Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.11.2021 (Kids Special)
Share:

By Village Missionary Movement

Sunday, 28-Nov-2021

ಧೈನಂದಿನ ಧ್ಯಾನ(Kannada) – 28.11.2021 (Kids Special)

 

ದೊಡ್ಡ ಛತ್ರಿ

 

“ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು;..." - ಕೀರ್ತನೆ 85:12

 

Hello ಪುಟಾಣಿಗಳೇ! How are you? ಮಳೆಗಾಲ ಬಂದು ಬಿಟ್ಟಿತು. ಜಾಲಿಯಾಗಿರುತ್ತೆ ತಾನೇ! ಮಳೆಯಲ್ಲಿ ಸ್ನಾನ ಮಾಡಬಹುದು, ಕಣ್ತುಂಬ ನೋಡಬಹುದು, ಆಟ ಆಡಬಹುದು. ನಿಮಗೂ ಕೂಡ ಮಳೆ ಎಂದರೆ ತುಂಬಾ ಇಷ್ಟ ತಾನೇ!

 

ದೊರೆ ಎಂಬ ಪುಟ್ಟ ತಮ್ಮ ಚುರು-ಚುರುಕಾಗಿ ಅಮ್ಮ ಹೇಳುವ ಮಾತನ್ನು ಕೇಳುವ ಮಗುವಾಗಿದ್ದನು. ಒಂದು ದಿನ ಅಮ್ಮ ದೊರೆಯನ್ನು ಪಕ್ಕದ ಬೀದಿಯಲ್ಲಿರುವ ಅಂಗಡಿಗೆ ಕೆಲವು ವಸ್ತುಗಳನ್ನು ತರಲು ಕಳುಹಿಸಿದರು. ಅಂಗಡಿಗೆ ಹೋಗುವುದು, ಅಮ್ಮನಿಗೆ ಸಹಾಯ ಮಾಡುವುದು ದೊರೆಗೆ ತುಂಬಾ ಇಷ್ಟ. ನೀವು ಕೂಡ ಅಮ್ಮನಿಗೆ Help ಮಾಡುತ್ತೀರ? Good. ದೊರೆ ಅಂಗಡಿಗೆ ಹೋಗಿ ಹಿಂತಿರುಗುವಷ್ಟರಲ್ಲಿ ಜೋರು ಮಳೆ ಬಂದದ್ದರಿಂದ, ನೆನೆದು ಒದ್ದೆಯಾಗಿ ಬಂದನು. ಅಮ್ಮನಿಗೆ ಬೇಸರವಾಯಿತು. ಅಯ್ಯೋ ಮಗುವಿಗೆ ಶೀತವಾಗುತ್ತೋ ಏನೋ? ಎಂದು ಯೋಚಿಸುತ್ತಾ ಅಮ್ಮ ಚೆನ್ನಾಗಿ ತಲೆ ಒರೆಸಿ Coffee ಮಾಡಿ ಕೊಟ್ಟರು. ಅಪ್ಪ ಮನೆಗೆ ಬಂದ ಕೂಡಲೇ ಅಂಗಡಿಗೆ ಹೋಗಿ ಛತ್ರಿ ತೆಗೆದುಕೊಂಡು ಬರಲು ಹೇಳಿದರು. ಅಪ್ಪ ದೊರೆಯನ್ನೂ ಅಂಗಡಿಗೆ ಬರಲು ಹೇಳಿದಾಗ ತುಂಬಾ ಸಂತೋಷದಿಂದ ಹೊರಟನು. ನಿಮಗೂ ಕೂಡ shopping ಗೆ ಹೋಗಲು ಇಷ್ಟ ಅಲ್ವಾ? ಅಪ್ಪ ನೇರವಾಗಿ ಛತ್ರಿಗಳನ್ನು ಜೋಡಿಸಿದ್ದ ಟೇಬಲ್ ಹತ್ತಿರ ಕರೆದುಕೊಂಡು ಹೋದರು. ದೊರೆ ವೇಗವಾಗಿ ಹೋಗಿ ವರ್ಣರಂಜಿತ design ಆಗಿದ್ದ style ಆದ ಪುಟ್ಟ ಕೊಡೆಯನ್ನು ತಂದನು. ಆದರೆ ಅಪ್ಪ Strong ಆದ ಒಳ್ಳೆಯ ಕಪ್ಪು ಬಣ್ಣದ ದೊಡ್ಡ ಛತ್ರಿಯೊಂದಿಗೆ ಬಂದು Bill ಕಟ್ಟಿದರು. ಅಜ್ಜನ ಛತ್ರಿ ಎಂದು friends ಎಲ್ಲರೂ ಗೇಲಿ ಮಾಡುತ್ತಾರೆ ಎಂದು ದೊರೆಗೆ ಬೇಸರವಾಯಿತು. ಒಂದು ದಿನ ಟ್ಯೂಷನ್‌ ಗೆ ಹೊರಡುವಾಗ, ಅಮ್ಮ ಛತ್ರಿ ತೆಗೆದುಕೊಂಡು ಹೋಗು ಎಂದು ಹೇಳಿದರು. ಆ ದೊಡ್ಡ ಛತ್ರಿ ಎತ್ತಿಕೊಂಡು ಹೋಗಲು ಇಷ್ಟಾನೇ ಇಲ್ಲ. ಆದರೂ ತನ್ನ ತಾಯಿ ಹೇಳಿದ್ದಕ್ಕಾಗಿ ತೆಗೆದುಕೊಂಡು ಹೋದನು. ಟ್ಯೂಷನ್ ಮುಗಿಯುವಷ್ಟರಲ್ಲಿ ಜೋರು ಗಾಳಿ ಮಳೆ ಬರತೊಡಗಿತು. Friends ಇಟ್ಟುಕೊಂಡಿದ್ದ Style-ಆದ ಛತ್ರಿಗಳೆಲ್ಲಾ ಹಾರಲು ಪ್ರಾರಂಭಿಸಿದವು. ಕೆಲವರ ಛತ್ರಿ ಮಡಚಿಕೊಂಡಿತು. ದೊರೆಯ ದೊಡ್ಡ ಛತ್ರಿ Strong ಆಗಿತ್ತು. Friends ಎಲ್ಲರೂ ದೊರೆಯ ದೊಡ್ಡ ಛತ್ರಿಯ ಕೆಳಗೆ ಹೋಗಿ ಒದ್ದೆಯಾಗದೆ ಮನೆಗೆ ಬಂದು ಸೇರಿದರು. ದೊರೆಗೆ ತುಂಬಾ ಸಂತೋಷವಾಯಿತು. ಅಪ್ಪನ ಬಳಿ ಹೋಗಿ, “ನೀವು ನನಗೆ ಇಷ್ಟವಾದ Style ಆದ ಛತ್ರಿ ತೆಗೆದುಕೊಟ್ಟಿದ್ದರೆ ಸಂತೋಷಪಡುತ್ತಿದ್ದೆನು; ಆದರೆ ಪ್ರಯೋಜನವಾಗುತ್ತಿರಲಿಲ್ಲ. ನೀವು ಏನು ಮಾಡಿದರೂ ಅದು ನನ್ನ ಒಳ್ಳೆಯದಕ್ಕಾಗಿಯೇ" ಎಂದು ತಂದೆಗೆ ಮುತ್ತಿಟ್ಟನು. ”

 

ಪ್ರೀತಿಯ ತಮ್ಮ-ತಂಗಿ ಯೇಸಪ್ಪಾ ಕೂಡ ನಮಗೆ ಏನು ಮಾಡಿದರೂ ಅದು ಯಾವಾಗಲೂ ನಮ್ಮ ಒಳ್ಳೆಯದಕ್ಕಾಗಿಯೇ ಇರುತ್ತದೆ. ನಿಮ್ಮ ದೃಷ್ಟಿಗೆ ಅದು ಸರಿಯಿಲ್ಲದ್ದಾಗಿ ಕಾಣಬಹುದು. ಆದರೆ ಅದುವೇ ನಿಮಗೆ ಪ್ರಯೋಜನವಾಗಿರುತ್ತದೆ. ಆದ್ದರಿಂದ ಒಳ್ಳೆಯದನ್ನು ಮಾಡುವ ದೇವರಿಗೆ ಕೃತಜ್ಞತೆಯನ್ನು ಹೇಳುತ್ತಲೇ ಇರಬೇಕು. Ok ನಾ.

- A. ಬ್ಯೂಲಾ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin