Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.02.2021 (Kids Special)
Share:

By Village Missionary Movement

Sunday, 07-Feb-2021

ಧೈನಂದಿನ ಧ್ಯಾನ(Kannada) – 07.02.2021 (Kids Special)

ಸುಂದರವಾದ ಹೂವಿನ ತೋಟ

 "ಓ ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ;..." - ಕೀರ್ತನೆಗಳು 40:8

ಪ್ರೀತಿಯ ಮುದ್ದು ಪುಟಾಣಿಗಳೇ! ಯೇಸುವಿನ ನಾಮದಲ್ಲಿ ಪ್ರೀತಿಯ ವಂದನೆಗಳು. ನೀವೆಲ್ಲರೂ ಚೆನ್ನಾಗಿದ್ದೀರೆಂದು ನಂಬುತ್ತೇವೆ. ಹೌದು ತಾನೆ! ಏಕೆ ಗೊತ್ತಾ? ನಾವೆಲ್ಲರೂ ನಿಮಗಾಗಿ ಅಧಿಕವಾಗಿ ಪ್ರಾರ್ಥಿಸುತ್ತೇವೆ. ಯೇಸಪ್ಪ ಪ್ರಾರ್ಥನೆ ಕೇಳುತ್ತಾರೆ ತಾನೇ! ಅವರಿಲ್ಲದೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಏನು ಆಶ್ಚರ್ಯವಾಗಿದೆಯಲ್ಲಾ? ನಮ್ಮನ್ನು ಇಲ್ಲಿಯವರೆಗೂ ಕಾಪಾಡಿ ನಡೆಸಿದ ಯೇಸಪ್ಪನಿಗೆ ಕೈಜೋಡಿಸಿ ಕೃತಜ್ಞತೆ ಹೇಳೋಣವಾ? Ok ಕಥೆ ಕೇಳಲು ರೆಡೀನಾ?

ಒಂದು ಸುಂದರವಾದ ಹೂವಿನ ತೋಟವಿತ್ತು. ಚೆನ್ನಾಗಿ ವಾಸನೆ ಕೊಡುವ, ಬಣ್ಣಬಣ್ಣದ ಹೂಗಳು ಅರಳಿ ಚುಂಬಿಸುತ್ತಿದ್ದವು. ಆ ತೋಟವನ್ನು ದಾಟಿ ಹೋಗುತ್ತಿದ್ದ ಎಲ್ಲರೂ ನಿಂತು ನೋಡಿ ಆನಂದಿಸುವ ಸುಂದರವಾದ ತೋಟ. ನೀವು ಕೂಡ ಇಂತಹ ಗುಲಾಬಿ ತೋಟ, sunflower ತೋಟ ನೋಡಿದ್ದೀರಾ? ಅಷ್ಟೇನಾ? ತೋಟದೊಳಗೆ ಇಳಿದು photo, ಸೆಲ್ಫಿ ಎಲ್ಲಾ ತೆಗೆದುಕೊಂಡು friends ಹತ್ತಿರ ತೋರಿಸಿ ಸಂತೋಷಪಡುತ್ತೀರ ತಾನೇ! ದೇವರ ಸೃಷ್ಟಿಯೇ ಸುಂದರ!

ಆ ತೋಟದಲ್ಲಿ ತೋಟಗಾರನು  ಗಿಡದ ಬೆಳವಣಿಗೆಯನ್ನು ಗಮನಿಸಿ ನೋಡಿ ಆನಂದಿಸುತ್ತಾರೆ. ಆ ಗಿಡ ಬೆಳೆದು ಹೂ ಬಿಡಲು ಪ್ರಾರಂಭಿಸಬೇಕಾದ ಸಮಯದಲ್ಲಿ ಹುಳಗಳು ಬಂದು ಆ ಗಿಡವನ್ನು ತಿಂದು ಹಾಕುತ್ತವೆ. ಇದರಿಂದ ಅಪೇಕ್ಷಿಸಿದ ಫಲ ಸಿಗದೇ ಹೋಯಿತು. ತೋಟಗಾರನಿಗೆ ಒಂದು ಯೋಚನೆ ಬಂತು. ಸಿಹಿ ಬೆರೆಸಿದ ಹುಳದ ಔಷಧಿಯನ್ನು ಆ ಗಿಡದ ಮೇಲೆ ಚೆಲ್ಲಿಬಿಟ್ಟರು. ರಾತ್ರಿವೇಳೆಯಲ್ಲಿ ಆ ವಿಷಪೂರಿತ ಹುಳ ಬಂದು ಗಿಡವನ್ನು ಕಚ್ಚಿತು. ಸಿಹಿಯಾದ ಈ ಔಷಧಿಯನ್ನು ತಿಂದಿತು. ಸ್ವಲ್ಪ ಸಮಯದಲ್ಲೇ ಆ ಹುಳ ಕೆಳಗೆ ಬಿದ್ದಿತು. ಕೆಲವೇ ದಿನಗಳಲ್ಲಿ ಗಿಡ ಚೆನ್ನಾಗಿ ಬೆಳೆದು ಫಲ ಕೊಟ್ಟಿತು. ತೋಟಗಾರನಿಗೆ ಲೆಕ್ಕಿಸಲು ಸಾಧ್ಯವಾಗದಷ್ಟು ಸಂತೋಷ! 

ಪುಟಾಣಿ ಮಕ್ಕಳೇ, ನೀವು ಬೆಳೆದು, ವಿವರ ತಿಳಿಯುವ ವಯಸ್ಸು ಬರುವಾಗ, ನಿಮ್ಮನ್ನು ಒಳ್ಳೆಯ ಮಕ್ಕಳಾಗಿರಲು ಬಿಡದಂತೆ ಸೈತಾನನು ನಿಮ್ಮನ್ನು ಪಾಪ ಮಾಡುವಂತೆ ಪ್ರೇರೇಪಿಸುತ್ತಾನೆ. ಸಿಹಿ ಬೆರೆಸಿದ ವಿಷದ ಹಾಗೆ, ಪಾಪದ ಸಂತೋಷವನ್ನು ಕೊಡುತ್ತಾನೆ. ಅದನ್ನು ನೀವು ಅಂಗೀಕರಿಸಿದರೆ, ನಿಮ್ಮ ಒಳ್ಳೆಯ ಹೆಸರನ್ನು ಕೆಡಿಸಿ, ನಿಮ್ಮ ಜೀವನವನ್ನು ನಾಶಮಾಡುತ್ತಾನೆ. ಸುಂದರವಾದ ಹೂವಿನ ತೋಟದ ಹಾಗಿರುವ ಜೀವನವನ್ನು ಹಾಳು ಮಾಡುವುದೇ ಸೈತಾನನ ತಂತ್ರ. ಪಾಪವನ್ನು ಬಿಟ್ಟು ದೂರ ಹೋಗ ಬೇಕಾದರೆ ಯೇಸಪ್ಪ ನಿಮ್ಮ ಜೊತೆ ಇದ್ದರೇನೆ ಸಾಧ್ಯ. ನಿಮ್ಮ ಒಳ್ಳೆಯ ಕ್ರಿಯೆಗಳ ಮೂಲಕ ಯೇಸಪ್ಪನಿಗೆ ಇಷ್ಟವಾದ ಮಕ್ಕಳಾಗಿ ಜೀವಿಸಲು ಸಮರ್ಪಿಸಿಕೊಳ್ಳುತ್ತೀರ? ಯೇಸಪ್ಪ ನಿಮ್ಮ ಜೊತೆ ಇದ್ದರೆ ಯಾವಾಗಲು ನಿಮ್ಮ ಜೀವನ, ಹೂ ಅರಳಿ, ಫಲ ಕೊಟ್ಟು ಮತ್ತೊಬ್ಬರನ್ನು ಸಂತೋಷಪಡಿಸುವ ಉಪಯೋಗವಾಗುವ ಜೀವನವಾಗಿರುತ್ತದೆ. Ok.
-    Sis.ದೆಬೋರಾ

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş Enbet enbet giriş enbet güncel giriş perabet perabet perabet giriş deneme bonusu deneme bonusu veren siteler kingroyal kingroyal giriş kingroyal güncel giriş bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş