Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.10.2022
Share:

By Village Missionary Movement

Friday, 30-Sep-2022

ಧೈನಂದಿನ ಧ್ಯಾನ(Kannada) – 01.10.2022

 

ಪ್ರೀತಿ ಮಾಡು

 

"...ನಿನ್ನ ಹಾಗೆಯೇ ನಿನ್ನ ನೆರೆಯವನನ್ನು ಪ್ರೀತಿ ಮಾಡಬೇಕು... ಅಂದನು" - ಮತ್ತಾಯ 19:19

 

LOVE ಎಂಬ ಒಂದು ಚಾರಿಟಿ ಇತ್ತು. "Love in the Name of Christ". ಇದೇ ಈ ಕಂಪನಿಯ ವಿಸ್ತರಣೆಯಾಗಿದೆ. ಅಂದರೆ "ಯೇಸುವಿನ ಹೆಸರಿನಲ್ಲಿ ಪ್ರೀತಿಸು" ಎಂಬುದೇ ಇದರ ಅರ್ಥ. ಈ ಆಂದೋಲನದ ಗುರಿ ಚರ್ಚುಗಳನ್ನು ಒಂದುಗೂಡಿಸುವುದು ಮತ್ತು ಕ್ರಿಸ್ತನ ಹೆಸರಿನಲ್ಲಿ ನೋವಿನಲ್ಲಿರುವ ಮತ್ತು ಅಗತ್ಯಗಳೊಂದಿಗಿರುವ ಈ ಜಗತ್ತನ್ನು ತಲುಪುವುದು. ಆದರೆ ಕಾಲ ಕಳೆದಂತೆ ದರ್ಶನ ಬದಲಾಗಿದೆ. ಅವರು ಯೇಸುವಿನ ಹೆಸರಿನಲ್ಲಿ ವರ್ತಿಸುತ್ತಿದ್ದಾರೆಂದು ಹೇಳಿಕೊಳ್ಳುತ್ತಾರೆ, ಆದರೆ ವಾಸ್ತವದಲ್ಲಿ ಅವರು ತಮ್ಮ ಲಾಭಕ್ಕಾಗಿ ವರ್ತಿಸುತ್ತಿದ್ದಾರೆ. ಯೆಹೂದ್ಯರಿಗೆ "ಕ್ರಿಸ್ತನ ಕೊಲೆಗಾರರು" ಎಂಬ ಮೋಸವಾದ ಹೆಸರಿದೆ. ಎರಡನೇ ವಿಶ್ವ ಸಮರದ ಸಮಯದಲ್ಲಿ ಯೆಹೂದ್ಯರನ್ನು ಭಯಂಕರವಾಗಿ ನಿರ್ನಾಮ ಮಾಡಿದ ಹೋಲೋಕಾಸ್ಟಿನ್ ತನ್ನ ಕ್ರೂರ ಕ್ರಮಗಳನ್ನು ಸಮರ್ಥಿಸಿಕೊಂಡನು. ಹೀಗೆ ದೇವರನ್ನು ಪ್ರೀತಿಸುತ್ತೇನೆ ಎಂದು ತಮ್ಮ ಸಹಜೀವಿಗಳನ್ನು ಕೊಂದವರು ಈ ಜಗತ್ತಿನಲ್ಲಿ ಬಹಳ ಮಂದಿ ಇದ್ದಾರೆ!

        

ಇಂದಿನ ಸತ್ಯವೇದ ಭಾಗದಲ್ಲಿ ಯೇಸು ತನ್ನ ಬಳಿಗೆ ಬಂದ ನ್ಯಾಯಶಾಸ್ತ್ರಿಗೆ "ಪ್ರೀತಿ" ಎಂಬ ಒಂದೇ ಪದದಲ್ಲಿ ಶಾಶ್ವತ ಜೀವನವನ್ನು ಪಡೆಯುವ ಮಾರ್ಗವನ್ನು ವಿವರಿಸಿದ್ದಾರೆ. "ನಾನು ಯೇಸುವನ್ನು ಪ್ರೀತಿಸುತ್ತೇನೆ, ಆದರೆ ನಾನು ಕೆಲವರನ್ನು ಮಾತ್ರ ಪ್ರೀತಿಸಲಾರೆ" ಎಂದು ಹೇಳುವುದು ಸೂಕ್ತವಲ್ಲ. ಯೇಸುವನ್ನು ಪ್ರೀತಿಸಬೇಕು. ನಮ್ಮ ಸಹಾಯದ ಅಗತ್ಯವಿರುವವರನ್ನು ನಾವು ಸ್ವೀಕರಿಸಬೇಕು ಮತ್ತು ಪ್ರೀತಿಸಬೇಕು. ಈ ಸಂದೇಶದಿಂದ ಈಗ ನೀವು ಪ್ರೀತಿಸುತ್ತಿರುವ ಎಲ್ಲೆಗಳನ್ನು ಮೀರಿ ಇನ್ನೂ ಹೆಚ್ಚಾಗಿ ಪ್ರೀತಿಸಲು ಕಲಿಯಿರಿ ಮತ್ತು ದೇವರು ನಿಮಗಾಗಿ ಇಟ್ಟಿರುವ ಹಾದಿಯಲ್ಲಿರುವವರನ್ನೂ ಪ್ರೀತಿಸಲು ಕಲಿಯಬೇಕು. ನಮ್ಮ ಸಹಜ ಸ್ವಭಾವವು ನಮಗೆ ಪ್ರಿಯವಾದವರನ್ನು ಮಾತ್ರ ಪ್ರೀತಿಸಲು ಹೇಳುತ್ತದೆ. ಆದರೆ ಅದಲ್ಲ, "ಎಲ್ಲರನ್ನೂ ಪ್ರೀತಿಸು" ಎಂದು ಸತ್ಯವೇದವು ಹೇಳುತ್ತಿದೆ.

 

ವರ್ಲ್ಡ್ ವಿಷನ್ ಸಂಸ್ಥಾಪಕ ಪೇಪಿಯರ್ಸ್ ಹೇಳಿದರು, “ಎಲ್ಲಿ ದೇವರ ಹೃದಯವು ಮುರಿದುಹೋಗಿದೆಯೋ ಅಲ್ಲಿ ನನ್ನ ಹೃದಯವು ಮುರಿಯಲಿ. "ದೇವರು ಏನನ್ನೆಲ್ಲಾ ನೋಡಿ ಕಣ್ಣೀರು ಸುರಿಸುತ್ತಾರೋ, ಅದರಂತೆ ನನ್ನ ಕಣ್ಣಲ್ಲೂ ನೀರು ಬರಲಿ" ಎಂದು ಹೇಳಿದರು. ಇಂದಿನ ಸಂದೇಶದ ಮುಖ್ಯ ಸಾರಾಂಶವೇ "ನಾನು ಯೇಸುವನ್ನು ಪ್ರೀತಿಸುತ್ತೇನೆ, ನನ್ನ ನೆರೆಹೊರೆಯವರನ್ನು ಪ್ರೀತಿಸುವುದಿಲ್ಲ" ಎಂದು ನೀವು ಹೇಳುವುದಾರೆ, ಅದು ದೊಡ್ಡ ಬೂಟಾಟಿಕೆಯಾಗಿದೆ. ಮತ್ತಾಯ 19:19 ರ ಕ್ರಿಯೆಗಳು ನಮ್ಮ ಜೀವನದಲ್ಲಿ ಕಾಣಲ್ಪಡುತ್ತದೆ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಎಲ್ಲಾ ಸೇವೆಗಳಲ್ಲಿ ದೇವರ ಹಸ್ತವು ಜೊತೆ ಇದ್ದು ನಡೆಸುವಂತೆ, ಇಂದಿನಿಂದ 3ನೇ ತಾರೀಖು ವರೆಗೂ ನಡೆಯುವಂತಹ ಉಜ್ಜೀವನ ಶಿಷ್ಯತ್ವ ದ ಶಿಬಿರದಲ್ಲಿ ದೇವರು ಮೊದಲೇ ಯೋಜಿಸಿದ್ದ ಯೌವನಸ್ಥರನ್ನು ಕರೆತರಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet