Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.12.2022 (Kids Special)
Share:

By Village Missionary Movement

Sunday, 04-Dec-2022

ಧೈನಂದಿನ ಧ್ಯಾನ(Kannada) – 04.12.2022 (Kids Special)

 

ಕೊಡುವುದೇ ಅರ್ಥಪೂರ್ಣವಾದ ಕ್ರಿಸ್ಮಸ್ 

 

"…ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು...” - ಮತ್ತಾಯ 25:40

 

ಹಾಯ್ ಪುಟಾಣಿಗಳೇ, ಕ್ರಿಸ್ಮಸ್ ಬರುತ್ತಿದೆ. ನೀವು ಹೊಸ ಬಟ್ಟೆಯನ್ನು ತೆಗೆದುಕೊಂಡ್ರಾ? X-mas ಕಾರ್ಯಕ್ರಮಕ್ಕೆ ಸಿದ್ಧರಿದ್ದೀರಾ? ನೀವು ರಜೆಯನ್ನು ಸಂತೋಷವಾಗಿ enjoy ಮಾಡುತ್ತೀರಾ?

 

ನಿಮ್ಮಂತೆಯೇ, ಕೇಟೀ ಮತ್ತು ಚೆಲ್ಸಿ ಕ್ರಿಸ್ಮಸ್ ರಜಾದಿನಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಾ, ಸಂಜೆ ಆಟವಾಡುತ್ತಾ, ಸೈಕಲ್ ಸವಾರಿ ಮಾಡುತ್ತಾ ಹೀಗೆ ತುಂಬಾ ಜಾಲಿಯಾಗಿದ್ದರು. ಕೇಟೀ ನೀನು ಅಪ್ಪಾ ಹತ್ರಾ ಕ್ರಿಸ್ಮಸ್ ಉಡುಗೊರೆ ಏನು ಕೇಳುತ್ತೀಯ? "ನಾನು ರಿಮೋಟ್ ಕಾರ್ ಅನ್ನು ಕೇಳಲಿದ್ದೇನೆ, ನೀನು ... ನಾನಾ ಕೀಬೋರ್ಡ್ ಕೇಳಲಿದ್ದೇನೆ ಎಂದಳು ಚೆಲ್ಸಿಯಾ. ಸರಿ, ಅಪ್ಪ ಬರಲಿ, ಅಲ್ಲಿಯವರೆಗೂ ನಾವು ಸೈಕಲ್ ಓಡಿಸಿ ಆಟವಾಡೋಣ ಎಂದು ಸೈಕಲ್ ಓಡಿಸಲು ಹೋದರು.

 

ಆಗ ಕಡು ಬಡತನದಲ್ಲಿ ಕಸದ ಲಾರಿ ಓಡಿಸುತ್ತಿದ್ದ ರಾಬರ್ಟ್ ಅಂಕಲ್ ಬಳಿ, ಕೇಟೀ ಮತ್ತು ಚೆಲ್ಸಿ ಅಂಕಲ್, ನಿಮ್ಮ ಮಗ ರೋಹಿತ್‌ಗೆ ನೀವು ಯಾವ X-mas ಉಡುಗೊರೆಯನ್ನು ಖರೀದಿಸಲಿದ್ದೀರಿ ಎಂದು ಕೇಳಿದರು. ಅವನು ಚಿಕ್ಕ ಸೈಕಲ್ ಕೇಳಿದ್ದಾನೆ. ಸಾಕಷ್ಟು ಹಣವಿಲ್ಲದ ಕಾರಣ ಖರೀದಿಸಲು ಸಾಧ್ಯವಾಗಿಲ್ಲ ಎಂದರು. ಸಂಜೆ ಅಪ್ಪ ಬಂದು ನಿಮಗೆ ಏನು ಗಿಫ್ಟ್ ಬೇಕು ಅಂತ ಹೇಳಿ ಅಪ್ಪ ತೆಗೆದುಕೊಡುತ್ತೇನೆ ಅಂದರು.

 

ಕೇಟೀ ವೇಗವಾಗಿ ಓಡಿ ತನ್ನ ಉಡುಗೊರೆಯನ್ನು ಅಪ್ಪನ ಕಿವಿಗೆ ಪಿಸುಗುಟ್ಟಿದಳು. ಚೆಲ್ಸಿಯಾ ಕೂಡ ಅದೇ ರೀತಿ ಹೇಳಿದಳು. ತಂದೆ ಆಶ್ಚರ್ಯದಿಂದ ನೀವಿಬ್ಬರು ಚಿಕ್ಕ ಸೈಕಲ್ ಯಾಕೆ ಕೇಳುತ್ತಿದ್ದೀರಿ ಎಂದರು. ನಮ್ಮ ಪಕ್ಕದ ರಸ್ತೆಯಲ್ಲಿರುವ ರೋಹಿತ್‌ಗೆ ಸೈಕಲ್ ಬೇಕಂತೆ ಎಂದರು. ಅಪ್ಪನಿಗೆ ಅರ್ಥವಾಯಿತು. ರೋಹಿತ್ ಕುಟುಂಬವನ್ನು X-mas ಪಾರ್ಟಿಗೆ ಆಹ್ವಾನಿಸಿದರು. ಅವರೊಂದಿಗೆ X-mas ಆಚರಿಸಿದರು. ರೋಹಿತ್‌ಗೆ ಸೈಕಲ್ ಅನ್ನು ನೀಡಲಾಯಿತು ಮತ್ತು ಅವರ ಹೃದಯದಲ್ಲಿ ನಿಜವಾಗಿಯೂ ಮಿತಿಯಿಲ್ಲದ ಸಂತೋಷ ತುಂಬಿತು.

 

ಪ್ರೀತಿಯ ಮುದ್ದು ಪುಟಾಣಿಗಳೇ! ನಾವು ಸಂತೋಷವಾಗಿರಲು ದೇವರು ತನ್ನ ಮಗನನ್ನೇ ನಮಗಾಗಿ ಕೊಟ್ಟರು. ಈ X-mas ದಿನಗಳಲ್ಲಿ ಬಡವರು ಮತ್ತು ನಿರ್ಗತಿಕರ ಬಗ್ಗೆ ಯೋಚಿಸೋಣ ಮತ್ತು ಅವರ ಅಗತ್ಯಗಳನ್ನು ಪೂರೈಸೋಣ ಮತ್ತು ಅರ್ಥಪೂರ್ಣವಾದ ಕ್ರಿಸ್ಮಸ್ ಅನ್ನು ಆಚರಿಸೋಣ ಮತ್ತು ದೇವರ ಪ್ರೀತಿಯ ಮಕ್ಕಳಾಗೋಣ. ಏನು ಪುಟಾಣಿಗಳೇ! ಪಾಕೆಟ್ ಮನಿ ತೆಗೆದುಕೊಂಡು, ಇಲ್ಲದವರಿಗೆ ಕೊಡಿ. ನಿಮ್ಮ ಪ್ರತಿಫಲವು ಸ್ವರ್ಗದಲ್ಲಿ ಹೇರಳವಾಗಿರುತ್ತದೆ. Ok ಪುಟ್ಟ ಮುದ್ದು ಮುದ್ದು ಮಕ್ಕಳೇ! ಅರ್ಥಪೂರ್ಣವಾದ X-mas ಅನ್ನು ಆಚರಿಸಲು ನಾನು ನಿಮ್ಮನ್ನು ಹಾರೈಸುತ್ತೇನೆ.

- A. ಬ್ಯೂಲ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet jojobet güncel giriş matbet holiganbet güncel sahabet onwin bets10 bets10 giriş bets10 güncel giriş betcio atlasbet bets10 bets10 giriş betturkey safirbet safirbet safirbet giriş safirbet güncel giriş tarafbet betnano meritbet mariobet markajjbet queenbet betcio atlasbet tarafbet mariobet mariobet Norabahis Norabahis giriş Norabahis jojobet jojobet grandpashabet holiganbet gameofbet 1win teosbet palacebet tempobet wbahis grandpashabet betpark betpark casibom casibom casibom giriş casibom casibom giriş vaycasino holiganbet bahsegel bahsegel bahsegel