Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.06.2023
Share:

By Village Missionary Movement

Saturday, 17-Jun-2023

ಧೈನಂದಿನ ಧ್ಯಾನ(Kannada) – 17.06.2023

 

ಮುತ್ತುಗಳಾಗಿ ಬದಲಾಗಿರಿ

 

"ಹನ್ನೆರಡು ಹೆಬ್ಬಾಗಿಲುಗಳು ಹನ್ನೆರಡು ಮುತ್ತುಗಳಾಗಿದ್ದವು;..." - ಪ್ರಕಟಣೆ 21:21

 

ಸಮುದ್ರದ ಆಳದಲ್ಲಿ ಮುತ್ತು ಹೇಗೆ ರೂಪುಗೊಳ್ಳುತ್ತದೆ ಎಂಬ ಸತ್ಯ ನಿಮಗೆ ಗೊತ್ತಾ? ಕಪ್ಪೆ ಚಿಪ್ಪಿನೊಳಗೆ ಮಣ್ಣಿನ ಈ ಸಣ್ಣ ಕಣಗಳು ಹೋಗುತ್ತಿದೆ. ಮಣ್ಣಿನ ಸಣ್ಣ ಕಣಗಳು ಮೃದುವಾದ ಜೀವರಾಶಿಯ ಶರೀರಕ್ಕೆ ತೊಂದರೆ ಕೊಡುತ್ತಿದೆ. ಚಿಪ್ಪಿನಲ್ಲಿರುವ ಜೀವಿ "ಇದು ಯಾಕೆ ನನಗೆ ನಡೆಯಬೇಕು?" ಎಂದು ಕೇಳದೆ ತಾಳ್ಮೆಯಿಂದ, ಬಹಳ ಗಮನವಿಟ್ಟು ತೊಂದರೆ ಕೊಡುತ್ತಿರುವ ಮರಳಿನ ಕಣಗಳ ಸುತ್ತಲೂ ಹತ್ತಿಯಂತ ಒಂದು ಜೆಲ್ಲಿಯನ್ನು ತಯಾರಿಸುತ್ತದೆ. ಆದ್ದರಿಂದ ಆ ಮಣ್ಣಿನ ಕಣಗಳು ಮೃದುವಾದ ಚೆಂಡಿನಂತೆ ಮಾರ್ಪಡುತ್ತದೆ. ತನ್ನೊಳಗೆ ಬಂದು ತನ್ನನ್ನು ಗಾಯಗೊಳಿಸಿದ ಮಣ್ಣಿನ ಕಣಗಳನ್ನು ಆ ಜೀವರಾಶಿಯು ಮುತ್ತುಗಳಾಗಿ ಪರಿವರ್ತಿಸಲು ಕಲಿತುಕೊಂಡಿದೆ.

 

ಹೊಸ ಯೆರೂಸಲೇಮ್ ನಗರದ ಪ್ರತಿಯೊಂದು ಹೆಬ್ಬಾಗಿಲುಗಳು ಒಂದೊಂದು ಮುತ್ತಿನಿಂದ ಮಾಡಲ್ಪಟ್ಟಿತ್ತು ಎಂದು ಹೇಳುವಾಗ ಅದು ಕೇವಲ ಮುತ್ತು ಎಂಬ ಒಂದು ವಿಷಯವನ್ನು ಮಾತ್ರ ಉಲ್ಲೇಖಿಸಿಲ್ಲ. ಈ ಲೋಕದಲ್ಲಿ ಮತ್ತೊಬ್ಬರ ಗಾಯವನ್ನು ಕಟ್ಟಲು ಪ್ರಯಾಸಪಟ್ಟವರು, ತಮ್ಮನ್ನು ಗಾಯಗೊಳಿಸಿದವರನ್ನು ಕ್ಷಮಿಸಿದವರು. ಈ ಮುತ್ತುಬಾಗಲಿನ ಮೂಲಕ ಹಾದುಹೋಗಿ ದೇವನಗರದೊಳಗೆ ಹೋಗುತ್ತಾರೆ.

 

ಪ್ರಿಯರೇ! ನಿಮ್ಮ ದುಃಖಗಳನ್ನು ಮುತ್ತುಗಳಾಗಿ ಬದಲಾಯಿಸಲು ದೇವರ ಸಹಾಯವನ್ನು ಕೇಳಿರಿ. ಈ ಜಗತ್ತನ್ನು ಸೃಷ್ಟಿಸಿದ ದೇವರು ಈ ಪ್ರಪಂಚದಲ್ಲೇ ಇದ್ದಾರೆ. ಅವರು… ಧಿಕ್ಕರಿಸಲ್ಪಟ್ಟವನು, ಸಂಕಷ್ಟಕ್ಕೊಳಗಾದವನು, ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. (ಯೆಶಾಯ. 53: 3) ಗಾಯಗೊಳ್ಳುವುದು, ದುಃಖ, ಬರಿದಾಗಿರುವುದು, ನಿರಾತಂಕ, ನಿರಾಶೆ ಎಂದು ನಮ್ಮ ಹೋರಾಟಗಳು ಏನಾಗಿದ್ದರೂ ಅದೇ ಸ್ಥಳದಲ್ಲಿ ನೀವು ಯೇಸುವಿನ ಧ್ವನಿಯನ್ನು ಕೇಳಬಹುದು. ಆದ್ದರಿಂದ, ತಿದ್ದಿಕೊಳ್ಳಿರಿ!

 

ಯೇಸು ಕ್ರಿಸ್ತನು ಯಾವಾಗಲೂ ನಿತ್ಯತ್ವದ ಕಾರ್ಯಗಳ ಮೇಲೆಯೇ ತನ್ನ ಕಣ್ಣುಗಳನ್ನಿಟ್ಟು ಜೀವಿಸಿದರು. ನಾವು ಕೂಡ ದೇವರ ಮೇಲೆ ನಂಬಿಕೆ ಇಟ್ಟು, ನಿತ್ಯವೂ ನಮ್ಮ ಸಮಸ್ಯೆಗಳಿಗೆ ಕಾರಣ ಕೇಳದೆ, ಕಲಿತುಕೊಂಡು ಜೀವಿಸುವ ಜೀವನಕ್ಕಾಗಿ ಕಷ್ಟಪಡೋಣವಾ? ತನ್ನನ್ನು ನಮಗಾಗಿ ಕೊಟ್ಟು, ಇಷ್ಟೊಂದು ಪ್ರೀತಿ ತೋರಿದ ದೇವರಿಗೆ ನಮ್ಮನ್ನು ಅರ್ಪಿಸೋಣ. ಆಗ ನಿತ್ಯತ್ವದ ಬೆಳಕಿನಲ್ಲಿ ಬಾಳಲು, ನಮ್ಮ ದುಃಖಗಳನ್ನು ಮುತ್ತಾಗಿ ಬದಲಾಗಲು ಕಲಿಸಿಕೊಡುತ್ತಾರೆ. ಆ ಬಾಗಲಿನ ಮೂಲಕವಾಗಿ ಅನೇಕರೊಂದಿಗೆ ನಾವೂ ಸಹ ಒಳಗೆ ಪ್ರವೇಶಿಸಿ ಸಂತೋಷವನ್ನೂ, ಉತ್ಸಾಹವನ್ನೂ ಪಡೆಯೋಣ! ಆಮೆನ್.

- Sis. ಬ್ಯೂಲ

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿ ಚಾನೆಲ್ ಗಾಗಿ, ಅದರ ಆರ್ಥಿಕ ಅಗತ್ಯಗಳು ಪೂರೈಸಲ್ಪಡುವುದಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet