Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.03.2021 (Kids Special)
Share:

By Village Missionary Movement

Sunday, 14-Mar-2021

ಧೈನಂದಿನ ಧ್ಯಾನ(Kannada) – 14.03.2021 (Kids Special)

ತೃಪ್ತಿಯಾಗಿರು

"ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ" - 1 ತಿಮೊಥೆ.6:6

ಒಬ್ಬ ರಾಜ ತನ್ನ ದೇಶವನ್ನು ಪ್ರಾಮಾಣಿಕವಾಗಿ ಆಳ್ವಿಕೆ ಮಾಡುತ್ತಿದ್ದರು. ಅವರಿಗಿದ್ದ ಒಬ್ಬ ಮಂತ್ರಿ ಒಳ್ಳೆಯ ಆಲೋಚನೆಗಳನ್ನು ಕೊಡುತ್ತಿದ್ದರು. ರಾಜನು ಮಂತ್ರಿಯ ಉತ್ತಮವಾದ ಆಲೋಚನೆಗಳನ್ನು ಕೇಳಿ ದೇಶವನ್ನು ಆಳುತ್ತಿದ್ದರು.

ಆ ಮಂತ್ರಿಗೆ ಒಬ್ಬ ತಮ್ಮ ಇದ್ದನು. ಅವರು ವ್ಯವಸಾಯ ಮಾಡುವವರು, ವಿದ್ಯಾಭ್ಯಾಸ ಇಲ್ಲದವರು, ಆದರೆ ಬಹಳ ದುರಾಸೆಯುಳ್ಳವರಾಗಿದ್ದರು. ಅವರು ತನ್ನ ಮಂತ್ರಿಯಾಗಿದ್ದ ಅಣ್ಣನ ಬಳಿ ನೀವು ಎಷ್ಟೊಂದು ವರ್ಷಗಳಿಂದ ಮಂತ್ರಿ ಪದವಿಯಲ್ಲಿ ಇದ್ದೀರಲ್ಲ! ನಾನೋ ಹೊಲದಲ್ಲಿ  ಕಠಿಣವಾಗಿ ಕೆಲಸ ಮಾಡಿ ದುಡಿಯುತ್ತಿದ್ದೇನೆ. 3 ದಿನಗಳು ಮಾತ್ರ ನಾನು ಮಂತ್ರಿ ಯಾಗಿರಲು ಆಸೆ ಪಡುತ್ತಿದ್ದೇನೆ. ನೀವು ನನ್ನ ಹೊಲವನ್ನು 3 ದಿನಗಳು ನೋಡಿಕೊಳ್ಳಿರಿ ಎಂದು ಹೇಳಿದನು. ಅವರು ತನ್ನ ಸಹೋದರನ ಆಸೆಯನ್ನು ರಾಜನ ಬಳಿ ಹೇಳಿದರು. ಅವರು ಕೂಡ ಬೇರೆ ದಾರಿಯಿಲ್ಲದೆ ಮಂತ್ರಿಯ ಬೇಡಿಕೆಯನ್ನು ಸ್ವೀಕರಿಸಿದರು. ವ್ಯವಸಾಯಕನಾದ ಸಹೋದರನು ಅರಮನೆಗೆ ಬಂದು ಮಂತ್ರಿಯ ವಸ್ತ್ರಗಳನ್ನು ಹಾಕಿಕೊಂಡನು.

ರಾಜ ಹೊಸ ಮಂತ್ರಿಯನ್ನು ನೋಡಿ, ವಾಹನಗಳ ಶಬ್ಧ ಕೇಳುತ್ತಿದೆಯೇ ಎಂದರು. ಅವರು ಅರಮನೆಯ ಹೊರಗೆ ಹೋಗಿ ನೋಡಿಬಿಟ್ಟು, ಹೌದು ರಾಜ ವಾಹನಗಳು ಬರುತ್ತಿವೆ. ಎಷ್ಟು ವಾಹನಗಳು? ಎಲ್ಲಿಂದ ಬರುತ್ತಿವೆ? ಏನೇನು ವಸ್ತುಗಳನ್ನು ತಂದಿದ್ದಾರೆ ಎಂದು ಕೇಳಿದರು. ಇಷ್ಟು ಪ್ರಶ್ನೆಗಳನ್ನು ಕೇಳಿದರೆ ನಾನು ಹೇಗೆ ಉತ್ತರ ಕೊಡಲಿ ಎಂದು ಕೇಳಿದರು. ಅರಮನೆಯೇ ನಿಶ್ಶಬ್ಧವಾಗಿ ಬಿಟ್ಟಿತು. ಅದೇ ಸಮಯದಲ್ಲಿ ಮಂತ್ರಿಯಾಗಿದ್ದ ಅಣ್ಣ ಬಂದರು. ರಾಜನೇ ವಾಹನಗಳು 38. 1 ವಾಹನದಲ್ಲಿ 10 ಮೂಟೆಗಳು 380 ಮೂಟೆಗಳನ್ನು ಇಳಿಸಿದ್ದಾರೆ. ಪಕ್ಕದ ದೇಶದ ರಾಜ ಚಕ್ರವರ್ತಿಗೆ ಕಳುಹಿಸಿದ್ದಾರೆ ಎಂದು ಹೇಳಿದ ಕೂಡಲೇ, ರಾಜನ ಮುಖದಲ್ಲಿ ಕೋಪವು ಹೋಗಿ ಸಂತೋಷ ಕಾಣಿಸಿತು.

ತಮ್ಮನಾದ ಮಂತ್ರಿ ನೋಡಿದರು, ರಾಜನೇ ಮಂತ್ರಿಪದವಿ ನನಗೆ ಬೇಡ. ಇದನ್ನು ಅರ್ಹತೆ ಇರುವ, ಬುದ್ಧಿಶಾಲಿಯಾದ ನನ್ನ ಅಣ್ಣನಿಗೆ ಕೊಟ್ಟು ಬಿಡಿರಿ. ನನಗೆ ವ್ಯವಸಾಯವೇ ಸರಿಯಾದದ್ದು.ಅರ್ಹತೆಗಿಂತ ಆಸೆಪಡದೆ, ಇರುವುದರಲ್ಲೇ ತೃಪ್ತಿಯಾಗಿ ಜೀವಿಸಲು ಕಲಿತುಕೊಂಡೆ. ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳಿದ ತಮ್ಮನನ್ನು ಅಣ್ಣ ಹೆಮ್ಮೆಯಿಂದ ನೋಡಿ ಕಳುಹಿಸಿಕೊಟ್ಟನು.

ತಮ್ಮ- ತಂಗಿ, ದುರಾಸೆ ಯಾವಾಗಲೂ ದೊಡ್ಡ ನಷ್ಟವನ್ನು ಕೊಡುತ್ತದೆ. ನಿನಗಿರುವ ಮನೆ, cell phone, dress, parents ಎಲ್ಲವೂ ಕೂಡ ಯೇಸಪ್ಪ ಕೊಟ್ಟದ್ದು. ಛೀ ಛೀ ಇದು ಚೆನ್ನಾಗಿಲ್ಲ, ಎಂದು ಮತ್ತೊಬ್ಬರ ಬಳಿ ಇರುವುದು ನನಗೆ ಸಿಕ್ಕಿದರೆ ಚೆನ್ನಾಗಿರುತ್ತದೆ ಎಂದು ನೆನೆಸಬೇಡ. ನಿನ್ನ ಬಳಿ ಇರುವುದೇ ಸಾಕು ಎಂದು ಜೀವಿಸಲು ಅಭ್ಯಾಸ ಮಾಡಿಕೊಂಡರೆ ಯೇಸಪ್ಪ ಸಂತೋಷಪಡುತ್ತಾರೆ Ok ನಾ.
-    Mrs. ಲೀಬನೋನ್ ರಾಜಕುಮಾರ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş