Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.05.2022 (Kids Special)
Share:

By Village Missionary Movement

Sunday, 08-May-2022

ಧೈನಂದಿನ ಧ್ಯಾನ(Kannada) – 08.05.2022 (Kids Special)

 

ಕೋಗಿಲೆಯ ಹಾಡು

 

"ನಾನು ಯೆಹೋವನನ್ನು ಎಡೆಬಿಡದೆ ಕೊಂಡಾಡುವೆನು; ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿ ಇರುವದು" - ಕೀರ್ತನೆ 34:1

 

ಹಲೋ ಪುಟಾಣಿಗಳೇ! ನೀವು ಪಕ್ಷಿಗಳ ಶಬ್ದಗಳನ್ನು ಕೇಳಿದ್ದೀರಾ? ನಾನು ಕೇಳಿದ್ದೇನೆ. ಕೋಗಿಲೆ ಹಾಡುತ್ತದೆ ..., ಕೋಳಿ ಕೂಗುತ್ತದೆ... ಕಾಗೆ ಕಿರುಚುತ್ತದೆ... ಗಿಳಿ ಮಾತನಾಡುತ್ತದೆ. ಅದನ್ನು ಕೇಳಲು ತುಂಬಾ ಸಂತೋಷವಾಗಿರುತ್ತದೆ. ಈಗ ಎರಡು ಕೋಗಿಲೆಗಳು ಮಾತನಾಡುತ್ತಿವೆ. ಬನ್ನಿ ಬನ್ನಿ ಪುಟಾಣಿಗಳೇ ಏನು ಮಾತನಾಡುತ್ತಿದ್ದಾರೆ ಎಂದು ಕೇಳೋಣ.

 

ಸುಂದರವಾದ ಮರದ ಕೊಂಬೆಯ ಮೇಲೆ ಎರಡು ಕೋಗಿಲೆಗಳು ಕುಳಿತು ಹಾಡುತ್ತಿದ್ದವು. ಬೆಳಿಗ್ಗೆ ಬೇಗನೆ ಎದ್ದು ದೇವರನ್ನು ಸ್ತುತಿಸಿ ಹಾಡುತ್ತಿದ್ದವು. ಒಂದು ಕೋಗಿಲೆ ಹಾಡುವುದನ್ನು ನಿಲ್ಲಿಸಿ ಇನ್ನೊಂದು ಕೋಗಿಲೆಗೆ ಅಲ್ಲಿ ಕೆಳಗೆ ಸ್ವಲ್ಪ ನೋಡು ಎಷ್ಟು ಜನ ಹೋಗುತ್ತಿದ್ದಾರೆ, ಕೆಲವರು ಕೆಲಸಕ್ಕೆ ಹೋಗುತ್ತಿದ್ದಾರೆ, ಕೆಲವರು ಬ್ಯಾಂಕ್‌ಗೆ ಹೋಗಿ ಸಾಕಷ್ಟು ಹಣ ಸಂಪಾದಿಸುತ್ತಾರೆ. ಪುಟಾಣಿಗಳು ಶಾಲೆಗೆ ಹೋಗುತ್ತಾರೆ ... ನಿಮಗೇ ಹೇಳ್ತಾ ಇರೋದು ನೋಡಿ. ಹೌದು... ಅಲ್ಲಿ ನೋಡು ಎಂದು ಇನ್ನೊಂದು ಕೋಗಿಲೆ ಮಾತನಾಡಲು ಪ್ರಾರಂಭಿಸಿತು. ಮೂರಂತಸ್ತಿನ ಮನೆ ಕಟ್ಟುತ್ತಿದ್ದಾರೆ, ಕೆಲವರು ಹೋಟೆಲ್ ಗೆ ಹೋಗುತ್ತಿದ್ದಾರೆ, ಆದರೆ ಯಾಕೆ ಅವರ ಮುಖದಲ್ಲಿ ಖುಷಿ ಇಲ್ಲ. ಯಾರೂ ಕೂಡ ನಗುತ್ತಿಲ್ಲ. ನಮ್ಮಂತೆ ದೇವರನ್ನು ಸ್ತುತಿಸಿ ಗುಣಗಾನ ಮಾಡುವ ಮನಸ್ಸು ಕೂಡ ಅವರಿಗಿಲ್ಲ. ಯಾಕೆ ಇವರೆಲ್ಲರೂ ಹೀಗಿದ್ದಾರೆ... ಸಂತೋಷಿಸುವ ಮಟ್ಟಿಗೆ ನಮ್ಮ ಕೈಯಲ್ಲಿ ಸೆಲ್ ಫೋನ್ ಇಲ್ಲ ಆದರೆ ನಾವು ಎಷ್ಟು ಸಂತೋಷದಿಂದ ದೇವರನ್ನು ಹಾಡಿ ಸ್ತುತಿಸಿ ಕೊಂಡಾಡುತ್ತಿದ್ದೇವೆ. 

 

ಮುಂದಿನ ಹೊತ್ತು ಊಟವೂ ಸಹ ಇಲ್ಲ... ಹೀಗೆ ಯೋಚಿಸುತ್ತಿದ್ದಾಗ ಮತ್ತೊಂದು ಕೋಗಿಲೆ ಹೇಳಿತು ನಮಗೆ ಪರಮ ತಂದೆ ಇರುವ ಹಾಗೆ ಅವರಿಗಿಲ್ಲವೋ ಏನೋ ಎಂದು ಹೇಳಿ ತಮ್ಮ ಮಾತು ಮುಗಿಸಿಬಿಟ್ಟು ಕೂ..ಕೂ.. ಕುಕ್ಕೂ... ಎಂದು ದೇವರನ್ನು ಸ್ತುತಿಸುತ್ತಾ ಹಾಡಲು ಪ್ರಾರಂಭಿಸಿತು.

 

ಮುದ್ದು ಪುಟಾಣಿಗಳೇ! ಕೋಗಿಲೆ ನಿಮ್ಮನ್ನು ನೋಡಿ ಮಾತನಾಡಿದ್ದರೆ ನಮ್ಮಂತೆ ನೀವು ಸಹ ಮುಂಜಾನೆ ಬೇಗನೆ ಎದ್ದು ದೇವರನ್ನು ಸ್ತುತಿಸಿರಿ ಎಂದು ಹೇಳುತ್ತಿತ್ತು. ಹೌದು ತಾನೇ. ನಿಮ್ಮ ಎಲ್ಲಾ ಅಗತ್ಯತೆಗಳ ಬಗ್ಗೆ ತಿಳಿದಿರುವ ಸ್ವರ್ಗೀಯ ತಂದೆಯಾದ ಯೇಸು ಕ್ರಿಸ್ತನ ಬಳಿ ನಿಮ್ಮ ಮೊದಲ ಸಮಯವನ್ನು ನೀಡುವಾಗ ಅವರು ಸಂತೋಷಪಡುತ್ತಾರೆ ಮತ್ತು ನಿಮ್ಮನ್ನು ಆಶೀರ್ವದಿಸುತ್ತಾರೆ. ಏನು ಪುಟಾಣಿಗಳೇ ಯೇಸಪ್ಪನನ್ನು ಹಾಡಿ ಸ್ತುತಿಸಲು ರೆಡೀನಾ....ಮ್ .. ಮ್ .. ಸೂಪರೋ ಸೂಪರಪ್ಪೋ ..

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş