Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.08.2023
Share:

By Village Missionary Movement

Friday, 04-Aug-2023

ಧೈನಂದಿನ ಧ್ಯಾನ(Kannada) – 04.08.2023

 

ಶಾಂತಿಯುತ ಜೀವನ

 

"…ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು" - 1 ತಿಮೊಥೆ. 2:2

 

ಆಗಸ್ಟ್ ತಿಂಗಳು ಎಂದ ಕೂಡಲೇ ಸ್ವಾತಂತ್ರ್ಯ ದಿನ ನಮಗೆ ನೆನಪಾಗುತ್ತದೆ. "ಪ್ರಜಾಪ್ರಭುತ್ವವೆಂಬ ಭಾರತೀಯ ರಾಷ್ಟ್ರದಲ್ಲಿ ಜನರಿಂದ ಜನರಿಗಾಗಿ ನಡೆಸುವ ಸರಕಾರವು ಕಂಬಳಿಯಾಗಿದೆ" ಎಂದು ಅನೇಕ ಬಾರಿ ಪ್ರಲಾಪಿಸುತ್ತೇವೆ. ಅದಕ್ಕೆ ಸತ್ಯವೇದವು ನಮಗೆ ಒಂದು ವಾಗ್ದಾನವನ್ನು ನೀಡುತ್ತಿದೆ, "ನೀವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡಬಹುದು ಎಂದು. ಅದಕ್ಕೆ ಒಂದು ಆಜ್ಞೆ ನೀವು ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು"ಎಂಬುದೇ.

 

ಸತ್ಯವೇದದಲ್ಲಿ ಯಾವಾಗಲೂ ಆಶೀರ್ವಾದ ಮತ್ತು ವಾಗ್ದಾನಗಳನ್ನು ಒಂದು ಆಜ್ಞೆಯೊಂದಿಗೇನೆ ಕೊಟ್ಟಿರುತ್ತಾರೆ. ಪ್ರತಿಯೊಬ್ಬರೂ ಬಯಸುವ ಅಥವಾ ಪ್ರತಿಯೊಬ್ಬರಿಗೂ ಅಗತ್ಯವಿರುವ ಈ ವಾಗ್ದಾನವನ್ನು ಪಡೆಯಲು ಸರಳವಾದ ಮಾರ್ಗವೆಂದರೆ ನಾಯಕರು ಮತ್ತು ಅಧಿಕಾರದಲ್ಲಿರುವವರಿಗಾಗಿ ಪ್ರಾರ್ಥಿಸುವುದೇ. ಇದು ನಮಗೆ ಕಷ್ಟವಲ್ಲ. ನಾಯಕರು ಮತ್ತು ಅಧಿಕಾರದಲ್ಲಿರುವವರು ಮನುಷ್ಯರೇ! ಅವರು ಸಹ ನಮ್ಮಂತೆ ಕೊರತೆಯುಳ್ಳವರೇ. ಅವರ ಕೊರತೆಗಳನ್ನು ಜನರೊಂದಿಗೆ ಮಾತನಾಡದೇ ದೇವರ ಬಳಿ ಹೇಳಿ ಅವರನ್ನು ಪ್ರಾರ್ಥನೆಯಲ್ಲಿ ಹೊರುವಾಗ ನಾವು ಕಳಂಕವಿಲ್ಲದೆ ಶಾಂತಿಯುತವಾಗಿ ಬದುಕಬಹುದು. ತನ್ನ ಒಳಿತಿನಲ್ಲಿ ಒಂದು ಸಾಮಾನ್ಯ ಒಳಿತು. ನಾಯಕರು, ಅಧಿಕಾರಿಗಳು ಬಲವಾಗಿ ಭದ್ರವಾಗಿ ಕೊರತೆಯಿಲ್ಲದೆ ಇದ್ದರೆ ನಾವು ಸುಖಸಮಾಧಾನಗಳೊಂದಿಗೆ ಕಳಂಕವಿಲ್ಲದೆ ಇರಬಹುದು. ಅದಕ್ಕಾಗಿಯೇ ಎಸ್ತೇರ್ ಪುಸ್ತಕವನ್ನು ಕೊಡಲಾಗಿದೆ. ಮೂರು ದಿನಗಳ ಕಾಲ ಉಪವಾಸ ಮಾಡಿ ಏಕಮನಸ್ಸಿನಿಂದ ಪ್ರಾರ್ಥಿಸಿದಾಗ, ದುಃಖ, ಅಳು ಮತ್ತು ಪ್ರಲಾಪವು ಹೋಗಿ ಬೆಳಕು, ಸಂತೋಷ, ಹರ್ಷಾನಂದ ಮತ್ತು ಘನತೆ ಉಂಟಾಯಿತು. ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು. (ಮತ್ತಾಯ 6:4) ಎಂಬ ವಾಕ್ಯದ ಪ್ರಕಾರ ನೀವು ಪ್ರಾರ್ಥಿಸುವ ಪ್ರಾರ್ಥನೆಯು ಶಾಂತಿಯುತ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.

 

ಪ್ರಿಯರೇ, ನಾವು ಶಾಂತಿಯುತ ಜೀವನವನ್ನು ಜೀವಿಸಲು ಬಯಸುವವರೇ ತಾನೇ. ಹಾಗಾದರೆ ನಾಯಕರಿಗಾಗಿ ಮತ್ತು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವೆಂದು ಭಾವಿಸೋಣ. ನಾವು ಚಿಕ್ಕ ಸುಲಭವಾದ ಪ್ರಾರ್ಥನೆಯನ್ನು ಬಿಟ್ಟಿದ್ದರಿಂದಲೇ ಸಮಸ್ಯೆಗಳು ಎಂದು ಗ್ರಹಿಸಿ ಇಂದಿನಿಂದ ಪ್ರಾರ್ಥಿಸೋಣ. ಆಶೀರ್ವಾದದೊಂದಿಗೆ ಇರುವ ಆಜ್ಞೆ ಎಂದು ಹೇಳಿ, “ನಮ್ಮ ಮಕ್ಕಳ ಆಯುಷ್ಯವು ದೀರ್ಘವಾಗಿರಲು ನಿಮ್ಮ ಹೆತ್ತವರನ್ನು ಗೌರವಿಸಿ” ಎಂದು ಹೇಳಿ ಅನುಸರಿಸಲು ನಾವು ಅವರಿಗೆ ಸಹಾಯ ಮಾಡುವಂತೆಯೇ, ಕಳಂಕವಿಲ್ಲದೆ ದೀರ್ಘಕಾಲ ಜೀವಿಸಲು ನಾಯಕರು ಮತ್ತು ಅಧಿಕಾರಿಗಳಿಗಾಗಿ ಪ್ರಾರ್ಥಿಸಲು ಕಲಿಸಿಕೊಡೋಣ. ಕುಟುಂಬ ಪ್ರಾರ್ಥನೆಯಲ್ಲಿ ಪ್ರತಿದಿನ ದೇಶಕ್ಕಾಗಿ ಪ್ರಾರ್ಥಿಸಿರಿ. ಸ್ತ್ರೀಯರ ಐಕ್ಯತೆ ಮತ್ತು ಪುರುಷರ ಐಕ್ಯತೆ ಎಂದು ನಾವು ವಿಶ್ವಾಸಿಗಳೊಂದಿಗೆ ಒಟ್ಟುಗೂಡುವಾಗ ನಾವು ದೇಶಕ್ಕಾಗಿ ಪ್ರಾರ್ಥಿಸೋಣ. ನಾವು ದೇಶದಲ್ಲಿ ಬದಲಾವಣೆಗಳನ್ನು ನೋಡೋಣ.

- Mrs. ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ತಿರುನಲ್ವೇಲಿ ಸುತ್ತಮುತ್ತಲಿರುವ ಜಿಲ್ಲೆಗಳಿಂದ ಯೌವನಸ್ಥರ ಉಜ್ಜೀವನ ಕೂಟಕ್ಕೆ ಅನೇಕ ಯೌವನಸ್ಥರು ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş