Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.01.2021
Share:

By Village Missionary Movement

Monday, 04-Jan-2021

ಧೈನಂದಿನ ಧ್ಯಾನ(Kannada) – 04.01.2021

ದೇವರು ಅನುಗ್ರಹಿಸಿದ ಧರ್ಮಶಾಸ್ತ್ರ

“ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ” - ಕೀರ್ತನೆಗಳು 119:97

ಹಿಂದಿನ ದಿನಗಳಲ್ಲಿ ಸಭೆಯ ಸುಧಾರಕರಾಗಿ ಬದಲಾದ ಮಾರ್ಟಿನ್ ಲೂಥರ್ ಒಂದು ಬಾರಿ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಹೋದರು. ಅಲ್ಲಿ ಲತ್ತೀನ್ ಭಾಷೆಯಲ್ಲಿರುವ ಒಂದು ಸತ್ಯವೇದವನ್ನು ಕಂಡುಹಿಡಿದರು. ಇಲ್ಲಿವರೆಗೂ ಸುವಾರ್ತೆಯ ಭಾಗಗಳಾಗಿದ್ದ ಮತ್ತಾಯ, ಮಾರ್ಕ, ಲೂಕ, ಯೋಹಾನ ಮಾತ್ರವೇ ದೇವರ ವಾಕ್ಯಗಳೆಂದು ನೆನೆಸಿದ್ದರು. ಪೂರ್ಣ ಸತ್ಯವೇದವನ್ನು ನೋಡಿದಾಗ ಬಹಳ ಆಶ್ಚರ್ಯದೊಂದಿಗೆ ವೇಗವಾದ ಹೃದಯ ಬಡಿತದೊಂದಿಗೆ ಸತ್ಯವೇದವನ್ನು ತಿರುಗಿಸಿ ಓದುತ್ತಾ ಬಹಳ ಸಂತೋಷಪಟ್ಟರು. ನಂತರ ವಿಟ್ಟನ್ ಬರ್ಗ್ ಎಂಬ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಪದವಿ ಪಡೆದರು. ಸತ್ಯವೇದದ ಮಹತ್ವವನ್ನು ಕುರಿತು, ಕೀರ್ತನೆ, ಸುವಾರ್ತೆಗಳು, ಪತ್ರಿಕೆಗಳು ಎಲ್ಲವನ್ನು ಬಹಳ ಬಲವಾಗಿ ಪ್ರಸಂಗ ಮಾಡುವುದಕ್ಕೆ ಪ್ರಾರಂಭಿಸಿದರು. ವೇದ ವಾಕ್ಯಗಳನ್ನು ಬಲವಾಗಿ ಪ್ರಸಂಗ ಮಾಡಿದರು. ಅವರ ಪ್ರಸಂಗವು ಅನೇಕರ ಹೃದಯಗಳನ್ನು ಆಕರ್ಷಿಸಿತು. ಸತ್ಯವನ್ನು ಸತ್ಯವಾಗಿ ಬೋಧಿಸಿದರು. ಪಾಪ ಕ್ಷಮಾಪಣೆಯ ಚೀಟಿಯನ್ನು ತೆಗೆದುಕೊಳ್ಳದೆ ವಿಮೋಚಕ ನನ್ನು ಮಾತ್ರವೇ ದೃಷ್ಟಿಸಬೇಕೆಂದು ಜರ್ಮನಿ, ಸ್ವಿಟ್ಜರ್ಲ್ಯಾಂಡ್, ಸ್ಪೇನ್, ಬೆಲ್ಜಿಯಂ, ಫ್ರಾನ್ಸ್, ಇಂಗ್ಲೆಂಡ್, ಹಾಲ್ಯಾಂಡ್, ಇಟಲಿ ಈ ದೇಶಗಳಲ್ಲಿ ಸತ್ಯವನ್ನು ಹರಡಿದರು. ಇದರ ಮೂಲಕ ಲೂಥರ್ ಬಹಳ ದೊಡ್ಡ ಸುಧಾರಣೆಯನ್ನು ಜನರ ನಡುವೆ ಏರ್ಪಡಿಸಿದರು. ಜನರು ಸತ್ಯವೇದವನ್ನು ಸಂಪೂರ್ಣವಾಗಿ ಕ್ರಮವಾಗಿ ಓದಲು ಪ್ರಾರಂಭಿಸಿದರು.

ಹೌದು, ಸತ್ಯವೇದ ವಾಕ್ಯಗಳೇ ನಮ್ಮ ಜೀವನದಲ್ಲಿ ನಿಜವಾದ ಬಿಡುಗಡೆಯನ್ನು ಕೊಡಲು ಸಾಧ್ಯ. ವಾಕ್ಯವೇ ಹಲವು ಮೂಢನಂಬಿಕೆಗಳಿಂದ, ವ್ಯರ್ಥವಾದ ಭಯಗಳಿಂದ ನಮ್ಮನ್ನು ಬಿಡಿಸುತ್ತದೆ. ಆದರೆ ಸತ್ಯವೇದ ವಾಕ್ಯಗಳನ್ನು ಬಹಳ ಆತುರದಿಂದ ಬೆಂಕಿಯಲ್ಲಿ ಸುಟ್ಟು ಹಾಕಿದ ರಾಜನನ್ನು ಕುರಿತು ಯೆರೆಮಿಯ 36:23 ರಲ್ಲಿ ಓದುತ್ತೇವೆ. ಅದೇ ಸಮಯದಲ್ಲಿ ವೇದ ವಾಕ್ಯಗಳನ್ನು ಓದಿ ನೋಡುವಾಗ, ಹೃದಯ ಒಡೆದು ತಮ್ಮ ವಸ್ತ್ರಗಳನ್ನು ಹರಿದುಕೊಂಡು ಮಾನಸಾಂತರ ಹೊಂದಿದವರು ಉಂಟು.

ಪ್ರಿಯರೇ! ನಾವು ಸತ್ಯ ವೇದಕ್ಕೆ ಮುಖ್ಯತ್ವವನ್ನು ಕೊಡೋಣ. ಈ ಹೊಸವರ್ಷದಲ್ಲಿ ಸತ್ಯವೇದವನ್ನು ಕ್ರಮವಾಗಿ ಎಚ್ಚರಿಕೆಯಾಗಿ ಓದಿ ಧ್ಯಾನಿಸಲು ತೀರ್ಮಾನಿಸೋಣ. ನಾವು ಕೆಲವು ಪುಸ್ತಕಗಳನ್ನು ರುಚಿ  ನೋಡಬೇಕು. ಕೆಲವು ಪುಸ್ತಕಗಳನ್ನು ಹಾಗೆ ವಿವರಿಸಬೇಕು. ಸತ್ಯವೇದವನ್ನು ನಿಧಾನವಾಗಿ  ಅಗಿಯುತ್ತಾ ಅಗಿಯುತ್ತಾ ಸವಿಯುತ್ತಾ ತಿಂದು  ಜೀರ್ಣಿಸಿಕೊಳ್ಳಬೇಕು. ಖಂಡಿತವಾಗಿ ವೇದವಾಕ್ಯಗಳು ನಮಗೆ ದಾರಿ ತೋರಿಸುತ್ತದೆ. ಆಲೋಚನೆ ಹೇಳುವ, ಸಂತೈಸುವ, ನಂಬಿಕೆಯನ್ನು ಕೊಡುವ, ಭಯಗಳನ್ನು ನೀಗಿಸುವ, ನಿತ್ಯ ಜೀವದ ಕಡೆಗೆ ನೇರವಾಗಿ ನಡೆಸುತ್ತದೆ. ಇಂದು ನೀವು ಪ್ರಾರಂಭಿಸಿರುವ ಸತ್ಯವೇದ ಪ್ರಯಾಣವು ವರ್ಷ ಪೂರ್ತಿಯಾಗಿ ಮುಂದುವರೆಯ ಬೇಕೆಂದು ಹರಸುತ್ತೇವೆ.
-    Mrs. ಸರೋಜಾ ಮೋಹನ್ ದಾಸ್

ಪ್ರಾರ್ಥನಾ ಅಂಶ:-
YouTube, WhatsApp, Twitter ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹೊರಬರುತ್ತಿರುವ ದೈನಂದಿನ ಧ್ಯಾನ ಸಂದೇಶಗಳು ಇನ್ನೂ ಅನೇಕ ಹೊಸ ವ್ಯಕ್ತಿಗಳಿಗೆ ಹೋಗಿ ಸೇರಲು ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş meritking meritking giriş meritking güncel giriş betcio betcio giriş perabet perabet perabet giriş deneme bonusu deneme bonusu veren siteler bahissenin bahissenin güncel giriş bahissenin giriş superbetin giriş superbetin giriş süperbetin betsat betsat betsat giriş betsat güncel giriş alobet alobet giriş meritking güncel giriş Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş safirbet safirbet giriş safirbet güncel giriş dumanbet giriş dumanbet dumanbet güncel giriş vaycasino vaycasino giriş vaycasino güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş kingroyal kingroyal giriş kingroyal güncel giriş