Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.06.2026
Share:

By Village Missionary Movement

Saturday, 13-Jun-2026

ಧೈನಂದಿನ ಧ್ಯಾನ(Kannada) – 13.06.2026

 

ಭೂಮಿಯಲ್ಲಿ ದೇವರ ಏದೆನ್ ತೋಟ

 

“...ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು..." - ಯೆಹೋಶುವ 24:15

 

ಈ ಲೋಕದಲ್ಲಿ ದೇವರು ಸ್ಥಾಪಿಸಿದ ಮೊದಲ ವ್ಯವಸ್ಥೆ ಕುಟುಂಬ. ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ ಎಂದು ಹೇಳಿ ದೇವರು ಕುಟುಂಬ ಸಂಬಂಧವನ್ನು ರೂಪಿಸಿದರು. ಕುಟುಂಬ ಎಂಬುದು ಪ್ರೀತಿ ತುಂಬಿದ ಸ್ಥಳವಾಗಿ, ನಂಬಿಕೆಯ ಅಡಿಪಾಯವಾಗಿ ಕಾಣಲ್ಪಡಬೇಕು. ಅದುವೇ ದೇವರನ್ನು ತಿಳಿದುಕೊಳ್ಳುವ ಮೊದಲ ಶಾಲೆ.

 

1. ಸತ್ಯವೇದದ ಅಡಿಪಾಯದಲ್ಲಿ ಕುಟುಂಬ 

“ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ; ಯೆಹೋವನು ಪಟ್ಟಣವನ್ನು ಕಾಯದಿದ್ದರೆ ಕಾವಲುಗಾರರು ಅದನ್ನು ಕಾಯುವದು ವ್ಯರ್ಥ." (ಕೀರ್ತನೆ 127:1). ಕುಟುಂಬ ಎಂಬುದು ದೇವರು ಏರ್ಪಡಿಸಿದ ಪರಿಶುದ್ಧ ಒಡಂಬಡಿಕೆಯಾಗಿದೆ. ಗಂಡ, ಹೆಂಡತಿ ಪ್ರೀತಿಯಲ್ಲಿ ಒಂದಾಗಬೇಕು; ಪೋಷಕರು ದೇವರ ಭಯದಲ್ಲಿ ಮಕ್ಕಳನ್ನು ಬೆಳೆಸಬೇಕು. ದೇವರ ಮೇಲೆ ಕೇಂದ್ರೀಕೃತವಾಗಿರುವ ಕುಟುಂಬವು ಶೋಧನೆಗಳಲ್ಲಿಯೂ ನೆಲೆಗೊಂಡಿರುತ್ತದೆ.

 

2. ಕುಟುಂಬವು ಒಂದು ಸಣ್ಣ ಸಭೆ

“..ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು" ಎಂದರು ಯೆಹೋಶುವ. ಪ್ರತಿಯೊಂದು ಮನೆಯೂ ಒಂದು ಚಿಕ್ಕ ಸಭೆ. ಪ್ರಾರ್ಥನೆ, ಸತ್ಯವೇದ ಧ್ಯಾನ ಆಧ್ಯಾತ್ಮಿಕ ಸಂಭಾಷಣೆ ಮತ್ತು ಶಿಸ್ತು ಎಂಬವುಗಳು ಅಲ್ಲಿ ಕಾಣಲ್ಪಡಬೇಕು. ಪ್ರೀತಿಯಲ್ಲಿ ಒಂದಾಗಲು ಹೃದಯಗಳು ವಾಸಿಸುವ ಸ್ಥಳವೇ ಕುಟುಂಬ. "ಒಬ್ಬರನ್ನೊಬ್ಬರು ಕ್ಷಮಿಸಿರಿ." ಕ್ಷಮೆ ಇಲ್ಲದ ಕುಟುಂಬವು ನೆಲೆಗೊಳ್ಳುವುದಿಲ್ಲ.

 

3. ಇಂದಿನ ಸವಾಲುಗಳು

ಕೆಲಸದ ಹೊರೆ, ಸಮಯದ ಕೊರತೆ, ಮೊಬೈಲ್ ಫೋನ್‌, ಆಧುನಿಕ ತಂತ್ರಜ್ಞಾನಕ್ಕೆ ಗುಲಾಮರಾಗುವುದು, ಪೀಳಿಗೆಯ ಅಂತರ, ಇವೆಲ್ಲವೂ ಕುಟುಂಬಗಳನ್ನು ಒಳಗಿನಿಂದ ತಿಂದುಬಿಡುವ ಕರೆಗಳ ಹಾಗೆ ಹೊರಗೆ ಕಾಣದ ಹಾಗೆ ತಿಂದುಬಿಡುತ್ತದೆ. ಇವುಗಳಿಂದಾಗಿ, ನಾವು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಸಹ, ಮಾನಸಿಕವಾಗಿ ದೂರವು ಹೆಚ್ಚಾಗುತ್ತದೆ. ಈ ಅಂತರವನ್ನು ತುಂಬುವುದು ಪ್ರೀತಿ ಮತ್ತು ಕುಟುಂಬಕ್ಕಾಗಿ ಖರ್ಚು ಮಾಡುವ ಸಮಯವೇ.

 

4. ಭವಿಷ್ಯದ ಮುಂದಿನ ಪೀಳಿಗೆಯ ಜವಾಬ್ದಾರಿ 

ಕುಟುಂಬಗಳು ಮುಂದಿನ ಪೀಳಿಗೆಯನ್ನು ರೂಪಿಸುವುದು. ನಾವು ಬಿತ್ತುವುದು ಒಳ್ಳೇದಾದರೂ ಕೆಟ್ಟದ್ದಾದರೂ ಅವರೇ ಅದನ್ನು ಕೊಯ್ಯುತ್ತಾರೆ. ದೇವರನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡಿರುವ ಕುಟುಂಬವು ಸತತವಾಗಿ ಪ್ರಗತಿಯನ್ನು ಸಾಧಿಸುತ್ತದೆ. ಕುಟುಂಬ ಎಂಬುದು ಪ್ರೀತಿಯಿಂದ ವಾಸಿಸುವ ಸ್ಥಳವಾಗಿದೆ. ನಾವು ಕುಟುಂಬವಾಗಿ "ಕರ್ತನನ್ನೇ ಸೇವೆಸುವೆವು" ಎಂಬ ತೀರ್ಮಾನ ಪ್ರತಿ ಮನೆಯಲ್ಲೂ ಪ್ರತಿಧ್ವನಿಸಲಿ.

- Mrs.S. ಬೆರ್ಲಿನ್ 

ಸೆಲ್ಲಾಭಾಯಿ

 

ಪ್ರಾರ್ಥನಾ ಅಂಶ:-

ಪ್ರತಿ ತಾಲೂಕಿನಲ್ಲಿ Mission Action centre ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş jojobet superbetin superbetin giriş casibom casibom giriş holiganbet holiganbet giriş jojobet jojobet giriş alobet alobet giriş amgbahis amgbahis giriş sweet bonanza casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin superbetin giriş marsbahis marsbahis giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/