Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.09.2023
Share:

By Village Missionary Movement

Saturday, 30-Sep-2023

ಧೈನಂದಿನ ಧ್ಯಾನ(Kannada) – 30.09.2023

 

ನನ್ನನ್ನು ಬದಲಿಸು

 

"ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು;…" - 2 ತಿಮೊಥೆ. 3:5

 

ಒಂದು ರಾತ್ರಿ ಒಬ್ಬ ವ್ಯಕ್ತಿ ತನ್ನ ಹೆಂಡತಿ ಮತ್ತು ಕಿವುಡ ತಾಯಿಯೊಂದಿಗೆ ವಾಹನ ಚಲಾಯಿಸುತ್ತಿದ್ದರು. ಟ್ರಾಫಿಕ್ ಪೊಲೀಸರು ಈ ವಾಹನವನ್ನು ಅವರಿಗೆ ತಿಳಿಯದಂತೆ ಹಲವು ಕಿಲೋಮೀಟರ್ ದೂರದವರೆಗೆ ಹಿಂಬಾಲಿಸುತ್ತಾ ಬಂದರು.

 

ಒಂದು ಹಂತದಲ್ಲಿ ವಾಹನವನ್ನು ಓವರ್ ಟೇಕ್ ಮಾಡಿ ನಿಲ್ಲಿಸಿದರು. ಭಯದಿಂದ ವಾಹನ ನಿಲ್ಲಿಸಿದಾಗ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ವಾಹನದಿಂದ ಇಳಿದು ಬಂದು ಅಭಿನಂದನೆ ಸಲ್ಲಿಸಿದಾಗ ನಿರಾಳರಾದರು. ಮುಂದೆ ಅಧಿಕಾರಿ ಹೇಳಿದ ಮಾತು ಆತನಿಗೆ ಇನ್ನಷ್ಟು ಆಹ್ಲಾದಕರವಾದ ಆಘಾತವನ್ನು ನೀಡಿತು.

 

ಅಧಿಕಾರಿಗಳು ಹೇಳಿದ ವಿಷಯ ಇದೇ, "ನಿಮ್ಮ ವಾಹನವನ್ನು ಬಹಳ ದೂರದಿಂದ ಹಿಂಬಾಲಿಸುತ್ತಿದ್ದೇವೆ. ನೀವು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಾ ಬಂದಿದ್ದೀರಿ. ಇದೊಂದು ರಸ್ತೆ ಸುರಕ್ಷತಾ ಸಪ್ತಾಹವಾದ್ದರಿಂದ ನಿಮ್ಮ ಹಾಗೆ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವವರಿಗೆ ಹತ್ತು ಸಾವಿರ ರೂಪಾಯಿಗಳನ್ನು ಪ್ರೀತಿಯ ಉಡುಗೊರೆಯಾಗಿ ನೀಡುತ್ತಿದ್ದೇವೆ. ಇಗೋ ಆ ಮೊತ್ತದ ಚೆಕ್ ತೆಗೆದುಕೊಳ್ಳಿ" ಎಂದರು. ಖುಷಿಯಿಂದ ಆ ಚೆಕ್ ಪಡೆದುಕೊಂಡ ಆ ಸಹೋದರ ಭ್ರಮೆಯಲ್ಲಿ ಹೇಳಿದ ಆ ಮಾತು ಕೇಳಿ ಗಿಫ್ಟ್ ನೀಡಿದ ಅಧಿಕಾರಿಗಳು ಬೆಚ್ಚಿಬಿದ್ದರು. "ಈ ಹಣ ನನಗೆ ದೊರೆತಿದ್ದು ತುಂಬಾ ಸಂತೋಷ. ಈ ಹಣದಲ್ಲಿ ನಾನು ಮೊದಲು ಲೈಸೆನ್ಸ್ ತೆಗೆದುಕೊಳ್ಳುತ್ತೇನೆ" ಎಂದರು.

 

ಆಗ ತಾನೇ ನಿದ್ದೆಯಿಂದ ಎದ್ದ ಪತ್ನಿ ವಾಹನ ನಿಲ್ಲಿಸಿರುವುದನ್ನು, ಸಂಚಾರಿ ಪೊಲೀಸರು ಪತಿಯನ್ನು ವಿಚಾರಣೆ ನಡೆಸುತ್ತಿರುವುದನ್ನು ಕಂಡು ನಿದ್ದೆಯ ಮತ್ತಿನಲ್ಲಿ "ಸಾರ್, ಕುಡಿದು ವಾಹನ ಚಲಾಯಿಸಬಾರದು ಎಂದು ಹಲವು ಬಾರಿ ಹೇಳಿದ್ದೇನೆ. ಇವರು ಕೇಳಲೇ ಇಲ್ಲ" ಎಂದರು. ಇದ್ಯಾವ ಮಾತುಗಳೂ ಅರ್ಥವಾಗದ ಅವರ ಕಿವುಡ ತಾಯಿ ಹೇಳಿದಳು, "ನಾನು ಆಗಲೇ ಹೇಳಿದೆ, ಕದ್ದ ಗಾಡಿ ಓಡಿಸಬಾರದು ಅಂತ. ಈಗ ಸಿಕ್ಕಿಬಿದ್ದ" ಎಂದರು. ಇದನ್ನು ಕೇಳಿದ ಪೊಲೀಸರು ಬೆಚ್ಚಿಬಿದ್ದರು.

 

ಇದನ್ನು ಓದುತ್ತಿರುವ ಪ್ರಿಯರೇ! ಇಂದು ಅನೇಕ ಜನರು ಬಾಹ್ಯವಾಗಿ ಆಧ್ಯಾತ್ಮಿಕವಾಗಿ ಕಂಡುಬರುತ್ತಾರೆ. ನಾವು ಸ್ವಲ್ಪ ಹತ್ತಿರದಿಂದ ನೋಡಿದರೇನೆ, ಅವರ ಸಾಕ್ಷಿಯಿಲ್ಲದ ಜೀವನವು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಹೀಗೆ ಬದುಕುವವರನ್ನು ನೋಡಿ ಸುಣ್ಣ ಬಳಿದ ಗೋರಿಗಳಿಗೆ ಸಮಾನರಾಗಿದ್ದಾರೆ ಎಂದು ಯೇಸುಕ್ರಿಸ್ತನು ಖಂಡಿಸಿ ಎಚ್ಚರಿಸಿದರು. ಅವರು ಹೊರಗೆ ಅಲಂಕಾರಿಕವಾಗಿ ಕಾಣುತ್ತಾರೆ. ಒಳಗೆ ಸತ್ತವರ ಮೂಳೆಗಳು ಮತ್ತು ಎಲ್ಲಾ ಕೊಳಕು ತುಂಬಿದೆ. ನಮ್ಮ ಜೀವನ ಹೀಗಿದ್ದರೆ ಯೋಚಿಸೋಣ. ನಾನು ದೈವಭಕ್ತಿಯ ವೇಷವನ್ನು ಧರಿಸಿದ್ದೇನೆಯೇ ಅಥವಾ ನಾನು ಆಧ್ಯಾತ್ಮವಿಲ್ಲದ ಜೀವನವನ್ನು ನಡೆಸುತ್ತಿದ್ದೇನೆಯೇ ಎಂದು ಯೋಚಿಸಿ ಸರಿಮಾಡಿಕೊಳ್ಳೋಣ.

- Bro. ಕಾಮರಾಜ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯದ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/