Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.12.2022 (Christmas Special)
Share:

By Village Missionary Movement

Thursday, 01-Dec-2022

ಧೈನಂದಿನ ಧ್ಯಾನ(Kannada) – 02.12.2022 (Christmas Special)

 

ರೋಗಿಗಳನ್ನು ವಿಚಾರಿಸುವ ಅರ್ಥಪೂರ್ಣ ಕ್ರಿಸ್ಮಸ್

 

“...ರೋಗದಲ್ಲಿ ಬಿದ್ದಿದ್ದೆನು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ ಎಂದು ಹೇಳುವನು" - ಮತ್ತಾಯ 25:36

 

ನಾನು ಸೇವೆ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವೃದ್ಧರೊಬ್ಬರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಅವರ ಬಳಿಗೆ ಹೋಗಿ, “ಅಜ್ಜ, ನೀವು ಊಟ ಮಾಡುದ್ರಾ? ನಿಮಗೇನು ಬೇಕು?'' ಎಂದು ಕೇಳಿದ ಕೂಡಲೇ ಮಗುವಿನಂತೆ ಪ್ರೀತಿಯಿಂದ ಮುದ್ದಾಗಿ ಉತ್ತರಿಸುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ರಾತ್ರಿ ಅವರಿಗೆ ತುಂಬಾ ಉಸಿರುಗಟ್ಟುತ್ತಿದ್ದಾಗ ಅವರು ನನ್ನನ್ನು ಕರೆದು ಹೇಳಿದ ಒಂದು ಕಾರ್ಯ ನನ್ನ ಹೃದಯವನ್ನು ಒಡೆಯಿತು. "ದಯವಿಟ್ಟು ನನ್ನ ಕೊಂದುಬಿಡು. "ಈ ರೋಗದ ನೋವಿಗಿಂತ ಒಂಟಿತನದ ನೋವನ್ನು ನಾನು ಅನುಭವಿಸಲಾರೆ ದಯವಿಟ್ಟು ನನ್ನನ್ನು ಕೊಂದುಬಿಡು" ಎಂದು ಕಣ್ಣೀರಿನಿಂದ ಹೇಳಿದರು. ಕರೋನಾ ಸಮಯದಲ್ಲಿ ಹೀಗೆ ಎಷ್ಟೋ ಜನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ, ಭಯದೊಂದಿಗೆ ಜೀವನವನ್ನೇ ನಿರಾಕರಿಸುವ ಸ್ಥಿತಿಗೆ ತಳ್ಳಲ್ಪಟ್ಟದ್ದಕ್ಕೆ ಕಾರಣ ಒಂಟಿತನವೇ ಹೊರತು ಅನಾರೋಗ್ಯವಲ್ಲ!

 

ಯೇಸುಕ್ರಿಸ್ತನ ಜೀವಿತಾವಧಿಯಲ್ಲಿ 38 ವರ್ಷಗಳ ಕಾಲ ತನ್ನ ಕುಟುಂಬದಿಂದ ಪರಿತ್ಯಕ್ತನಾಗಿದ್ದ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಯೇಸು ಹೇಳಿದ್ದನ್ನು ನೀವು ಗಮನಿಸಿದ್ದೀರಾ, ಅವನು ತನ್ನ ಕುಟುಂಬದಿಂದ ಪರಿತ್ಯಕ್ತನಾಗಿದ್ದನು ಮತ್ತು ತನ್ನನ್ನು ಬೆಥೆಸ್ಥಾದ ಕೊಳಕ್ಕೆ ಕರೆದುಕೊಂಡು ಹೋಗಲು ಯಾರೂ ಇಲ್ಲದ ಕಾರಣ ಒಂಟಿತನದ ಸ್ಥಿತಿಯಲ್ಲಿ ಕಾಯುತ್ತಿದ್ದ ಆ ವ್ಯಕ್ತಿಯನ್ನು ಯೇಸು ಭೇಟಿಮಾಡಿ ಏನೆಂದು ಹೇಳಿದರು ಗೊತ್ತಾ?" ಸ್ವಸ್ಥವಾಗಲು ಬಯಸುತ್ತಿದ್ದೀಯ?" ಎಂದು ಅವರು ರೋಗಿಯ ಆಶಯವನ್ನು ಕೇಳುತ್ತಾರೆ. ಯೇಸು ತನ್ನ ಬಹುನಿರೀಕ್ಷಿತ ಆಸೆಯನ್ನು ಕೇಳಿ, ಆ ಆಸೆಯನ್ನು ಪೂರೈಸಲು ಅವನನ್ನು ಗುಣಪಡಿಸಿದರು. ಅವನು ಅದನ್ನು ಅನೇಕರಿಗೆ ತಿಳಿಸಿದನು ಎಂಬುದನ್ನು ನಾವು ಸತ್ಯವೇದದಲ್ಲಿ ನೋಡುತ್ತೇವೆ.

 

ಇದನ್ನು ಓದುತ್ತಿರುವ ಕ್ರಿಸ್ತನಲ್ಲಿ ಪ್ರಿಯರೇ! ನಮ್ಮ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಅನಾರೋಗ್ಯದಿಂದ ದೀರ್ಘಕಾಲ ಕಾಯುತ್ತಿರುವ ಆ ಮುದುಕನಂತೆಯೇ ಜನರು, ಬೀದಿಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ದಯನೀಯವಾಗಿ ಕುಳಿತಿದ್ದಾರೆ ನಾವು ನೋಡಿದ್ದೇವೆ, ಅಂತಹ ಜನರಿಗಾಗಿ ಈ ಕ್ರಿಸ್ಮಸ್ ದಿನಗಳಲ್ಲಿ ನಾವು ಏನು ಮಾಡಲಿದ್ದೇವೆ? ಯೇಸುಕ್ರಿಸ್ತನಂತೆ ರೋಗಿಗಳನ್ನು ವಿಚಾರಿಸಿ, ಅವರ ಇಷ್ಟಾರ್ಥಗಳನ್ನು ಆಲಿಸಿ, ಪೂರೈಸುವ ಮೂಲಕ ಅರ್ಥಪೂರ್ಣ ಕ್ರಿಸ್‌ಮಸ್ ಆಚರಿಸಲು ಹೊರಟಿದ್ದೇವೆಯೇ? ಅಥವಾ ನಾವು ಸಿಹಿತಿಂಡಿಗಳನ್ನು ಆನಂದಿಸಲು ಮತ್ತು ಸಂಭ್ರಮಿಸಲು ಹೋಗುತ್ತಿದ್ದೇವೆಯೇ? ಸ್ವಲ್ಪ ಯೋಚಿಸೋಣ ಮತ್ತು ಅರ್ಥಪೂರ್ಣ ಕ್ರೈಸ್ತ ಜೀವನವನ್ನು ನಡೆಸೋಣ ಮತ್ತು ದೇವರನ್ನು ಮೆಚ್ಚಿಸಲು ಅರ್ಥಪೂರ್ಣ ಕ್ರಿಸ್ಮಸ್ ಆಚರಿಸೋಣ. ಹಲ್ಲೇಲೂಯಾ!

- Dr. ವಿಶಾಲಿ

 

ಪ್ರಾರ್ಥನಾ ಅಂಶ:

ಕ್ರಿಸ್ಮಸ್ ಸಮಯದಲ್ಲಿ ನಮ್ಮ 800 ಕ್ಕೂ ಹೆಚ್ಚು ಸೇವಕರು ಮತ್ತು ಅವರ ಕುಟುಂಬಗಳ ಅಗತ್ಯಗಳಿಗಾಗಿ ಪ್ರಾರ್ಥಿಸಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş