Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.03.2023
Share:

By Village Missionary Movement

Saturday, 11-Mar-2023

ಧೈನಂದಿನ ಧ್ಯಾನ(Kannada) – 11.03.2023

 

ಸುಲಭವಾದ ಕೆಲಸ

 

“...ಯೆಹೋವನೇ, ಬಲಿಷ್ಠನು ಬಲಹೀನನ ಮೇಲೆ ಬೀಳುವಲ್ಲಿ ನಿನ್ನ ಹೊರತು ರಕ್ಷಕನಿಲ್ಲ. ನಮ್ಮ ದೇವರಾದ ಯೆಹೋವನೇ, ನಮ್ಮನ್ನು ರಕ್ಷಿಸು..." - 2 ಪೂರ್ವ. 14:11

 

ಇದು ಮಕ್ಕಳು ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಥವಾ ಪರೀಕ್ಷೆ ಬರೆಯುವ ಸಮಯವಾಗಿದೆ. ಕರೋನಾ ಭಯವಿಲ್ಲದೆ ಇಡೀ ವರ್ಷ ಶಾಲಾ-ಕಾಲೇಜುಗಳಿಗೆ ಹೋಗಿ ಶಿಕ್ಷಣ ಪಡೆದು ಪರೀಕ್ಷೆ ಬರೆಯಲು ಹೊರಟಿದ್ದಾರೆ. ಆದರೆ ಅನೇಕರಿಗೆ ಪರೀಕ್ಷೆ ಹೇಗಿರುತ್ತದೆ, ನಾನು ಪಾಸಾಗುತ್ತೇನಾ? ಅಥವಾ ಫೈಲ್ ಆಗುತ್ತೇನಾ? ಹೆಚ್ಚು ಅಂಕಗಳನ್ನೆಲ್ಲಾ ಗಳಿಸಲು ನನ್ನಿಂದ ಸಾಧ್ಯವಾ? ನನ್ನ ಆರೋಗ್ಯ ಸರಿಯಾಗಿರುತ್ತದಾ? ಎಂಬ ಹಲವು ವಿಧವಾದ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಅನೇಕ ಗೊಂದಲಕ್ಕೊಳಗಾಗಿರಬಹುದು. ನೀವು ಯಾವುದೇ ಪರಿಸ್ಥಿತಿಯಲ್ಲಿದ್ದರೂ ನೀವು ಚಿಂತಿಸಬೇಕಾಗಿಲ್ಲ. ಎಂಥಾ ಮನಸ್ಥಿತಿಯಲ್ಲಿರುವವರಿಗೂ ಸಹ ಸಹಾಯ ಮಾಡಲು ಕರ್ತನು ಕಾಯುತ್ತಿದ್ದಾರೆ. ನಮ್ಮೊಬ್ಬೊಬ್ಬರ ಜೀವನದ ಬಗ್ಗೆಯೂ ದೇವರಿಗೆ ಒಂದು ಉದ್ದೇಶವಿದೆ. ನಾವು ಮಾಡಬೇಕಾಗಿರುವುದೆಲ್ಲಾ “ಕರ್ತನೇ ನಮ್ಮ ಸಹಾಯಕ್ಕೆ ನಿಲ್ಲು” ಎಂದು ಪ್ರಾರ್ಥಿಸಿಬಿಟ್ಟು, ನಮ್ಮಿಂದ ಸಾಧ್ಯವಾದಷ್ಟು ಕಷ್ಟಪಟ್ಟು ಓದಬೇಕು.

 

ದೇವರಿಗೆ ಸಹಾಯಗಳನ್ನು ಮಾಡುವುದು ಸುಲಭವಾದ ಕೆಲಸ ಎಂಬುದನ್ನು ಆಸನೆಂಬ ರಾಜನ ಜೀವನದಿಂದ ನೋಡೋಣ. ಕೂಷಿಯನಾದ ಜೆರಹನು ಅರಸನಾದ ಆಸನ ವಿರೋಧವಾಗಿ ಯುದ್ಧ ಮಾಡಲು ಹತ್ತು ಲಕ್ಷ ಜನರೊಂದಿಗೆ ಬಂದರು. ಅರಸನಾದ ಆಸನು ಕರ್ತನನ್ನು ನೋಡಿ, ಬಲಹೀನರಿಗೆ ಸಹಾಯಕೊಡುವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು ಎಂದು ಪ್ರಾರ್ಥಿಸಿದನು. ದೇವರು ಆ ಪ್ರಾರ್ಥನೆಗೆ ಸದುತ್ತರವಾಗಿ ಐದು ಲಕ್ಷದ ಎಂಭತ್ತು ಸಾವಿರ ಸೈನಿಕರನ್ನು ಹೊಂದಿರುವ ಅರಸನಾದ ಆಸನ ಸೈನ್ಯವು, ಹತ್ತು ಲಕ್ಷ ಸೈನಿಕರನ್ನೊಳಗೊಂಡ ಜೆರಹನ ಸೇನೆಯನ್ನು ಹೊಡೆದು ಗೆಲುವು ಸಾಧಿಸಲು ಅನುಗ್ರಹ ಮಾಡಿದರು.

 

ಆದ್ದರಿಂದ ಕಣ್ಮಣಿ ಗಳೇ! ನಿಮ್ಮ ಪ್ರಯತ್ನಗಳೊಂದಿಗೆ ದೇವರ ಸಹಾಯವನ್ನು ಪಡೆಯಿರಿ, ಕೆಲವರಿಗೆ ಪರೀಕ್ಷೆಗಳು ಎಂದರೇನೆ ಗೋಲಿಯಾತ್‌ನಂತೆ ತೋರುತ್ತದೆ. ಆದರೆ ದೇವರು ಆ ದೊಡ್ಡ ಗೋಲಿಯಾತನನ್ನೂ ಸಹ ಚಿಕ್ಕ ನುಣುಪುಕಲ್ಲುಗಳಿಂದ ಹೊಡೆದುರುಳಿಸಲು ದಾವೀದನಿಗೆ ಕೃಪೆಯನ್ನು ಕೊಟ್ಟರಲ್ಲವೇ. ಅಂತಹ ದೇವರು ಈಗಲೂ ನಿಮ್ಮೊಂದಿಗೇ ಇದ್ದಾರೆ. ಗೋಲಿಯಾತ್‌ನಂತಹ ಪರೀಕ್ಷೆಗಳಿಗೆ ಭಯಪಡಬೇಡಿರಿ. ನೀವು ಪರೀಕ್ಷೆಗಳಲ್ಲಿ ಮಾತ್ರವಲ್ಲದೆ ನಿಮ್ಮ ಜೀವನದಲ್ಲಿಯೂ ಸಹ ಯಶಸ್ವಿಯಾಗುತ್ತೀರಿ. ನಿಮ್ಮ ಹೋರಾಟವು ಪರೀಕ್ಷೆಗಳು ಮಾತ್ರವಲ್ಲದೆ ಸಾಲದ ಸಮಸ್ಯೆಗಳು, ಅನಾರೋಗ್ಯ, ವ್ಯಾಪಾರ ನಷ್ಟಗಳು ಅಥವಾ ನಿಮಗೆ ನ್ಯಾಯಾಲಯದಲ್ಲಿ ಪ್ರಕರಣಗಳೋ ಇರಬಹುದು. ಬಲಶಾಲಿಗಳಿಗೆ ಮಾತ್ರವಲ್ಲದೆ ದುರ್ಬಲರಿಗೂ ಸಹಾಯ ಮಾಡುವುದು ದೇವರಿಗೆ ಸುಲಭವಾದ ವಿಷಯ. ನಿಮ್ಮ ಹೋರಾಟದೊಂದಿಗೆ ಕರ್ತನನ್ನೂ ಸಹ ಸಹಾಯನಾಗಿ ಇಟ್ಟುಕೊಳ್ಳಿರಿ. ಖಂಡಿತವಾಗಿಯೂ ದೊಡ್ಡ ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತಾರೆ. ಆಮೆನ್!

- Mrs. ಭುವನಾ ಧನಪಾಲನ್

  

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿರುವ ಟ್ಯೂಷನ್ ಸೆಂಟರ್‌ ಮೂಲಕವಾಗಿ ಭೇಟಿಯಾಗುತ್ತಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin