Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.09.2021
Share:

By Village Missionary Movement

Saturday, 25-Sep-2021

ಧೈನಂದಿನ ಧ್ಯಾನ(Kannada) – 24.09.2021

 

ನನ್ನನ್ನು ಹಿಂಬಾಲಿಸು

 

 “...ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದರು” - ಮತ್ತಾಯ 19:21

 

ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಸತ್ತವರು, ಗಾಯಗೊಂಡವರು ಅನೇಕರು. ಹೆಚ್ಚು ಕಡಿಮೆ ಮೊದಲ ಮಹಾಯುದ್ಧದಲ್ಲಿ ಸುಮಾರು ಒಂದು ಕೋಟಿ ಸೈನಿಕರು ಸಾವನ್ನಪ್ಪಿರುತ್ತಾರೆ ಎಂದು, ಎರಡು ಕೋಟಿಯಷ್ಟು ಸಾಮಾನ್ಯ ಜನರು ಸಾವನ್ನಪ್ಪಿರುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಜರ್ಮನ್ ರಾಷ್ಟ್ರದ ಸರ್ವಾಧಿಕಾರಿಯಾದ ಹಿಟ್ಲರ್ ತನ್ನ ಸೈನ್ಯವನ್ನು ಯುದ್ಧಕ್ಕೆ ಮುನ್ನಡೆಸಿದ. ಅವರ ಪ್ರತಿಯೊಂದು ಮಾತುಗಳೂ ಯೌವನಸ್ಥರನ್ನು ಪ್ರೋತ್ಸಾಹಪಡಿಸುವಂತಿತ್ತು. ಅವರು ಮಾತನಾಡುವಾಗ ಯೌವನಸ್ಥರ ನರಗಳು ಮಿಡಿಯುತ್ತಿದ್ದವು. ರಕ್ತ ಕುದಿಯುತ್ತಿತ್ತು. ಕೊನೆಗೆ ಹಿಂಬಾಲಿಸಿರಿ ಎಂದು ಹೇಳುವಾಗ, ಅವರ ಮನೆಯನ್ನು ಮರೆತು, ಪೋಷಕರನ್ನು ಮರೆತು, ಕುರುಡಾಗಿ ಅವನನ್ನು ಹಿಂಬಾಲಿಸಿ ಯುದ್ಧಕ್ಕೆ ಹೋಗಿ ಬಿಡುತ್ತಿದ್ದರು. ಇದರ ನಿಮಿತ್ತವಾಗಿ ಮೊದಲನೆಯ ಮಹಾಯುದ್ಧದಲ್ಲಿ ಅನೇಕರು ಸತ್ತು ಹೋದರು.

 

ಯೇಸು ಕ್ರಿಸ್ತನು ಕೂಡ ನಮ್ಮನ್ನು ನೋಡಿ ನನ್ನನ್ನು ಹಿಂಬಾಲಿಸಿರಿ ಎಂದು ಹೇಳುತ್ತಿದ್ದಾರೆ. ಅವರ ಮಾರ್ಗವು ನಿತ್ಯಜೀವದ ಮಾರ್ಗವಾಗಿದೆ. ಆ ಮಾರ್ಗವು ನಿಮ್ಮನ್ನು ನೇರವಾಗಿ ಪರಲೋಕ ರಾಜ್ಯಕ್ಕೆ ಕರೆದೊಯ್ಯುತ್ತದೆ. ಅವರು ದೇಶದ ನಾಯಕರಿಗಿಂತ ರಾಜರಿಗಿಂತ ಬಹಳ ದೊಡ್ಡವರು. ವಿಶ್ವ ನಾಯಕರ ಮಾತುಗಳು ಬದಲಾಗುತ್ತವೆ. ಆದರೆ ಯೇಸುವಿನ ಮಾತುಗಳು ಶಾಶ್ವತ ಮತ್ತು ಸತ್ಯವಾಗಿದೆ. ಪರಿಶುದ್ಧ ಗ್ರಂಥದಲ್ಲಿ ಯೇಸುವನ್ನು ಹಿಂಬಾಲಿಸಿದವರ ಜೀವನವನ್ನು ನಾವು ನೋಡುವಾಗ ದೇವರು ಮಾಡಿದ ಉಪಕಾರಗಳು ಹೇರಳವಾಗಿವೆ.

 

ಕ್ರಿಸ್ತನಲ್ಲಿ ಪ್ರಿಯರೇ! ನೀವು ಯಾರನ್ನು ಹಿಂಬಾಲಿಸುತ್ತಿದ್ದೀರ? ರಾಜಕೀಯ ನಾಯಕರನ್ನಾ, ಚಲನಚಿತ್ರ ತಾರೆಯರನ್ನಾ, ಕ್ರೀಡಾಪಟುಗಳನ್ನಾ ಸ್ವಲ್ಪ ಯೋಚಿಸಿ ನೋಡಿ. ಲೋಕದ ಜನರು ನಿಮ್ಮನ್ನು ಸುಲಭವಾಗಿ ಮೋಸಗೊಳಿಸಬಹುದು. ಆದರೆ ನಿಮಗೆ ಎಂದಿಗೂ ಮೋಸಮಾಡದೇ ಇರುವವರು ಒಬ್ಬರಿದ್ದಾರೆ. ಅವರೇ ಯೇಸು ಕ್ರಿಸ್ತನು. ಅವರನ್ನು ಹಿಂಬಾಲಿಸಿದವರಿಗೆ ದೇವರು ವಾಗ್ದಾನ ಮಾಡಿರುವ ಉತ್ತಮವಾದ ಕಾರ್ಯಗಳು, ಆತನು ಕೊಡಲಿರುವ ಪ್ರತಿಫಲಗಳು ಆಶ್ಚರ್ಯಕರವಾಗಿವೆ. ಅವರನ್ನು ಹಿಂಬಾಲಿಸಲು ನಿಮ್ಮನ್ನು ಒಪ್ಪಿಸಿಕೊಡಿರಿ. ಆಗ ಅವರು ನಿಮಗಾಗಿ ಅದ್ಭುತವಾದ, ಉನ್ನತವಾದ ಆಶೀರ್ವಾದಗಳನ್ನು ಇಟ್ಟಿರುತ್ತಾರೆ. ಖಂಡಿತವಾಗಿಯೂ ನಿಮ್ಮನ್ನು ಆಶೀರ್ವದಿಸುತ್ತಾರೆ. ಆಮೆನ್.

- P. ಸ್ಟೀವ್ ಮ್ಯಾಥ್ಯೂ

 

ಪ್ರಾರ್ಥನಾ ಅಂಶ:

ಹೊಸ ಪ್ರಾರ್ಥನಾ ಗುಡಾರದ ನಿರ್ಮಾಣ ಕೆಲಸಗಳು 75% ಪೂರ್ಣಗೊಂಡಿದೆ. ಇನ್ನೂ 25% ಕೆಲಸಗಳು ಪೂರ್ಣಗೊಳ್ಳಲು ಬೇಕಾಗಿರುವ 8 ಲಕ್ಷ ಹಣದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler matbet matbet giriş matbet güncel giriş betsat betsat giriş betsat güncel giriş perabet perabet giriş perabet güncel giriş kingroyal kingroyal giriş kingroyal güncel giriş vaycasino vaycasino giriş vaycasino güncel giriş jojobet superbetin matbet jojobet deneme bonusu deneme bonusu veren siteler holiganbet holiganbet giriş Superbetin superbetin giriş superbetin güncel giriş süperbetin aresbet aresbet giriş perabet perabet giriş milanbahis milanbahis giriş milanbahis milanbahis giriş holiganbet holiganbet giriş holiganbet holiganbet giriş jojobet jojobet giriş alobet alobet giriş casibom casibom giriş milanbahis milanbahis giriş