Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.02.2022 (God’s creation’s special)
Share:

By Village Missionary Movement

Thursday, 24-Feb-2022

ಧೈನಂದಿನ ಧ್ಯಾನ(Kannada) – 24.02.2022 (God’s creation’s special)

ಆಕಾಶದ "ಹೂವು"

"ಬುದ್ಧಿವಂತರಾದವರು ಆಕಾಶದ ಕಾಂತಿಯ ಹಾಗೆ ಯೂ ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸುವರು;” - ದಾನಿಯೇಲನು 12:3

ಕಡಲತೀರದ ಮರಳನ್ನು ಎಣಿಸಲು ಸಾಧ್ಯವಾ, ತಲೆಯಲ್ಲಿರುವ  ಕೂದಲುಗಳನ್ನು ಎಣಿಸಲು ಸಾಧ್ಯವಾ ಅಥವಾ ಆಕಾಶದಲ್ಲಿರುವ ನಕ್ಷತ್ರಗಳನ್ನಾದರೂ ಎಣಿಸಿ ಸರಿಯಾಗಿ ಹೇಳಲು ಸಾಧ್ಯವಾ?  ಸಾಧ್ಯವಿಲ್ಲ ತಾನೇ! ವಿಜ್ಞಾನಿಗಳಿಗಿಂತ ವಿಚಿತ್ರವಾದ ನಕ್ಷತ್ರವಾದ ನಾನು ನಿಮ್ಮೊಂದಿಗೆ ಇಂದು ಮಾತನಾಡಲು ಬಯಸುತ್ತಿದ್ದೇನೆ.  ಜಗತ್ತು ಸೃಷ್ಟಿಯಾಗುವ ಮೊದಲು ನಾನು ಸರ್ವಶಕ್ತ ದೇವರಿಂದ ಸೃಷ್ಟಿಸಲ್ಪಟ್ಟಿದ್ದೇನೆ.  ನನ್ನನ್ನು ಸೃಷ್ಟಿಸಿದವರು ನನ್ನನ್ನು  ಒಳ್ಳೇದೆಂದು ನೋಡಿದರು.  ನನಗೆ ಏನೂ ಅರ್ಥವಾಗುತ್ತಿಲ್ಲ.  ನನ್ನಲ್ಲಿ ಏನು  ವಿಶೇಷತೆ ಇದೆ, ನನ್ನನ್ನು ನೋಡಿ ಒಳ್ಳೇದೆಂದು ಹೇಳುತ್ತಿದ್ದಾರೆ?

ನನ್ನಲ್ಲಿ ಏನು ವಿಶೇಷವಿದೆ ಎಂದು ನನ್ನನ್ನು ಅನ್ವೇಷಿಸಿ ನೋಡಿದೆ.  ನನ್ನೊಳಗೆ ಹೊಳೆಯುವ ಅದ್ಭುತವಾದ ಬೆಳಕು ಇದೆ ಎಂದು ನಾನು ಕಂಡುಕೊಂಡೆ.  ಆ ಬೆಳಕು ತುಂಬಾ ಪ್ರಕಾಶಮಾನವಾಗಿತ್ತು.  ಅಷ್ಟು ಮಾತ್ರವಲ್ಲದೆ  ನನ್ನ ಬೆಳಕು ಭೂಮಿಯ ಮೇಲಿರುವ ನಿಮ್ಮ ಮೇಲೂ ಪ್ರಕಾಶಿಸಿತು. ಕರ್ತನು ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ ನನ್ನನ್ನು ಉಲ್ಲೇಖಿಸಿರುವುದನ್ನು ನೋಡಿ ನಾನು ಸಂತೋಷ ಪಡುತ್ತೇನೆ.  ತಮ್ಮ ಸೇವಕರನ್ನು ನಕ್ಷತ್ರಗಳಿಗೆ ಹೋಲಿಸಿ ಸತ್ಯವೇದವು ಮಾತನಾಡುತ್ತದೆ.  ಆತ್ಮಗಳನ್ನು ಆದಾಯ ಮಾಡುವವರು ನನ್ನಂತೆ ಪರಲೋಕದಲ್ಲಿ ಶಾಶ್ವತವಾಗಿ ಪ್ರಕಾಶಿಸುತ್ತಾರೆ ಎಂದು ಸತ್ಯವೇದವು ಹೇಳುತ್ತಿದೆ.  ಹೀಗೆ ಇನ್ನೂ ಬಹಳಷ್ಟು ಹೇಳಬಹುದು.  ನೀವು ಸತ್ಯವೇದವನ್ನು ಚೆನ್ನಾಗಿ ಧ್ಯಾನಿಸಿದರೆ ನನ್ನ ಮಹಿಮೆಯನ್ನು ನೀವು ಅಧಿಕವಾಗಿ ತಿಳಿದುಕೊಳ್ಳಬಹುದು.

"If you" ಎಂಬ ಇಂಗ್ಲೀಷ್ ಕವಿತೆಯಲ್ಲಿ ಅದರ ಲೇಖಕರು ಹೇಳುವುದನ್ನು ನಾವು ಓದುತ್ತೇವೆ.  “ಒಂದು ರಾತ್ರಿ ನನಗೆ ದೇವರ ದರ್ಶನವಾಯಿತು.  ನನ್ನ ತಲೆಯ ಮೇಲೆ ಕಿರೀಟವಿತ್ತು ಮತ್ತು ಅದರಲ್ಲಿ ಬಹಳಷ್ಟು ನಕ್ಷತ್ರಗಳು ಇದ್ದವು. ನಾನು ಪರಲೋಕದಲ್ಲಿ ಒಂದು ನದಿಯ ದಡದಲ್ಲಿ ಕುಳಿತಿದ್ದೆ.  ಆಗ ಯಾರೋ ನನ್ನ ಹಿಂದೆ ಬಂದು ಕೃತಜ್ಞತೆ ಹೇಳಿದರು.  ನೀವು ಯಾರು ಎಂದು ನಾನು ಅವರ ಬಳಿ ವಿಚಾರಿಸಿದೆ. ನಾನು ನಿಮಗೆ ನೆನಪಿರುವ ಅವಕಾಶವೇ ಇಲ್ಲ.  ಆದರೆ ನೀವು ನನಗೆ ಹೇಳಿದ ಸುವಾರ್ತೆಯೇ ಇಂದು ನಾನು ರಕ್ಷಿಸಲ್ಪಟ್ಟು ಪರಲೋಕಕ್ಕೆ ಬರಲು ಕಾರಣವಾಯಿತು.  ನಿಮಗೆ ನನ್ನ ಕೃತಜ್ಞತೆಗಳು ಎಂದರು.  ಇದರಂತೆ ಅನೇಕರು ಸತತವಾಗಿ ನನ್ನ ಬಳಿಗೆ ಬಂದು ಕೃತಜ್ಞತೆ ಹೇಳಿದರು.  ಆಗಲೇ ನಾನೊಂದು ಅರ್ಥಮಾಡಿಕೊಂಡೆ.  "ಯೇಸುವಿಗಾಗಿ ಭೂಮಿಯಲ್ಲಿ ನಾನು ಮಾಡಿದ ಆತ್ಮಗಳ ಆದಾಯ ಪರಲೋಕದಲ್ಲಿ ನನಗೆ ಪ್ರತಿಫಲವಾಗಿ ಕಿರೀಟದಲ್ಲಿ ಕಾಣಲ್ಪಡುವ ನಕ್ಷತಗಳಂತೆ ಕಾಣುತ್ತಿದೆ"  ಇದು "If you" ಎಂಬ ಇಂಗ್ಲೀಷ್ ಕವಿತೆಯ ಒಂದು ಭಾಗ ಮಾತ್ರವೇ.

ಲೋಕವೂ ಲೋಕದಲ್ಲಿರುವವುಗಳೆಲ್ಲವೂ ನಾಶವಾಗುತ್ತವೆ. ನಕ್ಷತ್ರವಾಗಿರುವ ನಾನು ಶಾಶ್ವತವಾಗಿ ಪರಲೋಕದಲ್ಲಿ ಇದನ್ನು ಓದುತ್ತಿರುವ ನಿಮ್ಮೊಂದಿಗೆ ಇರುತ್ತೇನೆ.  ನೀವು ಆತ್ಮಗಳ ಆದಾಯ ಮಾಡುವವರಾಗಿದ್ದರೆ ನನ್ನನ್ನು ಪಡೆದುಕೊಳ್ಳುವಿರಿ. ದೇವರು ನಿಮ್ಮನ್ನು ಮುನ್ನಡೆಸಲಿ. 
-    P.  ಜೇಕಬ್ ಶಂಕರ್

ಪ್ರಾರ್ಥನಾ ಅಂಶ:
ಸರಪಣಿ ಸತತ ಸೇವೆ ಮಾಡಲು ಸಮರ್ಪಣೆಯುಳ್ಳ  ಸ್ವಯಂಸೇವಕರು ಎದ್ದೇಳಲು ಪ್ರಾರ್ಥಿಸಿರಿ.

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin