Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.03.2021
Share:

By Village Missionary Movement

Wednesday, 17-Mar-2021

ಧೈನಂದಿನ ಧ್ಯಾನ(Kannada) – 17.03.2021

ಬಿಡಿಸುವ ಹಗ್ಗ

"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು" - ಯೋಹಾನ 3:16

ಒಬ್ಬ ಪ್ರಸಂಗಿ ತನ್ನ ಪ್ರಸಂಗವನ್ನು ಒಂದು ನಿಜ ಘಟನೆಯೊಂದಿಗೆ ಪ್ರಾರಂಭಿಸಿದರು. ಒಂದು ತಂದೆ ಅವರ ಮಗ ಮತ್ತು ಸ್ನೇಹಿತನೊಂದಿಗೆ ಕಡಲಿನಲ್ಲಿ ಹಡಗೊಂದರಲ್ಲಿ ಉಲ್ಲಾಸ ಪ್ರಯಾಣ ಹೋದರು. ಆಗ ಧಿಡೀರ್ ಎಂದು ದೊಡ್ಡ ಬಿರುಗಾಳಿ ಬೀಸಿತು. ಆಗ ಅವರ ಹಡಗಿಗೆ ದೊಡ್ಡ ಅಲೆಗಳು ತಗುಲಿದವು. ಹಡಗು ಓಡಿಸುವುದರಲ್ಲಿ ತಂದೆ ಬಹಳ ಅನುಭವವುಳ್ಳವರು, ಆದರೂ ಒಂದು ದೊಡ್ಡ ಅಲೆ ತಗುಲಿದಾಗ ಹಡಗು ನೀರಲ್ಲಿ ಮುಳುಗಿ, ತಂದೆಯ ಕಣ್ಣಮುಂದೆಯೇ ಮಗನು ಅವನ ಸ್ನೇಹಿತ ಕಡಲಿನಲ್ಲಿ ಎತ್ತಿ ಬೀಸಲ್ಪಟ್ಟು ಜೀವಕ್ಕಾಗಿ ಹೋರಾಡುತ್ತಿದ್ದರು. ಆಗ ಆ ತಂದೆ ಬಹಳ ಕಷ್ಟಪಟ್ಟು ಹಡಗಿನಲ್ಲಿದ್ದ ಒಂದು ಹಗ್ಗವನ್ನು ತೆಗೆದುಕೊಂಡು ಅದರ ಒಂದು ಮೂಲೆಯನ್ನು ಯಾರಿಗೆ ಬೀಸೋಣ ಎಂದು ಯೋಚಿಸಿದರು. ಆಲಸ್ಯ ಮಾಡಿದರೆ ಇಬ್ಬರೂ ಸತ್ತು ಹೋಗುತ್ತಾರೆ. ಮಗನು ರಕ್ಷಣೆ ಹೊಂದಿದವನು, ಸ್ನೇಹಿತನೋ ರಕ್ಷಣೆ ಹೊಂದದವನು ತಕ್ಷಣ ಒಂದು ತೀರ್ಮಾನ ಮಾಡಿದನು ಮಗನೇ ನಿನ್ನನ್ನು ನಾನು ಪ್ರೀತಿಸುತ್ತೇನೆ ಎಂದು ಕಿರುಚುತ್ತಲೇ ತನ್ನ ಸ್ನೇಹಿತನನ್ನು ನೋಡಿ ಹಗ್ಗವನ್ನು ಬೀಸಿದನು. ಸ್ನೇಹಿತನನ್ನು ಕಾಪಾಡಿದನು. ಮಗನೋ ಕಡಲಿನಲ್ಲಿ ಮುಳುಗಿ ಸತ್ತು ಹೋದನು.

ಪರಿಶುದ್ಧ ಗ್ರಂಥದಲ್ಲಿ ಮುಖ್ಯವಾದ ಅಂಶವೇನೆಂದರೆ, ತಂದೆಯಾದ ದೇವರು ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಕಳುಹಿಸಿದರು. ಅವರೇ ಯೇಸುಕ್ರಿಸ್ತನು! ಮಾನವಕುಲದ ಪಾಪಗಳನ್ನು ಕ್ಷಮಿಸುವ ಸಾಲಿನಲ್ಲಿ ತಂದೆಯಾದ ದೇವರು ತನ್ನ ಮುದ್ದು ಮಗನನ್ನೇ ಪಾಡುಪಡಲು ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಲು ಸಿದ್ಧರಾದರು. ದೇವರ ಪ್ರೀತಿ ಇದುವೇ. ಮಾನವ ಕುಲವನ್ನು ಬಿಡಿಸಲು ದೇವರು ಇಟ್ಟಿದ್ದ ಯೋಜನೆಯು ಇದುವೇ.

ಇದನ್ನು ಓದುತ್ತಿರುವ ಸ್ನೇಹಿತರೇ! ದೇವರ ಬಿಡಿಸುವ ಯೋಜನೆಯನ್ನು ಅರಿತಿರುವ ನಾವು, ಈ ಶುಭ ಸಂದೇಶವನ್ನು ಲೋಕದಲ್ಲಿರುವವರೆಲ್ಲರ ಬಳಿಗೆ ಹೊತ್ತುಕೊಂಡು ಹೋಗುವುದರಲ್ಲಿ ಸಂತೋಷ ಪಡೋಣ. ಹಡಗು ಓಡಿಸುತ್ತಿದ್ದ ನಾವಿಕನಾದ ತಂದೆ ಸ್ನೇಹಿತನನ್ನು ಕಾಪಾಡುವುದಕ್ಕಾಗಿ ತನ್ನ ಮಗನನ್ನು ಮರಣಕ್ಕೆ ಒಪ್ಪಿಸಿಕೊಟ್ಟರು. ದೇವರು ನಮ್ಮೊಬ್ಬೊಬ್ಬರ ಪಾಪವನ್ನು ಕ್ಷಮಿಸುವುದಕ್ಕಾಗಿ  ಮಗನನ್ನು ಶಿಲುಬೆಯಲ್ಲಿ ಮರಣ ಹೊಂದಲು ಒಪ್ಪಿಸಿಕೊಟ್ಟರು. ಇದನ್ನು ಅರ್ಥ ಮಾಡಿಕೊಂಡು ನಾವು ದೇವರಿಗಾಗಿ ಜೀವಿಸೋಣ. ದೇವರ ಪ್ರೀತಿಯನ್ನು ಲೋಕಕ್ಕೆ ಒತ್ತಿ ಹೇಳೋಣ, ಎತ್ತಿಕೊಂಡು ಹೋಗೋಣ!
-    D. ಜಾಕೋಬ್ ಸ್ಮಿತ್

ಪ್ರಾರ್ಥನಾ ಅಂಶ:-
ಆಂಧ್ರದಲ್ಲಿರುವ ರೇಣುಗುಂಟ ಗ್ರಾಮದಲ್ಲಿ ಶೀಘ್ರವಾಗಿ ಆಲಯವನ್ನು ಕಟ್ಟುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş