Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.08.2022 (Kids Special)
Share:

By Village Missionary Movement

Sunday, 21-Aug-2022

ಧೈನಂದಿನ ಧ್ಯಾನ(Kannada) – 21.08.2022 (Kids Special)

 

Waste ಮಾಡಬೇಡ

 

"ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು" - ಮತ್ತಾಯ 6:11

 

ಹಲೋ ಪುಟಾಣಿಗಳೇ! ಚೆನ್ನಾಗಿದ್ದೀರಾ? ಊಟ ಮಾಡುದ್ರಾ? ನೀವು ಒಂದು ದಿನಕ್ಕೆ ಎಷ್ಟು ಬಾರಿ ಊಟ ಮಾಡುತ್ತೀರ? ಓಹ್... 4 ಬಾರಿ ಊಟ ಮಾಡುತ್ತೀರಾ? ಸರಿ...ಸರಿ... ಆರೋಗ್ಯಕರ ಆಹಾರವನ್ನು ತಿನ್ನಬೇಕು. Pocket items, junk food ಇದನ್ನೆಲ್ಲಾ Avoid ಮಾಡಬೇಕು. Ok ನಾ. ಬರೀ ರಸ ಅನ್ನ ಸಿಕ್ಕರೂ ಬೇರೆ ಯಾವ ಊಟ ಸಿಕ್ಕಿದರೂ Jesus ಗೆ Thanks ಹೇಳಿಬಿಟ್ಟು ತಿನ್ನಲು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆ ಮಾಡ್ತೀರಲ್ಲಾ! ಸರಿ, ಕಥೆ ಕೇಳೋಣ್ವಾ!

 

ಒಂದು ದಿನ ಮನೆಯೊಂದರಲ್ಲಿ Prayer meeting ನಡೆಯಿತು. Meeting ಮುಗಿದ ನಂತರ ಎಲ್ಲರಿಗೂ ಆಹಾರ ತಯಾರಿಸಲಾಗಿತ್ತು, ಮೊದಲು ಎಲ್ಲಾ ಚಿಕ್ಕ ಮಕ್ಕಳು ಊಟ ಮಾಡಲು ಪ್ರಾರಂಭಿಸಿದರು. ಒಂದು ಪುಟ್ಟ ಹುಡುಗಿ ಸ್ವಲ್ಪ ಮಾತ್ರ ತಿಂದು ಉಳಿದ ಊಟದಲ್ಲೇ ಕೈತೊಳೆದು ಬಿಟ್ಟಳು. ಹಾಗೆ ಮಾಡಬಾರದಲ್ವಾ? ನಿಮಗೆ ತಿನ್ನಲು ಸಾಧ್ಯವಾಗದಿದ್ದರೆ, ನಿಮ್ಮ ತಂದೆ ಮತ್ತು ತಾಯಿಗೆ ಕೊಡಬೇಕು. Waste ಮಾಡಬಾರದು. ನೀವೆಲ್ಲಾ ಆಹಾರವನ್ನು Waste ಮಾಡೋದಿಲ್ಲ ಅಲ್ವಾ, ಒಳ್ಳೆಯ ಮಕ್ಕಳು. ಇದನ್ನು ಗಮನಿಸುತ್ತಿದ್ದ ಒಬ್ಬ ಅಜ್ಜ ಬೇಗ ಬಂದು ಕೈತೊಳೆದುಕೊಂಡಿದ್ದ ತಟ್ಟೆಯನ್ನು ತೆಗೆದುಕೊಂಡು ಹೋಗಿ ನೀರನ್ನೆಲ್ಲಾ ಬಸಿದು ಆ ಊಟವನ್ನೇ ತೆಗೆದುಕೊಂಡು ತಿಂದರು. ಪಕ್ಕದಲ್ಲಿದ್ದ ಮತ್ತೊಬ್ಬ ಅಜ್ಜ ಕೈ ತೊಳೆದ ತಟ್ಟೆಯಲ್ಲಿ ಯಾಕೆ ಊಟ ಮಾಡುತ್ತಿದ್ದೀಯ ಎಂದು ಕೇಳಿದರಂತೆ.

 

ಯೇಸಪ್ಪ ಕೊಟ್ಟ ಆಹಾರವನ್ನು Waste ಮಾಡಬಾರದಲ್ವಾ? ಆ ಪುಟ್ಟ ಹುಡುಗಿಗೆ ಅದು ಗೊತ್ತಿಲ್ಲ. ಎಷ್ಟು ಪುಟ್ಟ ಮಕ್ಕಳು ಈ ಆಹಾರ ಸಿಗದೆ ಹಸಿವಿನಿಂದ ಮಲಗುತ್ತಾರೆ ಎಂದು ಹೇಳುತ್ತಲೇ ಅದನ್ನು ಸವಿದು ಸವಿಯುತ್ತಿದ್ದರು. ಇದನ್ನು ಕೇಳಿದ ಪಕ್ಕದಲ್ಲಿದ್ದ ಅಜ್ಜ ಇನ್ನು ಮುಂದೆ ಊಟವನ್ನು Waste ಮಾಡದಂತೆ ನನ್ನ ಕುಟುಂಬದ ಸದಸ್ಯರಿಗೂ ಕಲಿಸಿಕೊಡುತ್ತೇನೆ ಎಂದು ನಿರ್ಧರಿಸಿ ಆ ಸ್ಥಳದಿಂದ ತೆರಳಿದರು.

 

ಏನು ಪುಟಾಣಿಗಳೇ! Story super ಆಗಿ ಇತ್ತಾ... ನೀವು ಕೇಳಿ ಹಾಗೆ ಬಿಟ್ಟು ಬಿಡಬಾರದು. ನೀವು ಸಹ ಆಹಾರವನ್ನು Waste ಮಾಡಬಾರದು. ನಿಮ್ಮ Friends - ಗೂ ಕಲಿಸಿಕೊಡಬೇಕು. ನನಗೆ Non-veg ತುಂಬಾ ಇಷ್ಟ. veg ಇಷ್ಟವಿಲ್ಲ. ನನಗೆ ಇಷ್ಟವಿಲ್ಲದ ಆಹಾರವನ್ನು ನಾನು ತಿನ್ನುವುದಿಲ್ಲ ಎಂದು ಹಠ ಮಾಡಬಾರದು ಪುಟಾಣಿಗಳೇ. Daily ನಿನಗೆ ಸಿಗುವ ಆಹಾರ Jesus ಕೊಟ್ಟಿರೋದು ಅದನ್ನು Waste ಮಾಡದೇ ಇದ್ದರೆ ಹಸಿವಿನಿಂದ ಇರುವ ಯಾರೋ ಒಬ್ಬರಿಗೆ ಸಹಾಯ ಮಾಡುತ್ತಿದ್ದೀಯ ಎಂದರ್ಥ! ನಮಗೆ ಈ ಒಳ್ಳೆಯ ವಿಷಯಗಳನ್ನು ಕಲಿಸಿದ್ದಕ್ಕಾಗಿ ನಾವು Jesus ಗೆ ಕೃತಜ್ಞತೆ ಹೇಳೋಣ್ವಾ? Thank you Jesus.

- Sis. ದೆಬೋರಾಳ್.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş