Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.03.2021 (Kids Special)
Share:

By Village Missionary Movement

Sunday, 21-Mar-2021

ಧೈನಂದಿನ ಧ್ಯಾನ(Kannada) – 21.03.2021 (Kids Special)

One way-Jesus ಮಾತ್ರವೇ

"...ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ..." - ಯೋಹಾನ 14:6

ಪ್ರೀತಿಯ ಪುಟಾಣಿಗಳೇ! ಹೇಗಿದ್ದೀರ ಚೆನ್ನಾಗಿದ್ದೀರ? Super. ಪುಶ್.....ಶ್....ಶ್ ಎಂಬ ಶಬ್ದವು ಆಕಾಶದಲ್ಲಿ ಕೇಳಿದಾಗ, ಹೊರಗೆ ಓಡಿಬಂದು, ಹೇಯ್ aeroplane ಹಾರಿತು, ಬನ್ನಿ, ಬನ್ನಿ ಸುಂದರವಾಗಿ ಗೆರೆ ಹಾಕಿಕೊಂಡೇ ಹೋಗುತ್ತಿದೆ, ಎಂದು ಶಬ್ದ ಮಾಡಿ ಎಲ್ಲರ ಬಳಿಯಲ್ಲಿಯೂ ಹೇಳುತ್ತೀರ ತಾನೇ!  Aeroplane ನನ್ನು ದೂರದಿಂದ ನೋಡುವಾಗಲೇ ಅಷ್ಟೊಂದು happy ಯಾಗಿರುತ್ತದೆ. ಅದರಲ್ಲಿ ಹತ್ತಿ ಪ್ರಯಾಣ ಮಾಡಿದರೆ ಹೇಗಿರುತ್ತದೆ. ಆಸೆಯಾಗಿದೆಯಾ ಅದಕ್ಕೂ ಪ್ರಾರ್ಥನೆ ಮಾಡಿರಿ ಯೇಸಪ್ಪಾ ಸಹಾಯ ಮಾಡುತ್ತಾರೆ.

ಒಂದು Aeroplane ನಲ್ಲಿ ಇಬ್ಬರು ಅಣ್ಣಂದಿರು ಪ್ರಯಾಣ ಮಾಡಿದರು. ಇಬ್ಬರೂ TipTop ಆಗಿ Dress ಹಾಕಿಕೊಂಡು, ಜಮ್ಮೆಂದು ಕುಳಿತಿದ್ದರು. ಒಂದು ಅಣ್ಣ ಪಕ್ಕದಲ್ಲಿದ್ದವರ ಬಳಿ ಮಾತನಾಡಲು ಪ್ರಾರಂಭಿಸಿದರು. ನೀವು Travel ಮಾಡುವಾಗ, School  ಗೆ ಹೋಗುವಾಗ ಪಕ್ಕದಲ್ಲಿರುವವರ ಬಳಿ ಮಾತನಾಡಿ friend ಆಗುತ್ತೀರ ತಾನೇ! ಹೌದು! ಪ್ರೀತಿಯಿಂದ ಮಾತನಾಡಿ ಮತ್ತೊಬ್ಬರನ್ನು ವಿಚಾರಿಸಬೇಕು. ಸರಿಯಾ.

ಒಂದು ಅಣ್ಣ ಕೇಳಿದರು ನಿಮ್ಮ ಹೆಸರೇನು? ಏನು ಕೆಲಸ ಮಾಡುತ್ತೀರ. ನನ್ನ ಹೆಸರು ಕಾರ್ತಿಕ್ ನಾನು ವ್ಯಾಪಾರ ಮಾಡುತ್ತೇನೆ ಹಲವು ದೇಶಗಳಲ್ಲಿ ನಮ್ಮ ವ್ಯಾಪಾರ ನಡೆಯುತ್ತಿದೆ ನಮ್ಮಪ್ಪ  ಕೋಟ್ಯಾಧಿಪತಿ, ನಮಗೆ ತುಂಬಾ ಕೆಲಸಗಾರರು ಇದ್ದಾರೆ ಎಂದರು. ನೀವು..... ನನ್ನ ಹೆಸರು ರಮೇಶ್ ನಾನು ಕೂಡ ನನ್ನ ತಂದೆಯವರ ಕೆಲಸವನ್ನೇ ಮಾಡುತ್ತಿದ್ದೇನೆ. ಅವರು ಹಲವು ಕೋಟಿಗಳಿಗೆ ಸ್ವಂತದವರು ನಮಗೆ ಲೋಕವೆಲ್ಲ ಕೆಲಸ ಮಾಡಲು ಜನರಿದ್ದಾರೆ ಎಂದು ಹೇಳಿದ ಕೂಡಲೇ ಕಾರ್ತಿಕ್ ಅಣ್ಣನಿಗೆ ಆಶ್ಚರ್ಯ ಹೇಗೆ ಎಂದು ಕೇಳುವಷ್ಟರಲ್ಲೇ ರಮೇಶ್ ಅಣ್ಣ ಹೇಳಿದರು.  "ನಾನೊಂದು ಮಿಷಿನರಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಅಪ್ಪ ಯೇಸುವಿನ ನಾಮದಲ್ಲಿ ವ್ಯಾಧಿಯು ಗುಣವಾಗುತ್ತದೆ, ಸಮಸ್ಯೆ ಬದಲಾಗುತ್ತದೆ, ಓದಲು ಜ್ಞಾನವನ್ನು ಕೊಡುತ್ತಾರೆ, ಕೇಳುವವರು ಹೊಂದಿಕೊಳ್ಳುವಂತೆ ಅದ್ಭುತ ಮಾಡುತ್ತಾರೆ. ಅಷ್ಟು ಮಾತ್ರವಾ? ಪರಲೋಕದ ಮನೆಯಲ್ಲಿ ಸ್ಥಳವನ್ನು ಕೊಡುತ್ತಾರೆ ಎಂದು ಹೇಳಿದ ರಮೇಶ್ ಅಣ್ಣನನ್ನು ಬಿಟ್ಟಕಣ್ಣು ಆಡಿಸದಂತೆ ನೋಡಿದರು, ಕಾರ್ತಿಕ್ ಅಣ್ಣ, ಏನಿದು ಎಲ್ಲವೂ ಉಚಿತವಾಗಿಯ? ನನಗೆ ಸಿಗುವುದಿಲ್ಲವೇ ಎಂಬ ಹಂಬಲದೊಂದಿಗೆ ನೋಡಿದ ಕಾರ್ತಿಕ್ ಅಣ್ಣ ತನ ಹೃದಯವನ್ನು ತೆರೆದು ಯೇಸುವಿಗೆ ಸ್ಥಳ ಕೊಟ್ಟರು. ಯೇಸುವಿನ ಪ್ರೀತಿಯನ್ನು ಇನ್ನೂ ಹೇಳಿಕೊಂಡೇ ಬಂದರು ರಮೇಶಣ್ಣ. ಕೇಳುತ್ತಾ, ಕೇಳುತ್ತಾ ಇಂಪಾಗಿತ್ತು ಕಾರ್ತಿಕ್ ಅಣ್ಣನಿಗೆ! ವಿಮಾನವು ನೆಲದ ಮೇಲೆ ಇಳಿಯಿತು. ಇಬ್ಬರು ಬೇರ್ಪಡಲು ಮನಸ್ಸಿಲ್ಲದೆ ಕೈ ಸೇರಿಸಿ ಕುಲುಕಿಸಿ ಕೊಂಡರು.

ಪ್ರೀತಿಯ ಮುದ್ದು ಮಕ್ಕಳೇ! ಇಬ್ಬರ ಪ್ರಯಾಣವು super ಆಗಿ ಇತ್ತು ತಾನೇ! ಎಷ್ಟು ಕೋಟಿ ಲೆಕ್ಕದಲ್ಲಿ, ಹಣ ಆಸ್ತಿ ಇದ್ದರೂ, ಪರಲೋಕಕ್ಕೆ ಹೋಗಲು ಸಾಧ್ಯವಿಲ್ಲ. ಅಲ್ಲಿಗೆ ಹೋಗಲು ಒಂದೇ ದಾರಿ Jesus ಮಾತ್ರವೇ. ಏನು ನಿಮ್ಮ ಜೀವನದಲ್ಲಿ Jesus ಇದ್ದಾರಾ? Check ಮಾಡಿ ನೋಡಿರಿ. ಇಲ್ಲವಾದರೆ ಇಂದೆ ಯೇಸಪ್ಪನಿಗೆ ಸ್ಥಳ ಕೊಡಿ. ಪರಲೋಕವನ್ನು ಬಿಟ್ಟು ಬಿಡಬಾರದು. ಬಹಳ ಮುಖ್ಯ Ok.
-    Sis.ದೆಬೋರ

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş