Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.03.2022
Share:

By Village Missionary Movement

Wednesday, 30-Mar-2022

ಧೈನಂದಿನ ಧ್ಯಾನ(Kannada) – 30.03.2022

ನೋಡುವ ದೇವರು

"ತನ್ನ ಸಂಗಡ ಮಾತಾಡಿದ್ದ ಯೆಹೋವನಿಗೆ [ಎಲ್ಲವನ್ನೂ] ನೋಡುವದೇವರೆಂದು ಹೆಸರಿಟ್ಟಳು" - ಆದಿಕಾಂಡ 16:13
    
ಫ್ರಾನ್ಸ್‌ನ ಭವ್ಯವಾದ ಚರ್ಚ್‌ನಿಂದ ಒಬ್ಬ ಶಿಲ್ಪಿಗೆ ಕೆಲಸ ನೇಮಿಸಲಾಯಿತು.  ಅದೇನೆಂದರೆ, ಕಾನಾ ಊರಿನ ಮದುವೆ ಮನೆಯಲ್ಲಿ ನಡೆದ ಅದ್ಬುತವನ್ನು ಅಮೃತಶಿಲೆಯಲ್ಲಿ ಕೆತ್ತುವ ಕೆಲಸವನ್ನು ಅವರಿಗೆ ನೀಡಲಾಯಿತು.  ಹಗಲು ರಾತ್ರಿ ನಿದ್ದೆಯಿಲ್ಲದೆ ಅದನ್ನು ಕೆತ್ತಿದನು ಶಿಲ್ಪಿ.  ಇದನ್ನು ಅವನ ಮಗ ನೋಡುತ್ತಿದ್ದನು.  ಮುಂದಿನ ದಿನಗಳಲ್ಲಿ ಶಿಲ್ಪಿ ಮತ್ತು ಅವರ ಮಗ ಚರ್ಚ್‌ಗೆ ಹೋದಾಗ ಅಲ್ಲಿ ಶಿಲ್ಪಿ ಕೆತ್ತಿಸಿದ 20 ಅಡಿ ಎತ್ತರದ ಶಿಲ್ಪವಿತ್ತು.  ತಕ್ಷಣ ಅವರ ಮಗ ಇಷ್ಟು ಎತ್ತರದಲ್ಲಿ ಇಡಬೇಕಾದರೆ ಸಾಧಾರಣವಾಗಿ ಮಾಡಿರಬಹುದೇ ಎಂದನು.  ಶಿಲ್ಪಿ ತನ್ನ ಮಗನ ಭುಜವನ್ನು ತಟ್ಟಿ, “ಮಗನೇ, ಜನರು ಇದನ್ನು ನೋಡಲಿ ಅಥವಾ ನೋಡದಿರಲಿ ನನ್ನ ದೇವರು ನನ್ನನ್ನು ನೋಡುತ್ತಾರೆ.  ನನಗೆ ನೀಡಿದ ಕೆಲಸವನ್ನು ನಾನು ಪೂರ್ಣ ಹೃದಯದಿಂದ, ಚೆನ್ನಾಗಿ ಮಾಡಿಬಿಟ್ಟಿದ್ದೇನೆ ಎಂದರು. ”
      
ಅಬ್ರಹಾಮನಿಗೆ ಮಕ್ಕಳಿಲ್ಲದ ಕಾರಣ, ಸಾರಾ ತನ್ನ ದಾಸಿಯಾದ ಹಾಗರಳನ್ನು ಕೊಡುತ್ತಾಳೆ.  ಹಾಗರಳು ಗರ್ಭಿಣಿಯಾದಳು. ಆಗ ಸಾರಳು, ಹಾಗರಳು ಗರ್ಭಿಣಿಯಾಗಿರುವುದರಿಂದ ನನ್ನನ್ನು ತುಂಬಾ ಹೀನಾಯವಾಗಿ ನೆನೆಸುತ್ತಿದ್ದಾಳೆ ಎಂದು ಹೇಳಿ ಹಾಗರಳನ್ನು ಬಹಳ ಕಠಿಣವಾಗಿ ನಡೆಸಿಕೊಂಡಳು.  ಇದನ್ನು ಸಹಿಸಲಾಗದ ಹಾಗರಳು ತುಂಬಾ ವೇದನೆಯಿಂದ ಈ ಶೋಧನೆಯಿಂದ ತಪ್ಪಿಸಿಕೊಳ್ಳಲು ತನ್ನ ಯಜಮಾನಿಯ ಬಳಿಯಿಂದ ಓಡಿಹೋದಳು. ಶೂರಿನ ಮಾರ್ಗದ ಒರತೆಯ ಹತ್ತಿರ ಇರುವಾಗ ಯೆಹೋವನ ದೂತನು ಅವಳನ್ನು ಕಂಡನು. ಕೂಡಲೇ ಹಾಗರಳು, ನನ್ನನ್ನು ನೋಡುವಾತನನ್ನು ನಾನು ಇಲ್ಲಿಯೂ ನೋಡಿದ್ದೇನಲ್ಲಾ ಅಂದುಕೊಂಡು ತನ್ನ ಸಂಗಡ ಮಾತಾಡಿದ್ದ ಯೆಹೋವನಿಗೆ [ಎಲ್ಲವನ್ನೂ] ನೋಡುವದೇವರೆಂದು ಹೆಸರಿಟ್ಟಳು.
       
ಹೌದು ಪ್ರಿಯರೇ!  ನನ್ನನ್ನು ನೋಡಲು ಯಾರೂ ಇಲ್ಲ ಎಂದು ನೀವು ಚಿಂತೆ ಮಾಡುತ್ತಿದ್ದೀರಾ?  ಚಿಂತೆಯಿಂದ, ದುಃಖದಿಂದ, ಈ ಪರಿಸ್ಥಿತಿಯಿಂದ  ಹೇಗೆ ಹೊರಬರುವುದು ಎಂದು ತವಕಿಸುತ್ತಿದ್ದೀರ?  ಹಾಗರಳನ್ನು ಕಂಡ ದೇವರು ಇಂದು ನಿನ್ನನ್ನೂ ನೋಡುತ್ತಾರೆ, ಮನುಷ್ಯರು ನಿಮ್ಮನ್ನು ತಾತ್ಸಾರ ಮಾಡಿದರೂ, ತಿರಸ್ಕರಿಸದ ಕರ್ತನು, ನಿಮ್ಮ ಮೂಲಕ ಮಾಡುವ ಯೋಜನೆ ದೊಡ್ಡದಾಗಿದೆ.  ಅಲ್ಲಿಯವರೆಗೆ ತಾಳ್ಮೆಯಿಂದಿರಿ. ಆತನು ನಿಮ್ಮನ್ನು ನೋಡುವಾತನು ಎಂಬುದನ್ನು ಮರೆಯಬೇಡಿರಿ.  ದೇವರ ಹಸ್ತಕ್ಕೆ ನಿಮ್ಮನ್ನು ಸಮರ್ಪಿಸಿ ಕಾದಿರಿ.  ದೇವರು ಮಹತ್ಕಾರ್ಯಗಳನ್ನು ಮಾಡುವರು.
-    Mrs. ರೂತ್ ಅನೀಸ್

ಪ್ರಾರ್ಥನಾ ಅಂಶ:
ಪಶ್ಚಿಮ ಬಂಗಾಳದಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಲು ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş