Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.04.2022
Share:

By Village Missionary Movement

Saturday, 02-Apr-2022

ಧೈನಂದಿನ ಧ್ಯಾನ(Kannada) – 02.04.2022

ಹತ್ತು ಆದೇಶಗಳು

"ಆದರೆ ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ" - 1 ಕೊರಿಂಥ 14:40

ಇಂದು ನಾವು ಇಂಗ್ಲೆಂಡನ್ನು ನಡುಗಿಸಿದ ದೇವ ಮನುಷ್ಯ ಜಾನ್ ವೆಸ್ಲಿ ರವರು ಕ್ರೈಸ್ತರಿಗಾಗಿ ನೇಮಿಸಿದ ಹತ್ತು ಆದೇಶಗಳನ್ನು ನೋಡೋಣ.

1.ಆಸಕ್ತಿಯಿಂದಿರು ಚುರುಚುರುಕಾಗಿರು. ಒಂದು ಕ್ಷಣವೂ ಸುಮ್ಮನಿರಬೇಡ.  ನಿಮ್ಮ ಕೈಗಳು ಯಾವಾಗಲೂ ಕೆಲವು ಉಪಯುಕ್ತ ಕೆಲಸಗಳಲ್ಲಿ ತೊಡಗಿರಲಿ. ಸಮಯವನ್ನು ವ್ಯರ್ಥ ಮಾಡಬೇಡಿರಿ.  ಅಗತ್ಯವಿರುವ ಕಡೆ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ಯಾವುದೇ ರೀತಿಯಲ್ಲಿ ಕಳೆಯಬೇಡಿರಿ.

2.ಎದುರಾಳಿಯೊಂದಿಗೆ ಮಾತನಾಡುವಾಗ, ನಿಮ್ಮ ಸಂಭಾಷಣೆಯು ಸಂಕ್ಷಿಪ್ತವಾಗಿಯು ಮತ್ತು ಸ್ವಲ್ಪ  ಸಮಯದಲ್ಲಿ ಮುಗಿಯುವಂತದ್ದಾಗಿರಲಿ. ನೀವು ವಿಶೇಷವಾಗಿ ಯುವ ಜನರೊಂದಿಗೆ ಮಾತನಾಡುವಾಗ ಬಹಳ ಬುದ್ಧಿವಂತರಾಗಿರಿ.

 3."ಕರ್ತನಿಗೆ ಪರಿಶುದ್ದತೆ" ನಿನ್ನ ಜೀವನದ ಕಾನೂನು ವಾಕ್ಯವಾಗಿರಲಿ. ಎಲ್ಲಾ ಬೆಚ್ಚನೆಯ, ಅಪಹಾಸ್ಯ ಮಾತುಗಳು ಮತ್ತು ಮೂರ್ಖತನದ ಮಾತುಗಳನ್ನು ನಿನ್ನಿಂದ ತೊಲಗಿಸು.

4.ಕ್ರಿಸ್ತನಲ್ಲಿ ನಿಮಗಿಂತ ಹೆಚ್ಚು ಅನುಭವವುಳ್ಳ ಸಹೋದರರನ್ನು ಸಂಪರ್ಕಿಸದೆ ನಿಮ್ಮ ವಿವಾಹ ಕಾರ್ಯಗಳಲ್ಲಿ 
ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿರಿ.

5.ಯಾವುದೇ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿರಿ.  ನಿಮ್ಮ ಮಾತುಗಳು ಕ್ಯಾನ್ಸರ್‌ನಂತೆ ಸವೆಯಬಹುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.

6.ಯಾರ ಬಳಿಯಲ್ಲಾದರೂ ತಪ್ಪು ಕಂಡು ಬಂದರೆ ತಕ್ಷಣ ಎತ್ತಿ ತೋರಿಸು.  ಆದಷ್ಟು ಬೇಗ ನಿಮ್ಮ ಮನಸ್ಸಿನಿಂದ ದ್ವೇಷದ ಬೆಂಕಿಯನ್ನು ಹೊರಹಾಕಿರಿ.

7.ಪಾಪವನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ನಾಚಿಕೆಪಡಬೇಡ.

8.ನಾಶವಾಗುವ ಆತ್ಮಗಳನ್ನು ಕಾಯುವುದೇ ನಿಮ್ಮ ಮುಖ್ಯ ಕರ್ತವ್ಯ.  ಆದ್ದರಿಂದ ಇದಕ್ಕಾಗಿ ನೀನು ಖರ್ಚು ಮಾಡುತ್ತಿರುವುದರೊಂದಿಗೆ ಇನ್ನೂ ಹೆಚ್ಚು ಖರ್ಚು ಮಾಡುವುದಕ್ಕಾಗಿಯೂ ಸಿದ್ಧವಾಗಿರು.

9.ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡು.  ಎಲ್ಲದರಲ್ಲೂ ಕ್ರಮಬದ್ಧತೆಯನ್ನು ಪಾಲಿಸು.  ಅವುಗಳನ್ನು ದೇವರ ಕೋಪಾಗ್ನಿಗೂ ಮತ್ತು ಸಭೆಯ ನಿಯಂತ್ರಣಕ್ಕೂ ಹೆದರಿ ಅಲ್ಲ, ಮನಸಾಕ್ಷಿಯ ನಿಮಿತ್ತವಾಗಿ ಹಿಡಿದುಕೋ.

10.ಅನೇಕ ಬಾರಿ ಬೋಧಿಸುವುದು ಮಾತ್ರ ನಿನ್ನ ಕರ್ತವ್ಯವಲ್ಲ, ಆದರೆ ನೀವು ಎಷ್ಟು ಸಾಧ್ಯವೋ ಅಷ್ಟು ಆತ್ಮಗಳನ್ನು ಬಿಡಿಸಲು ಸಾಧ್ಯವೋ ಅಷ್ಟು ಜನರನ್ನೂ ಬಿಡಿಸಿ ಅವರನ್ನು ನೇರವಾಗಿ ಮಾನಸಾಂತರದ ಕಡೆಗೆ ನಡೆಸು.

ಪ್ರಾರ್ಥನಾ ಅಂಶ:
ನಮ್ಮ ಪ್ರತಿಯೊಬ್ಬ ಮಿಷನರಿಗಳ ಪ್ರಯಾಣದಲ್ಲಿ ದೇವರು ಭದ್ರತೆಯನ್ನು ನೀಡಬೇಕೆಂದು ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin