Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.09.2022 (Kids Special)
Share:

By Village Missionary Movement

Saturday, 03-Sep-2022

ಧೈನಂದಿನ ಧ್ಯಾನ(Kannada) – 04.09.2022 (Kids Special)

 

ಗುಬ್ಬಚ್ಚಿ

 

"...ಪುತ್ರ ಸ್ವೀಕಾರದ ಆತ್ಮನನ್ನು ಹೊಂದಿರುವದರಿಂದ ದೇವರನ್ನು ನಾವು ಅಪ್ಪಾ, ತಂದೆಯೇ ಎಂದು ಕೂಗುತ್ತೇವೆ" - ರೋಮಾ 8:15

 

ಹಲೋ ಪುಟಾಣಿಗಳೇ! ಗುಬ್ಬಚ್ಚಿ ಗೂಡು ಕಟ್ಟುವುದನ್ನು ನೀವು ಎಂದಾದರೂ ನೋಡಿದ್ದೀರಾ? ಹೌದಾ... ಓ... ನೀವು ಕೂಡ ಮನೆ ಕಟ್ಟುತ್ತೀರಾ? ಹೇಗೆ? ಬೀಚ್ ಗೆ ಹೋದಾಗ ಮರಳಿನಲ್ಲಿ ಮನೆ ಕಟ್ಟಿಕೊಂಡು ಆಟವಾಡುತ್ತೇವೆ. ಓಹ್ ... ಸೂಪರಾಗಿ ತುಂಬಾ ಜಾಲಿಯಾಗಿ, ಸೂಪರ್ ಆಗಿ ಇರುತ್ತೆ ಅಲ್ವಾ! ನೀವೆಲ್ಲಾ ನಿಮ್ಮ ಕೈಯಿಂದಲೇ ಮನೆ ಕಟ್ಟಿಕೊಂಡು ಆಟವಾಡುತ್ತೀರ. ಆದರೆ ಗುಬ್ಬಚ್ಚಿಗೆ ಕೈಗಳೇ ಇಲ್ವೇ ಅದು ಹೇಗೆ ಗೂಡು ಕಟ್ಟುತ್ತೆ? ಮ್ಮ್...ಮ್ಮ್... ನೀವು ಹೇಳಿದ್ದು ಸರಿ. ಅದು ತನ್ನ ಬಾಯಿಂದ ಗೂಡನ್ನು ಕಟ್ಟುತ್ತದೆ. ಹೌದು, ಅದು ಹೇಗೆ ಗೂಡು ಕಟ್ಟಿಕೊಂಡು ನೆಮ್ಮದಿಯಿಂದ ಬದುಕಿತು ಎಂದು ಕಥೆ ಕೇಳೋಣ್ವಾ?

 

ಸುಂದರವಾದ ಗುಬ್ಬಚ್ಚಿಯೊಂದು ತನ್ನ ಸುಂದರವಾದ ಗೂಡು ಕಟ್ಟಲು ಪ್ರಾರಂಭಿಸಿತು. ಚಿಕ್ಕ ಕಡ್ಡಿಗಳು, ತೆಂಗಿನ ನಾರುಗಳು ಒಂದೊಂದಾಗಿ ತಂದು ಗೂಡು ಕಟ್ಟುತ್ತಾ ಇತ್ತು. ಏಕಾಏಕಿ ಬೀಸಿದ ಗಾಳಿಯಿಂದಾಗಿ ಗೂಡು ಮುರಿದು ಕೆಳಗೆ ಬಿದ್ದು ಹೋಯಿತು. ಗುಬ್ಬಚ್ಚಿಯು ಆಹಾರವನ್ನು ಹುಡುಕಲು ಹೋಗಿ ಹಿಂತಿರುಗಿ ಬಂದಾಗ ತನ್ನ ಗೂಡು ಚದರಿಹೋಗಿರುವುದನ್ನು ಕಂಡು... ಓ...ಎಂದು ಅಳುತ್ತಾ, "ಅಯ್ಯೋ! ನಾನು ಕಷ್ಟಪಟ್ಟು ಕಟ್ಟಿದ ಮನೆ ಅಲ್ಲವೇ?” ಎಂದು ಚಿಂತಿಸಿತು ಅಂತಾ ನೀವು ಭಾವಿಸುತ್ತೀರಾ? ಹಾಗಲ್ಲವೇ ಅಲ್ಲ “ನಾನು ಈ ರೀತಿಯ ಗೂಡುಗಳನ್ನು ಎಷ್ಟು ಬೇಕಾದರೂ ಕಟ್ಟುತ್ತೇನೆ. "ನನಗೆ ಪರಲೋಕ ತಂದೆ ಇದ್ದಾರಲ್ಲಾ, ಅವರು ನನಗೆ Help ಮಾಡುತ್ತಾರೆ" ಎಂದು ತಕ್ಷಣವೇ ಹಾರಿಹೋಗಿ ... ಕೆಲವೇ ದಿನಗಳಲ್ಲಿ ಇದ್ದಕ್ಕಿದ್ದಂತೆ ಮತ್ತೊಂದು ಗೂಡು ಕಟ್ಟಿ ಮುಗಿಸಿತು.

 

ಕೆಳಗೆ ಬೀಳದಂತೆ ಚೆನ್ನಾಗಿ safe- ಆಗಿ ಇದೆಯೇ ಎಂದು ಪರಿಶೀಲಿಸಿದ ನಂತರ ಅದು ಗೂಡಿನಲ್ಲಿ ಕೆಲವು ಮೊಟ್ಟೆಗಳನ್ನು ಇಟ್ಟು ಸುಂದರವಾದ ಮರಿಗಳನ್ನು ಮಾಡಿತು. ಅಷ್ಟೇನಾ... ಆ ಮರಿಗಳಿಗೆ ಚೆನ್ನಾಗಿ ಆಹಾರವನ್ನು ಕೊಟ್ಟು ಆರೈಕೆ ಮಾಡಿತು. ಆ ಪುಟ್ಟ ಗುಬ್ಬಚ್ಚಿಯ ಕುಟುಂಬವನ್ನು ನೋಡುವಾಗ, ಅದು ನಿಜವಾಗಿಯೂ ಆಶ್ಚರ್ಯವಾಗಿದೆ. "ಓಯ್! ಗುಬ್ಬಚ್ಚಿ ನೀನು ಮಾತ್ರ ಹೇಗೆ ಇಷ್ಟೊಂದು ಸಂತೋಷವಾಗಿ, ಬೇಸರವಿಲ್ಲದೆ ನಿನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆ?" ಎಂಬ ಪ್ರಶ್ನೆಯನ್ನು ಕೇಳಬೇಕು ಅನ್ನಿಸುತ್ತಿದೆ ಅಲ್ವಾ? ಬನ್ನಿ.. ಬನ್ನಿ ಗುಬ್ಬಚ್ಚಿಯೇ ಬಂತು ಅದರ ಹತ್ತಿರಾನೇ ಕೇಳೋಣ... ಹಾಡಿನ ಮೂಲಕ ಉತ್ತರ ಹೇಳುತ್ತೀಯಾ? ಮ್ಮ್....ಮ್ಮ್...ಸೂಪರ್.

 

ಏನು! ತಮ್ಮ - ತಂಗಿ, ಗುಬ್ಬಚ್ಚಿಯೂ ಸಹ Jesus ತನ್ನನ್ನು ಸೃಷ್ಟಿಸಿದ ಉದ್ದೇಶವನ್ನು ತಿಳಿದು, ತನ್ನ ಕರ್ತವ್ಯಗಳಿಂದ ಬೇಸತ್ತು ಹೋಗದೇ ಸಂತೋಷದಿಂದ ಮಾಡುವುದನ್ನು ನೋಡುದ್ರಿ? ಛೇ.. ನಾನು ಈ ವಿಷಯದಲ್ಲಿ fail ಆಗೋದೆ. ಇದು ನನಗೆ ತುಂಬಾ ಕಠಿಣವಾಗಿದೆ ಎಂದೆಲ್ಲಾ ಎದೆಗುಂದಬಾರದು. ನಿಮಗೆ ಒಂದು ತಂದೆ ಇದ್ದಾರೆ help ಮಾಡಲು....ಮರೆತುಹೋಗ್ಬೇಡ...Ok. bye.

- Sis. ದೆಬೋರಾಳ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet ibizabet holiganbet amkbet sonbahis betgit cratosroyalbet cratosroyalbet gameofbet