Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.02.2022 (Kid’s special)
Share:

By Village Missionary Movement

Sunday, 20-Feb-2022

ಧೈನಂದಿನ ಧ್ಯಾನ(Kannada) – 20.02.2022 (Kid’s special)

ಹಡಗು ಹೊರಡುತ್ತಿದೆ

"...ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿ ಅದೆ" - ಪ್ರಕಟಣೆ 22:12

ಪ್ರೀತಿಯ ಪುಟಾಣಿಗಳೇ!  How are you?  ನೀವು ಸೌಖ್ಯವಾಗಿದ್ದೀರೆಂದು ನಂಬುತ್ತೇನೆ.  ಈ ವರ್ಷ 2022. ಮೂರು ಎರಡು ಬಂದಿರುವುದನ್ನು ನೀವು ನೋಡಿದ್ದೀರಾ?  2020-2021 ರಲ್ಲಿ ಯೇಸು ನೀವು ಕಳೆದುಕೊಂಡಿದ್ದಕ್ಕಿಂತ ಮೂರು ಪಟ್ಟು ಹೆಚ್ಚಾಗಿ ಹಿಂದಿರುಗಿಸಲಿದ್ದಾರೆ.  ಮುಂದಿನ ಸಂಖ್ಯೆ 0 ಬಂದಿದೆ ತಾನೇ.  ನಮ್ಮ ಜೀವನದಲ್ಲಿ ಬರುವ ಎಲ್ಲಾ ಕೆಟ್ಟ ಕಾರ್ಯಗಳು ಮತ್ತು ರೋಗಗಳು ಎಲ್ಲವನ್ನೂ ಹೋಗು ಎಂದು ಆಜ್ಞಾಪಿಸಿದರೆ, ಅದು ತಕ್ಷಣವೇ 0 ಆಗಿ ಬದಲಾಗುತ್ತದೆ,  ಸರೀನಾ?  Zero ಎಂದರೆ... ಏನೂ ಇಲ್ಲ ಎಂದು ಅರ್ಥ ತಾನೇ.

ಸರಿ ಕಥೆ ಕೇಳೋಣ್ವಾ?  ಒಂದು Sunday school Teacher  ಮಕ್ಕಳ ಕೈಗೆ ಬಿಳೀ ಹಾಳೆಯನ್ನು ಕೊಟ್ಟು, “ನೀವು ಪ್ರತಿ ವಾರ ಕಥೆಯನ್ನು ಕೇಳುತ್ತಿದ್ದೀರ, ಅಲ್ವಾ?  ನೀವು ಏನನ್ನು ಕಲಿತು ಕೊಂಡಿದ್ದೀರ? " ಎಂಬುದನ್ನು ಬರೆದುಕೊಡಿ ಎಂದು ಹೇಳಿದರು. ಎಲ್ಲರೂ ಹಾಳೆಯನ್ನು ಇಟ್ಟುಕೊಂಡು ಯೋಚಿಸುತ್ತಿದ್ದರು.  ಒಬ್ಬ ಹುಡುಗ ಮಾತ್ರ "ಗಡಗಡ" ಎಂದು ಬರೆದು ಮುಗಿಸಿದ.  ಏನೆಂದು ಬರೆದಿದ್ದ ಎಂಬುದನ್ನು ಓದೋಣವಾ?  “ನನ್ನ ಜೀವನವು ಹಡಗಿನಂತೆ.  ಈ ಹಡಗಿನಲ್ಲಿ ದುಬಾರಿಯಾದ ವಸ್ತುಗಳನ್ನು ತುಂಬಿಸಿ, ಹಲವು ದೇಶಗಳಿಗೆ ತೆಗೆದುಕೊಂಡು  ಹೋಗಿ ಸೇರಿಸಬೇಕು.  ಆ ವಸ್ತುಗಳನ್ನು ಪಡೆದವರು ಸಂತೋಷಪಡುತ್ತಾರೆ ಅಲ್ವಾ? ಅದರಂತೆ ನನ್ನ ಜೀವನದ ಹಡಗನ್ನು ನಡೆಸುತ್ತಿರುವವರು ಯೇಸಪ್ಪ.... ನನ್ನೊಳಗೆ ಯೇಸಪ್ಪ ಬಹಳ ಬೆಲೆಯುಳ್ಳ ಪ್ರತಿಭೆಗಳನ್ನು ಇಟ್ಟಿದ್ದಾರೆ.  ನಾನು ಅದನ್ನು ಉಪಯೋಗಿಸುವಾಗ, ಯೇಸಪ್ಪ ಸಂತೋಷಪಡುತ್ತಾರೆ" ಎಂದು ಆ ತಮ್ಮ ಬರೆದಿದ್ದ. ಎಲ್ಲರೂ ಚಪ್ಪಾಳೆ ತಟ್ಟಿ ಅವನನ್ನು ಉತ್ಸಾಹಪಡಿಸಿದರು.

ನಿಮಗೆ ಸಾಕಷ್ಟು ಪ್ರತಿಭೆ ಇದೆ ಅಲ್ವಾ?  ಹಾಡುವುದು, ಸುಂದರವಾಗಿ ಬರೆಯುವುದು, ಚಿತ್ರ ಬಿಡಿಸುವುದು, ಉಪಚರಿಸುವುದು.... ಹೀಗೆ ವಿಭಿನ್ನ ಪ್ರತಿಭೆಗಳನ್ನು ಯೇಸಪ್ಪ ನಿಮಗೆ ನೀಡಿದ್ದಾರೆ.  ಆದರೆ ನೀವು Online class attend ಮಾಡಿಬಿಟ್ಟು, Cell phone-ನಲ್ಲಿ ಪ್ರಯೋಜನವಿಲ್ಲದ್ದನ್ನು ನೋಡಿ time - ಅನ್ನು waste ಮಾಡಬಾರದು. ನಿಮ್ಮ ಪ್ರತಿಭೆಯನ್ನು ಉಪಯೋಗಿಸಿ, ಅದನ್ನು ಹೆಚ್ಚಿಸುತ್ತಲೇ ಇರಬೇಕು.  ಹಡಗಿನಲ್ಲಿರುವ ವಸ್ತುಗಳು ಹಲವು ದೇಶಗಳಿಗೆ ಕೊಂಡೊಯ್ಯುವ ಹಾಗೆ, ನಿಮ್ಮ ಪ್ರತಿಭೆಗಳನ್ನು ಯೇಸುವಿಗಾಗಿ ಉಪಯೋಗಿಸುವಾಗ, ಅನೇಕರಿಗೆ ಆಶೀರ್ವಾದಕರವಾಗಿ ಮಾರ್ಪಡುತ್ತೀರ. ಸದಾ Cell phone, T.V. ಯನ್ನು ನೋಡಿಕೊಂಡು ನಿಮ್ಮ ಪ್ರತಿಭೆಯನ್ನು ಸಮಾಧಿ ಮಾಡಬಾರದು.  ನೀವು ಅದನ್ನು ಉಪಯೋಗಿಸುವಾಗ ಮಾತ್ರವೇ ಇನ್ನೂ ಹೆಚ್ಚಾಗಿ ಪ್ರತಿಭೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು.  ಹಾಗೆ Use ಮಾಡುವಾಗ ನಿಮ್ಮ ಕ್ರಿಯೆಗಳಿಗೆ ತಕ್ಕ ಫಲವನ್ನು ಯೇಸಪ್ಪ ಕೊಡುತ್ತಾರೆ.  ಯೇಸಪ್ಪನಿಗೆ ನಿಮ್ಮ ಪ್ರತಿಭೆಗಳನ್ನು ಕೊಡಲು ಸಿದ್ಧರಿದ್ದೀರಾ?  Very good. ಯೇಸಪ್ಪ ಕೂಡ ನಿಮ್ಮನ್ನು ಉಪಯೋಗಿಸಲು ಸಿದ್ಧವಾಗಿದ್ದಾರೆ.  God bless you.
-    Sis. ದೆಬೋರಾಳ್

Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin