Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.02.2023
Share:

By Village Missionary Movement

Tuesday, 14-Feb-2023

ಧೈನಂದಿನ ಧ್ಯಾನ(Kannada) – 14.02.2023

 

ಪ್ರೀತಿ ಪ್ರೀತಿ ಪ್ರೀತಿ!

 

"...ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ" - ಎಫೆಸದವರಿಗೆ 5:17

 

ಯೌವ್ವನದಲ್ಲಿ ಯಾರಾದರೊಬ್ಬರು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದಾಗ ಏನು ನಡೆಯುತ್ತದೆ? ನಿದ್ದೆ ಮಾಡುತ್ತಿದ್ದ ನಿಮ್ಮ ಇಂದ್ರಿಯಗಳು ಬೆಂಕಿಯಂತೆ ಹೊತ್ತಿ ಉರಿಯುತ್ತವೆ. ಒಮ್ಮೆ ಅವನು/ಅವಳು/ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ ಕೂಡಲೇ ನೀವು ಅವರತ್ತ ಆಕರ್ಷಿತರಾಗುತ್ತೀರಿ. ಅನೇಕ ಜನರು ಈ ಪರಿಸ್ಥಿತಿಯನ್ನು ನಿಭಾಯಿಸಲು ಗೊತ್ತಿಲ್ಲದೇ ಹೆಣಗಾಡುತ್ತಾರೆ. ಹೀಗೆ ಸಿಕ್ಕಿಹಾಕಿಕೊಂಡು ನಿಂತಳು ತಂಗಿ ಗೀತಾ! ಆಗಲೇ ಯೌವ್ವನಸ್ಥರ ಶಿಬಿರದಲ್ಲಿ ಅಯ್ಯರ್ ಅಮ್ಮನವರು ಮಾತನಾಡಿದರು.

 

1. ನಿಮ್ಮ ವಯಸ್ಸಿನ ಬಗ್ಗೆ ಯೋಚಿಸಿರಿ: ಮದುವೆಯ ವಯಸ್ಸನ್ನು ತಲುಪುವ ಮೊದಲು ಯಾರನ್ನು ಮದುವೆಯಾಗಬೇಕು ಮತ್ತು ನಿಮ್ಮ ಭವಿಷ್ಯವನ್ನು ನೀವು ನಿರ್ಧರಿಸಲಾಗುವುದಿಲ್ಲ. ಆ ವ್ಯಕ್ತಿಯನ್ನು ಕಂಡುಕೊಳ್ಳಬೇಡಿರಿ. ಅದರಲ್ಲೂ Teen Ageನಲ್ಲಿ ಇದ್ದರೆ ಕಡ್ಡಾಯವಾಗಿ ಪ್ರೀತಿಯಲ್ಲಿ ಬೀಳಬೇಡಿರಿ. ಅದು ಆಕರ್ಷಣೆಯೇ ಹೊರತು ಬೇರೇನೂ ಅಲ್ಲ.

 

2. ದೇವರು ಸಂತೋಷಪಡುತ್ತಾರಾ ಎಂದು ಯೋಚಿಸಿರಿ: ಈ ವಿಷಯದಲ್ಲಿ ದೇವರು ಸಂತೋಷಪಡುತ್ತಾರಾ? ಎಂದು ಯೋಚಿಸಿ ನೀವು ನಂಬಿಕೆಯಿಲ್ಲದವರಾಗಿದ್ದರೆ, ದೇವರು ಅಥವಾ ಸತ್ಯವೇದ ಹೇಳುವುದು No ಎಂಬುದನ್ನು ಲೇಸರ್ ಅಕ್ಷರಗಳಲ್ಲಿ ನಿಮ್ಮ ಹೃದಯದಲ್ಲಿ ಬರೆದುಕೊಳ್ಳಿರಿ.

 

3. ನಿಮ್ಮ ಶಿಕ್ಷಣದ ಬಗ್ಗೆ ಯೋಚಿಸಿರಿ: ನೀವು ಮದುವೆಯ ವಯಸ್ಸನ್ನು ಮೀರಿದ್ದರೆ ಮತ್ತು ನಿಮ್ಮ ಮೂಲಭೂತ ಶಿಕ್ಷಣದ ಅಗತ್ಯವನ್ನು ಪೂರ್ಣಗೊಳಿಸಿದ್ದರೆ ಪೋಷಕರ ಬಳಿ ಹೇಳಿ

ಯೋಚಿಸಲು ಹೇಳಿ. ಸರಿಯಾದ ಆಯ್ಕೆಯಾಗಿದ್ದರೆ ಅವರೇ ಮದುವೆಮಾಡಿ ಕೊಡುತ್ತಾರೆ. ಮದುವೆ ವಯಸ್ಸು ಆಗದಿದ್ದರೆ ಹಾಗೆಯೇ ಬಿಟ್ಟುಬಿಡಿ. ನಿಮ್ಮ ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯ..

 

4. ನಿಮ್ಮ ಭಾವನೆಗಳ ಬಗ್ಗೆ ಯೋಚಿಸಿರಿ: ಆಕರ್ಷಣೆಯೋ, ಪಾಪವೋ ಅಥವಾ ಇತರರ ಒತ್ತಡದಿಂದಾಗಿಯೋ ಇಲ್ಲಿ ಒಪ್ಪಿಗೆ ನೀಡಿದ್ದೇನಾ ಎಂದು ಯೋಚಿಸಿರಿ. ನೀವು ವ್ಯಕ್ತಿಯನ್ನು ಇಷ್ಟಪಟ್ಟಿದ್ದರೂ ಸಹ ಸ್ವಲ್ಪ ತಾಳ್ಮೆಯಿಂದಿರಿ. ಅವರ ನಿಜ ಸ್ವರೂಪ ಶೀಘ್ರವೇ ಬಯಲಾಗುತ್ತದೆ.

 

5. ನಿಮ್ಮ ಪೋಷಕರ ಬಗ್ಗೆ ಯೋಚಿಸಿರಿ: ನೀವು ಈ ವ್ಯಕ್ತಿಯನ್ನು ಮದುವೆಯಾಗಲು ನಿಮ್ಮ ಪೋಷಕರು ಬಯಸುತ್ತಾರೆಯೇ? ಎಂದು ಯೋಚಿಸಿರಿ.

 

6. ಮದುವೆಯ ನಂತರ ಪ್ರೀತಿಸಿರಿ: ಮದುವೆಯ ನಂತರ ದೇವರು ನಿಮಗೆ ನೀಡಿದ ಜೀವನ ಸಂಗಾತಿಯನ್ನು ನಿಮ್ಮ ಪೂರ್ಣ ಹೃದಯದಿಂದ ಪ್ರೀತಿಸಿರಿ. ಇದನ್ನೇ ಇಸಾಕನು ಮಾಡಿದ್ದು. ರೆಬೆಕ್ಕಳು ಅವನ ಹೆಂಡತಿಯಾದಳು; ಅವನು ಆಕೆಯನ್ನು ಪ್ರೀತಿಮಾಡಿದನು. (ಆದಿಕಾಂಡ 24:67) ಹೀಗೆ ಅಯ್ಯರ್ ಅಮ್ಮನವರು ಹೇಳಿದರು. ಗೀತಾಗೂ ಸ್ಪಷ್ಟತೆ ಸಿಕ್ಕಿತು.

- S. ಬೆರ್ಲಿನ್ ಸೆಲ್ಪಾಯ್

 

ಪ್ರಾರ್ಥನಾ ಅಂಶ:

ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ನಡೆಯುವಂತಹ Day Care center ಯೋಜನೆಯ ಮೂಲಕ ಭೇಟಿಯಾಗುವ ಚಿಕ್ಕ ಮಕ್ಕಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş