು ಆರಿಸಿ ಅವನನ್ನು ಅರಸನಾಗಿ ಅಭಿಷೇಕಿಸುತ್ತಾರೆ. ಹೌದು, ನಿಮ್ಮ ಹೃದಯದ ಆಳವನ್ನು ಅರಿತವರು ಕರ್ತನು ಮಾತ್ರವೇ.

 

ಪ್ರಿಯರೇ! ನೀವು ಸಾಗುತ್ತಿರುವ ಮಾರ್ಗವು ಅನೇಕ ಹೊರಗಿನವರಿಗೆ ಅಪಹಾಸ್ಯ ಮತ್ತು ವಿಮರ್ಶಾತ್ಮಕವಾಗಿರಬಹುದು. ಆದರೆ ಧೈರ್ಯವಾಗಿರಿ. ದೇವರು ನಿಮ್ಮ ಹೃದಯವನ್ನು ನೋಡುತ್ತಾರೆ. ನೀವು ಒಂದು ಕಠಿಣವಾದ ಪರಿಸ್ಥಿತಿಯಲ್ಲಿ ಹಾದುಹೋಗುವಾಗ ಜನರು ಅದರ ಬಗ್ಗೆ ತಾವು ಅರಿತಿರುವುದರ ಆಧಾರದ ಮೇಲೆ ನಿಮ್ಮ ನಿರ್ಧಾರಗಳನ್ನು ಊಹಿಸುತ್ತಾರೆ. ಆದರೆ ದೇವರನ್ನು ನಂಬುವ ಜನರು ಹಾದು ಹೋಗುವುದು ಬೆಂಕಿ ಮತ್ತು ಸಿಂಹದ ಗುಹೆಯ ಕುಲುಮೆಗಿಂತ ಭಿನ್ನವಾಗಿದೆ! ಅವರು ಅದನ್ನು ನಂತರ ಅರ್ಥಮಾಡಿಕೊಳ್ಳುತ್ತಾರೆ. ಬೆಂಕಿಯ ಜ್ವಾಲೆಯು ನಮ್ಮನ್ನು ಮುಟ್ಟುವುದಿಲ್ಲ. ಅಲ್ಲಕಲ್ಲೋಲವಾದ ನೀರನ್ನು ದಾಟುವಾಗಲೂ ಅವು ನಮ್ಮ ಮೇಲೆ ಉರುಳುವುದಿಲ್ಲ. ಹೌದು, ನಮ್ಮ ಅಂತರಂಗವನ್ನು ಅರಿತಿರುವ ಕರ್ತನು ನೀಡುವ ಉತ್ತರ ಅಚ್ಚರಿ ಮೂಡಿಸಲಿದೆ. ಹಲ್ಲೇಲೂಯ!

- Mrs. ದಿವ್ಯಾ ಬೆರ್ನಾರ್ಡ್

 

ಪ್ರಾರ್ಥನಾ ಅಂಶ:

ಹಸ್ತಪ್ರತಿ ಸೇವೆಗಳ ಮೂಲಕ ಭೇಟಿಯಾಗುವ ಪ್ರತಿಯೊಂದು ವ್ಯಕ್ತಿಯೂ ಯೇಸುವನ್ನು ಸ್ವಂತ ರಕ್ಷಕನಾಗಿ ಅಂಗೀಕರಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino