Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.01.2021 (Kids Special)
Share:

By Village Missionary Movement

Sunday, 17-Jan-2021

ಧೈನಂದಿನ ಧ್ಯಾನ(Kannada) – 17.01.2021 (Kids Special)

ತ್ಯಾಗದ ರೂಪ

"...ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು ..." - ಎಫೆಸ 6:3

ಪ್ರೀತಿ ಮಕ್ಕಳೇ! Gift ಎಂದರೆ ನಿಮಗೆ ತುಂಬಾ ಇಷ್ಟ ತಾನೆ. ಹೌದೌದು, ನೀವು ನಿಮ್ಮ ಹೆತ್ತವರಿಗೆ ದೇವರು ಕೊಟ್ಟ  Gift. ಆದ್ದರಿಂದ ಅವರಿಗೆ ನೀವಂದರೆ ತುಂಬಾ ಪ್ರಾಣ. ಅದೇ ಸಮಯದಲ್ಲಿ ನಿಮ್ಮ ಹೆತ್ತವರನ್ನು ನೀವಾಗಿ ತಿಳಿದು ಕೊಳ್ಳಲು ಸಾಧ್ಯವಿಲ್ಲ. ಅವರೂ ದೇವರು ನಿಮಗೆಂದು ಆರಿಸಿಕೊಟ್ಟ ಬಹುಮಾನ. So, ಅವರು ಹೇಗೆ ಇದ್ದರೂ ಅವರನ್ನು ಘನಪಡಿಸುವಾಗ ನಿಮ್ಮ ಜೀವನ ಆಶೀರ್ವದಿಸಲ್ಪಡುತ್ತದೆ.  Ok ಕಥೆ ಕೇಳೋಕೆ ಹೋಗೋಣವಾ!

ವಿಘ್ನೇಶ್ ಸುಂದರವಾದ ಹುಡುಗ. ಎರಡು ಕಣ್ಣುಗಳೂ ಎರಡು ದೀಪಗಳ ಹಾಗೆ ಪ್ರಕಾಶವಾಗಿರುತ್ತವೆ. ತುಂಬಾ ಬುದ್ಧಿಶಾಲಿ. ಟೀಚರ್ ಮತ್ತು ಸಹ ವಿದ್ಯಾರ್ಥಿಗಳೆಲ್ಲರಿಗೂ ಅವನನ್ನು ಕಂಡರೆ ತುಂಬಾ ಇಷ್ಟ‌. ಆದರೆ ಅವನ ಜೀವನದಲ್ಲಿ ಒಂದು ದೊಡ್ಡ ಸಮಸ್ಯೆ. ಅವನ ತಾಯಿಗೆ ಒಂದು ಕಣ್ಣು ಮಾತ್ರವೇ ಇರುತ್ತದೆ. ಆದ್ದರಿಂದ ಅವರ ಮುಖವನ್ನು ನೋಡಲು ಅವನಿಗೆ ಇಷ್ಟವಿಲ್ಲ. ಬಹಳ ತಿರಸ್ಕರಿಸಿದನು. ಅವರು ಪ್ರೀತಿಯಿಂದ ಮಾಡುವ ಅಡಿಗೆ, ಸಹಾಯಗಳು ಯಾವುದು ಅವನನ್ನು ತೃಪ್ತಿಪಡಿಸುತ್ತಿರಲಿಲ್ಲ. ಮಧ್ಯಾಹ್ನದ ಊಟ ಕೊಡಲು ಕೂಡ ಶಾಲೆಗೆ ಬರಲೇಬಾರದು ಎಂದು ಹೇಳುತ್ತಾನೆ. ತಾಯಿಯು ಕಷ್ಟಪಟ್ಟು ಓದಿಸಿದರು. ಪ್ರತಿದಿನವೂ ಅವನಿಗಾಗಿ ದೇವರ ಬಳಿ ಕಣ್ಣೀರಿನಿಂದ ಪ್ರಾರ್ಥಿಸಿದರು.10 ನೇ ತರಗತಿ 12 ನೇ ತರಗತಿಯಲ್ಲಿಯೂ ಮೊದಲ ಅಂಕಗಳನ್ನು ಪಡೆದನು. ಆಗಲೂ ತನ್ನ ತಾಯಿಯನ್ನು ಘನಪಡಿಸಲು ಬಯಸಲೇ ಇಲ್ಲ. ಟೀಚರೊಂದಿಗೆ ಕೂಡ ಫೋಟೋ ತೆಗೆದುಕೊಂಡನು. ತಾಯಿಯು ಇದನ್ನೆಲ್ಲಾ ಕಂಡು ದೊಡ್ಡದಾಗಿ ನೆನೆಸಿ ಚಿಂತೆ ಮಾಡುತ್ತಿರಲಿಲ್ಲ. ಅವನ ಉನ್ನತ ಶಿಕ್ಷಣಕ್ಕಾಗಿ ಬೇಕಾದ ಸಹಾಯವನ್ನು ದೇವರು ಮೂಲಕ ಒದಗಿಸಿಕೊಟ್ಟರು.

ದೇವರು ಅವನ ಅಂತರಂಗದಲ್ಲಿ ಮಾತನಾಡಲು ಪ್ರಾರಂಭಿಸಿದರು. ಒಂದು ದಿನ ತಾಯಿ ಇಲ್ಲದೆ ಇರುವಾಗ ಅವರ ಪೆಟ್ಟಿಗೆಯನ್ನು ತೆರೆದು ಅದರಲ್ಲಿರುವ ಒಂದೊಂದನ್ನೂ ನೋಡಿದನು. ಅದರಲ್ಲಿ ಒಂದು ಸಂದೇಶ ಅವನನ್ನು ಆಶ್ಚರ್ಯ ಪಡಿಸಿತು. ಅವನ ತಾಯಿ, ತನ್ನ ಒಂದು ಕಣ್ಣನ್ನು ಮಗನಿಗೆ ದಾನವಾಗಿ ಕೊಟ್ಟ ಆಸ್ಪತ್ರೆಯ ಚೀಟಿಯೊಂದನ್ನು ಓದಿದನು. ಅವನನ್ನು ಬೈದುಕೊಂಡನು, ಅತ್ತನು. ದೇವರ ಬಳಿ ಕ್ಷಮಾಪಣೆ ಪಡೆದುಕೊಂಡನು. ಅಂದಿನಿಂದ ದೇವರು ತನಗೆ ಕೊಟ್ಟ ವಿಶೇಷ ಬಹುಮಾನವಾದ ತಾಯಿಯನ್ನು ಬಹಳ ಪ್ರೀತಿಸಲು ಪ್ರಾರಂಭಿಸಿದನು. ಇಷ್ಟೊಂದು ಪ್ರೀತಿಗೆ ನಾನು ಏನು ಬದಲಾಗಿ ಮಾಡುತ್ತೇನೆ ಎಂದು ಮನನೊಂದನು. ತನ್ನ ತಾಯಿಯನ್ನು ಕೊನೆಯವರೆಗೂ ಯಾವ ಕೊರತೆಯೂ ಇಲ್ಲದಂತೆ ತನ್ನೊಂದಿಗೇ ಇಟ್ಟುಕೊಂಡು ತನ್ನ ಪ್ರೀತಿಯನ್ನು ಪ್ರಕಟಪಡಿಸಿದನು.

ಪ್ರೀತಿಯ ತಮ್ಮ-ತಂಗಿ, ನಿನಗಾಗಿ ನಿನ್ನ ಅಮ್ಮ ಮಾಡಿರುವ ತ್ಯಾಗ ಅಧಿಕ!  ನಿನ್ನನ್ನು ಗರ್ಭದಲ್ಲಿ ಹೊತ್ತುಕೊಂಡ ದಿನಗಳು, ನಿನ್ನ ಬಾಲ್ಯ, ನೀನು ಆರೋಗ್ಯ ಸರಿ ಇಲ್ಲದೆ ಬಲಹೀನವಾಗಿದ್ದ ದಿನಗಳು... ಎಂದು ಒಂದೊಂದು ಕಾಲಘಟ್ಟದಲ್ಲಿಯೂ ಅವರು ನಿನಗಾಗಿ ತನ್ನ ಸುಖವನ್ನು, ನಿದ್ದೆಯನ್ನು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದ್ದರಿಂದ ಯಾವ ವಿಧದಯಲ್ಲಿಯೂ ಅವರನ್ನು ಕೇವಲವಾಗಿ ನೆನೆಸಬಾರದು. ರುಚಿಯಾದ ಮಧ್ಯಾಹ್ನದ ಆಹಾರವನ್ನು ಮಾಡಿ ಕೊಟ್ಟದ್ದಕ್ಕಾಗಿ ಕೃತಜ್ಞತೆ ಹೇಳೋಣ. ಅಮ್ಮ ಮಾಡುವ ಸಹಾಯಗಳಿಗೆಲ್ಲಾ ಕೃತಜ್ಞತೆ ಹೇಳಬಹುದು. ಹೆತ್ತವರನ್ನು ಘನ ಪಡಿಸುವಾಗ ಯೇಸಪ್ಪನಿಗೆ ನೀನಂದ್ರೆ ತುಂಬಾ ಇಷ್ಟವಾಗುತ್ತದೆ. Ok ಪುಟ್ಟಿ!
-    Sis. ದೆಬೋರಾ

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş safirbet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş