Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.05.2023
Share:

By Village Missionary Movement

Thursday, 11-May-2023

ಧೈನಂದಿನ ಧ್ಯಾನ(Kannada) – 11.05.2023

 

ಕಲ್ವಾರಿ ಪ್ರೀತಿ

 

"...ಬೆಟ್ಟಗಳನ್ನು ತೆಗೆದಿಡುವದಕ್ಕೆ ಬೇಕಾದಷ್ಟು ನಂಬಿಕೆಯಿದ್ದರೂ ನಾನು ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ." -1 ಕೊರಿಂಥ 13:2

 

ಪ್ರೀತಿಯ ಹಾದಿಯಲ್ಲಿ ನಡೆಯುವುದು ಎಂಬುದು ಎಂದಿಗೂ ಸುಲಭದ ವಿಷಯವಲ್ಲ! ಪ್ರೀತಿಯ ಮಾರ್ಗವನ್ನು ಅನುಸರಿಸಲು ನೀವು ಮಾನಸಿಕವಾಗಿ ನಿರ್ಧರಿಸಿದರೆ, ನೀವು ಶ್ರಮಿಸಲು ಸಿದ್ಧರಾಗಿರಬೇಕು. ಈ ಪ್ರೀತಿಯ ಜೀವನದಲ್ಲಿ ಯಶಸ್ವಿಯಾಗಿ ಬದುಕಲು, ದೈವಿಕ ಪ್ರೀತಿಗಿಂತ ಬಲವಾದದ್ದು ಯಾವುದೂ ಇಲ್ಲ. ನಮಗೆ ಈ ರೀತಿಯ ಕಲ್ವಾರಿ ಪ್ರೀತಿ ಇದೆಯೇ ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳೋಣ.

 

 • ಸಿಹಿ ನೀರು ತುಂಬಿದ ಲೋಟವನ್ನು ನೀವು ಎಷ್ಟು ಮೋಸವಾಗಿ ಅಲ್ಲಾಡಿಸಿದರೂ, ಅದರಿಂದ ಚೆಲ್ಲಿದ ನೀರಿನ ಒಂದು ಹನಿಯೂ ಕಹಿಯಾಗುವುದಿಲ್ಲ. ಆದ್ದರಿಂದ, ಇದ್ದಕ್ಕಿದ್ದಂತೆ ನನ್ನನ್ನು ನಡುಗಿಸುವ ಘಟನೆಯು ಅಸಹನೆ ಮತ್ತು ಪ್ರೀತಿಯಿಲ್ಲದ ಮಾತುಗಳನ್ನು ಆಡಲು ಕಾರಣವಾದರೆ, ನನಗೆ ಕಲ್ವಾರಿ ಪ್ರೀತಿ ಇಲ್ಲ ಎಂದು ಅರ್ಥ!

 

 • ದೇವರು ಒಂದೇ ದಿನದಲ್ಲಿ ಈ ವಿಶಾಲ ಪ್ರಪಂಚದ ಎಲ್ಲಾ ಕಡಲತೀರದ ಮರಳನ್ನು ತೊಳೆಯಲು ಸಾಧ್ಯವಾದರೆ, ಅವರು ನನ್ನ ಮನಸ್ಸಿನಿಂದ ಇತರರ ಅಪರಾಧದ ಸ್ಮರಣೆಯನ್ನು ತೆಗೆದುಹಾಕಬಲ್ಲನೆಂದು ತಿಳಿಯದೆ, "ನಾನು ನನಗೆ ವಿರುದ್ಧವಾಗಿ ಪಾಪ ಮಾಡಿದವನನ್ನು ಕ್ಷಮಿಸುತ್ತೇನೆ. ಆದರೆ ನನ್ನಿಂದ ಅದನ್ನು ಮರೆಯಲು ಸಾಧ್ಯವಿಲ್ಲ" ಅಂದರೆ ನನಗೆ ಕಲ್ವಾರಿ ಪ್ರೀತಿ ಇಲ್ಲ ಎಂದು ಅರ್ಥ. !

 

 • ಕಲ್ವಾರಿಯು ವಿಶಾಲ ಪ್ರಪಂಚದಲ್ಲಿ ನಮ್ರತೆಯ ಪರಾಕಾಷ್ಠೆಯಾಗಿದ್ದು, ಶಿಲುಬೆಯ ಪಾದದ ಧೂಳಿನ ಹೊರತಾಗಿ ನಾನು ಬೇರೆ ಸ್ಥಳವನ್ನು ಅಪೇಕ್ಷಿಸಿದರೆ, ನನಗೆ ಕಲ್ವಾರಿ ಪ್ರೀತಿ ಇಲ್ಲ ಎಂದು ಅರ್ಥ!

 

ಈ ಪ್ರೀತಿಯ ಜೀವನವನ್ನು ಅನುಭವಿಸುವ ಅತೃಪ್ತ ಬಯಕೆಯನ್ನು ಹೊಂದಿರುವವರು ಮಾತ್ರ ತಮ್ಮ ಹೃದಯಗಳನ್ನು ತೊಳೆದು ಶುದ್ಧೀಕರಿಸಲು ಯಾವಾಗಲೂ ಎಚ್ಚರಿಕೆಯಿಂದಿರುತ್ತಾರೆ ಇದರಿಂದ ಪವಿತ್ರಾತ್ಮವು ಅವರನ್ನು ತುಂಬುತ್ತದೆ. ದೇವರು ಅವರ ಹೃದಯದ ಕೂಗನ್ನು ಕೇಳುತ್ತಾರೆ ಮತ್ತು ಮತ್ತೆ ಮತ್ತೆ ತನ್ನ ಪ್ರೀತಿಯಿಂದ ಅವರನ್ನು ತುಂಬುತ್ತಾರೆ. ಈ ರೀತಿಯ ಪ್ರೀತಿಗಾಗಿ ನಿಮಗೆ ಬಾಯಾರಿಕೆಯಾಗಿದೆಯೇ?

- ಏಮಿ ಕಾರ್ಮೈಕಲ್ ಅಮ್ಮನವರು

 

ಪ್ರಾರ್ಥನಾ ಅಂಶ:

ಆಮೆನ್ ವಿಲೇಜ್ ಟಿವಿಗಾಗಿ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವ ಜನರು ಬೆಜಲೇಲನ ಜ್ಞಾನದಿಂದ ತುಂಬಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş