Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 08.03.2022
Share:

By Village Missionary Movement

Tuesday, 08-Mar-2022

ಧೈನಂದಿನ ಧ್ಯಾನ(Kannada) – 08.03.2022

ಯೇಸುವಿನಿಂದ ಹೊಗಳಲ್ಪಟ್ಟವಳು

 "...ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ" - ಮಾರ್ಕ 14:6

ಯೇಸುಕ್ರಿಸ್ತನ ಜೀವನದಲ್ಲಿ, ಅವರನ್ನು ಭೇಟಿಯಾದ  ಎಲ್ಲಾ ಮಹಿಳೆಯರಲ್ಲೂ ಅವರ ಹೆಚ್ಚು ಪ್ರಶಂಸೆಯನ್ನು ಪಡೆದದ್ದು ಅವರ ತಲೆಯ ಮೇಲೆ ಜಟಾಮಾಂಸಿ ತೈಲವನ್ನು ಸುರಿದ ಮಹಿಳೆಯೇ! ಉಳಿದವರೆಲ್ಲರೂ ಅವಳನ್ನು ಧಿಕ್ಕರಿಸಿದಾಗಲೂ, ಅವಳು ನನ್ನ ಬಳಿ ಸತ್ಕಾರ್ಯವನ್ನು   ಮಾಡಿದ್ದಾಳೆ, ತನ್ನಿಂದ ಸಾಧ್ಯವಾದದ್ದನ್ನು ಮಾಡಿದಳು ಎಂದೆಲ್ಲಾ ಹೊಗಳಿದ್ದು ಮಾತ್ರವಲ್ಲದೆ, ಪ್ರಪಂಚದಾದ್ಯಂತ ಅವಳನ್ನು ನೆನಪಿಸಿಕೊಳ್ಳುವ ಮಟ್ಟಕ್ಕೆ ಹೆಚ್ಚಿಸಿದರು.  ಯೇಸು ಆ ಮಟ್ಟಕ್ಕೆ ಆಕೆಯನ್ನು ಹೊಗಳಲು ಕಾರಣವೇನು?  ಅವಳು ತನ್ನಿಂದ ಸಾಧ್ಯವಾದದ್ದನ್ನು ಮತ್ತು ಯೇಸುಕ್ರಿಸ್ತನು ಅಂಗೀಕರಿಸುವಂತಹ ಒಂದು ಕಾರ್ಯವನ್ನು ಮಾಡಿದಳು.

ಚೀನಾದ ಯುವತಿ ನೋಬಿ ಜೋ ಒಂದು ಕರ್ತನ ಮಗಳು.  ತಾನು ಮಾಡಲು ಇಚ್ಛಿಸುವ ಕಾರ್ಯಕ್ಕಾಗಿ ಪ್ರಾರ್ಥಿಸಿದಾಗ, ಅವಳ ಯೋಜನೆಯು ದೇವರ ಯೋಜನೆಗೆ ಬಹಳ ವಿರುದ್ಧವಾಗಿದೆ ಎಂದು ಬಹಿರಂಗಪಡಿಸಿದರು.  ಆಗ ಅವಳು ದೇವರ ಚಿತ್ತಕ್ಕೆ ತನ್ನನ್ನು ಅರ್ಪಿಸಿಕೊಂಡಾಗ, "ಅನೇಕ ಜನರು ಒಂದು ನಿರ್ದಿಷ್ಟ ಬಂಡೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ಆ ಖಿನ್ನತೆಗೆ ಒಳಗಾದ ಜನರಿಗೆ ಅವಳು ಸ್ವಂತ" ಎಂದು ಹೇಳಿದರು.  ನೋಬಿ ಜೋ ತಕ್ಷಣವೇ ಸುದ್ದಿ ಹಲಗೆಯನ್ನು ತೆಗೆದುಕೊಂಡು ಅದರಲ್ಲಿ “ಆತ್ಮಹತ್ಯೆ ಮಾಡಿಕೊಳ್ಳಬೇಡ!  ಮೊದಲು ಬಂದು ನೋಬಿ ಜೋ ಅವರನ್ನು ನೋಡು.  ದೇವರು ನಿನ್ನನ್ನು ಪ್ರೀತಿಸುತ್ತಾರೆ"  ಎಂದು ಬರೆದು ಅದರಲ್ಲಿ ತನ್ನ ವಿಳಾಸವನ್ನೂ ಬರೆದು ಆ ಬಂಡೆಯ ತುದಿಯಲ್ಲಿ ಇಟ್ಟು ಬಿಟ್ಟಳು. ಮೊದಲ ದಿನವೇ ಅನೇಕರು ಬಂದು ಅವಳನ್ನು ಭೇಟಿಯಾದರು.  ಆ ಮಹಿಳೆಯ 92 ನೇ ವಯಸ್ಸಿನಲ್ಲಿ ಸಾಯುವ ಹೊತ್ತಿಗೆ, 5,000 ಜನರು ಆತ್ಮಹತ್ಯೆಯಿಂದ ತಪ್ಪಿಸಲ್ಪಟ್ಟರು ಮತ್ತು ದೇವರ ಪ್ರೀತಿಯನ್ನು ಅನುಭವಿಸಿದರು.  ದೇವರು ಅಂಗೀಕರಿಸುವ ಒಂದು ಕೆಲಸವನ್ನು ಮಾಡಿದ್ದರಿಂದ ಆ ಮಹಿಳೆ ಅನೇಕರಿಗೆ ಆಶೀರ್ವಾದಕರವಾಗಿ ಮಾರ್ಪಟ್ಟಳು. ದೇವರ ಮೆಚ್ಚುಗೆಯು ಖಂಡಿತವಾಗಿ ದೊರೆತಿರುತ್ತದೆ.

ಪ್ರೀತಿಯ ಸಹೋದರಿಯರೇ!  ನಾನು ಹೆಣ್ಣಾಗಿ ಹುಟ್ಟಿದ್ದರಿಂದ ದೇವರಿಗಾಗಲಿ, ಮನುಷ್ಯರಿಗಾಗಲಿ ಯಾವ ರೀತಿಯಲ್ಲೂ ಉಪಯೋಗವಿಲ್ಲವೇ ಎಂದು ಚಿಂತಿಸುತ್ತಿದ್ದೀರಾ?  ಬೇಡ.  ನೋಬಿ ಜೋ ಗೆ ತನ್ನ ಆಸೆಯನ್ನು ವ್ಯಕ್ತಪಡಿಸಿದರು, ದೇವರ ಸನ್ನಿಧಿಯಲ್ಲಿ ಕಾದಿದ್ದು ಪ್ರಾರ್ಥಿಸಿದರೆ ನಿಮ್ಮನ್ನೂ ಉಪಯೋಗಿಸುತ್ತಾರೆ.  ದೇವರು ಅಂಗೀಕರಿಸುವ ದಾನಧರ್ಮಗಳು, ಸೇವೆಗಳು, ಉಪವಾಸ ಪ್ರಾರ್ಥನೆಗಳಂತವುಗಳನ್ನು ಕ್ರಮವಾಗಿ ಮಾಡಬಹುದೆ. ಕೇವಲ ಈ ಅಲ್ಪನಾದವನಿಗೆ ಎಂದು ಯೇಸು ಮತ್ತಾಯ. 25:35-36 ವಾಕ್ಯಗಳಲ್ಲಿ ಪಟ್ಟಿಮಾಡಿಟ್ಟಿದ್ದಾರೆ ನಿಮ್ಮಿಂದ ಸಾಧ್ಯವಾದದ್ದನ್ನು  ಮಾಡುವಾಗ ನನಗಾಗಿಯೇ ಮಾಡಿದಿರೆಂದು ಯೇಸು ನಿಮ್ಮನ್ನು ಪ್ರಶಂಸಿಸುತ್ತಾರೆ.  ಯೇಸುವಿನ ಪ್ರಶಂಸೆಯನ್ನು ಸ್ವೀಕರಿಸಲಿರುವ ಪ್ರತಿಯೊಂದು ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು.
-    Mrs.  ಗೀತಾ ರಿಚರ್ಡ್

ಪ್ರಾರ್ಥನಾ ಅಂಶ:
ಕಾರ್ಯ ಸ್ಥಳಗಳಲ್ಲಿ ಉಪಯೋಗಿಸುವ ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳು ದೋಷರಹಿತವಾಗಿ ಕಾರ್ಯ ನಿರ್ವಹಿಸುವಂತೆ ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş