Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.12.2021
Share:

By Village Missionary Movement

Saturday, 18-Dec-2021

ಧೈನಂದಿನ ಧ್ಯಾನ(Kannada) – 18.12.2021

 

ತಂದೆಯ ಪ್ರೀತಿ

 

"ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ... ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ." - ಎಫೆಸದವರಿಗೆ 5: 2

 

ಹಡಗೊಂದು ದಡದ ಕಡೆಗೆ ಬರುತ್ತಿತ್ತು. ಅದು ಪ್ರಪಂಚದಾದ್ಯಂತ ಒಳ್ಳೆಯ ಸುದ್ದಿಯನ್ನು ಸಾಗಿಸುವ "ಲೋಗೋಸ್" ಎಂಬ ಹಡಗು. OM (Operation Mobilisation) ಎಂಬ ಸೇವಾ ಸಂಸ್ಥೆಗೆ ಸೇರಿದ್ದು. ಅದರ ಕಂಬದ ಮೇಲೆ ಭವ್ಯವಾಗಿ ಹಾರಾಡುತ್ತಿದ್ದ ಧ್ವಜದ ಮೇಲೆ ಹೀಗೆ ಕೆತ್ತಲಾಗಿತ್ತು. “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು" (ಯೋಹಾನ 3:16) ಹೌದು! ತಂದೆಯ ಪ್ರೀತಿಯನ್ನು ಈ ವಚನವು ಎಷ್ಟು ಸುಂದರವಾಗಿ ವ್ಯಕ್ತಪಡಿಸುತ್ತಿದೆ.

 

ದೇವರು ಈ ಜಗತ್ತನ್ನು ಸುಂದರವಾಗಿ ಸೃಷ್ಟಿಸಿದ್ದಾರೆ. ಅದರಲ್ಲಿ ಎಲ್ಲರೂ ನೆಮ್ಮದಿಯಿಂದ ಜೀವಿಸಬೇಕೆಂದು ಬಯಸಿದರು. ಸೊಂಪಾದ ಏದೆನ್ ಉದ್ಯಾನವನ್ನು ಸೃಷ್ಟಿಸಿ ಅದರಲ್ಲಿ ಆದಾಮ ಮತ್ತು ಹವ್ವಳೆಂಬ ದಂಪತಿಗಳನ್ನು ಇರಿಸಿದರು. ಅವಿಧೇಯತೆ ಎಂಬ ಪಾಪವು ಅವರ ಸಂತೋಷವನ್ನು ಹಾಳುಮಾಡಿ ಬಿಟ್ಟಿತು. ಮನುಷ್ಯನು ಪಾಪದ ಕೂಪದಲ್ಲಿ ಸಿಕ್ಕಿಬಿದ್ದನು. ಇಂತಹ ಮಾನವಕುಲಕ್ಕೆ ಪಾಪದಿಂದ ಮತ್ತು ಮರಣದ ಭಯದಿಂದ ಬಿಡುಗಡೆ ಕೊಡಲೆಂದೆ ಕ್ರಿಸ್ತನು ಈ ಲೋಕಕ್ಕೆ ಬಂದರು. ಹೌದು! ದೇವರು ತನ್ನ ಸ್ವಂತ ಮಗನನ್ನು ಕೊಡುವ ಮೂಲಕ ಪಾಪಿಗಳಾದ ನಮಗೆ ತನ್ನ ಪ್ರೀತಿಯನ್ನು ತೋರಿಸಿದರು.

 

ಕ್ರಿಸ್ಮಸ್ - ತಂದೆಯ ಪ್ರೀತಿಯ ಸಂಕೇತ! ಯೇಸುವನ್ನು ಕೊಟ್ಟು ಇಷ್ಟೊಂದು ಪ್ರೀತಿ ತೋರಿದರು ಎಂಬುದರಲ್ಲೇ ತಂದೆಯ ಅಪರಿಮಿತವಾದ ಪ್ರೀತಿಯನ್ನು ನೋಡುತ್ತೇವೆ. ನಾವು ಒಳ್ಳೆಯವರು ಎಂದಲ್ಲ, ನಾವು ಇನ್ನೂ ಪಾಪಿಗಳಾಗಿದ್ದಾಗಲೇ ನಮ್ಮನ್ನು ಪ್ರೀತಿಸಿ ತನ್ನ ಮಗನನ್ನು ಲೋಕಕ್ಕೆ ಕೊಟ್ಟರು. ಕರ್ತನಾದ ಯೇಸು ಕ್ರಿಸ್ತನು ತನ್ನ ಎರಡು ಕೈಗಳನ್ನು ಶಿಲುಬೆಯ ಮೇಲೆ ಚಾಚಿ ನಮ್ಮ ಮೇಲೆ ಇಟ್ಟಿರುವ ಪ್ರೀತಿಯ ಅಳತೆಯನ್ನು ಬಹಿರಂಗಪಡಿಸಿದರು.

 

ಪ್ರಿಯರೇ! "ಪ್ರೀತಿ" ಇದುವೇ ಸತ್ಯವೇದದ ಸಾರವಾಗಿದೆ. ಇದು ಕ್ರೈಸ್ತ ಜೀವನದ ಕೇಂದ್ರವೂ ಆಗಿದೆ. ದೇವರು ನಮ್ಮನ್ನು ಪ್ರೀತಿಸಿದಂತೆಯೇ ನಾವು ಒಬ್ಬರನ್ನೊಬ್ಬರು ಪ್ರೀತಿಸಲು ಸಾಲಗಾರರಾಗಿದ್ದೇವೆ. ಇದುವೇ ಮುಖ್ಯ ಆಜ್ಞೆಯಾಗಿದೆ. ಆದ್ದರಿಂದ ಈ ಕ್ರಿಸ್ಮಸ್ ದಿನಗಳಲ್ಲಿ ಯಾರಮೇಲಾದರೂ ಕಹಿ ಮತ್ತು ಹಗೆ ಇದೆಯೇ ಅವರೊಂದಿಗೆ ಒಳ್ಳೆಯ ಮನೋಭಾವವುಳ್ಳವರಾಗಿರಲು ಶ್ರಮಿಸೋಣ. ಒಂದು ಚಿಕ್ಕ ಮನಸ್ತಾಪದಿಂದ ಬೇರ್ಪಟ್ಟಿದ್ದರೆ, ಗ್ರೀಟಿಂಗ್ ಕಾರ್ಡ್ ಕಳುಹಿಸುವುದು, ಶುಭಾಶಯ ಸಂದೇಶವನ್ನು ಹಂಚಿಕೊಳ್ಳುವುದು ಇವೆಲ್ಲವೂ ಮತ್ತೆ ಸಂಬಂಧಗಳ ಸೇತುವೆಯಾಗಬಹುದು. ಈ ಕ್ರಿಸ್ಮಸ್ ಸೀಸನ್ ಅದಕ್ಕೆ ಸೂಕ್ತ ಸಮಯ. ಆದ್ದರಿಂದ ನಾವು ಇತರರನ್ನು ಪ್ರೀತಿಸೋಣ. ಕೆಟ್ಟದ್ದನ್ನು ಮಾಡುವವರಿಗೆ ಒಳ್ಳೆಯದನ್ನು ಮಾಡೋಣ. ಕ್ರಿಸ್ತನ ಪ್ರಮಾಣವಚನವನ್ನು ನೆರವೇರಿಸೋಣ.

- Bro. ಡೇವಿಡ್ ತವಮಣಿ

 

ಪ್ರಾರ್ಥನಾ ಅಂಶ:

ಮೋಕ್ಷ ಪ್ರಯಾಣ ಪತ್ರಿಕೆಗೆ ಸಂದೇಶಗಳನ್ನು ಬರೆದುಕೊಡುವ ವ್ಯಕ್ತಿಗಳನ್ನು ದೇವರು ವಿಶೇಷವಾದ ಆತ್ಮದಿಂದ ತುಂಬಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin