Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.06.2021
Share:

By Village Missionary Movement

Wednesday, 16-Jun-2021

ಧೈನಂದಿನ ಧ್ಯಾನ(Kannada) – 16.06.2021

 

ಫಾರ್ಮ್ ಹೌಸ್

 

"....ನಾನು ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗು ತ್ತೇನಲ್ಲಾ." - ಯೋಹಾನ 14:2

 

ರಾಜಕೀಯ ನಾಯಕರು, ಸಿನಿಮಾ ಪ್ರಭಾವಿಗಳು, ಹಣವಂತರು, ಮತ್ತು ಉದ್ಯೋಗಸ್ತರಂತಹ ದೊಡ್ಡ ಸ್ಟಾರ್ಸ್ ಈ ದಿನಗಳಲ್ಲಿ ತುಂಬಾ ಇಷ್ಟವಾಗಿ ಒಂದನ್ನು ಕಟ್ಟಿಕೊಳ್ಳುತ್ತಿದ್ದಾರೆ. ಅದೇನೇ ಫಾರ್ಮ್ ಹೌಸ್ ಅದನ್ನು ಖಂಡಿತವಾಗಿ ಕಟ್ಟಲೇ ಬೇಕೆಂಬ ಕಾಲವು ಇದಾಗಿಬಿಟ್ಟಿದೆ. ಬಹಳ ಆಸಕ್ತಿಯಿಂದ ಅದನ್ನು ಕಟ್ಟುತ್ತಾರೆ. ಅಧಿಕವಾಗಿ ಖರ್ಚು ಮಾಡುತ್ತಾರೆ. ಏಕೆಂದರೆ ತಾನು ಮತ್ತು ಕುಟುಂಬದವರು, ಸ್ನೇಹಿತರು, ಅಲ್ಲಿಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳಲು, ಸಮಯ ಕಳೆಯಲು ಅದನ್ನು ಉಪಯೋಗಿಸುತ್ತಾರೆ. ಅದು ಒಂದು ಅವರಿಗೆ ಬಹಳ ಅಗತ್ಯವೆಂದು ನೆನಸಿ ಬಿಟ್ಟಿದ್ದಾರೆ . ತನಗೆಂದು ಒಂದು ಫಾರ್ಮ್ ಹೌಸ್ ಇಲ್ಲವೇ ಎಂದು ಚಿಂತಿಸುವವರು ಅನೇಕರಿದ್ದಾರೆ. ವಾಸ ಮಾಡುವುದಕ್ಕಾಗಿ ಒಂದು ಮನೆ ಇರುತ್ತದೆ. ಆದರೂ ಫಾರ್ಮ್ ಹೌಸ್ ಬಗ್ಗೆ ಯಾವಾಗಲೂ ಯೋಚಿಸುತ್ತಿರುತ್ತಾರೆ.

 

ಪರಿಶುದ್ಧ ಗ್ರಂಥದಲ್ಲಿ ನೋಡುವಾಗ, ಕರ್ತನಾದ ಯೇಸು ಕ್ರಿಸ್ತನು ಈ ಭೂಮಿಯಲ್ಲಿ ಜೀವಿಸಿದ 33½ ವರ್ಷ ಕಾಲಾವಧಿಯಲ್ಲಿ ಸುಮಾರು 3½ ವರ್ಷಗಳು ಶಿಷ್ಯರೊಂದಿಗೆ ಕಳೆದರು. ಆಗಲೇ ಅವರು "ನನ್ನ ತಂದೆಯ ಮನೆಯಲ್ಲಿ ಬಹಳ ಭವನ ಗಳಿವೆ;... ನಾನು ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗು ತ್ತೇನಲ್ಲಾ" (ಯೋ ಹಾನ 14:2) ಎಂದು ಹೇಳುತ್ತಿದ್ದಾರೆ. ಈ ಮಾತು ಬಹಳ ಮುಖ್ಯ. ಈ ಭೂಮಿ ನಮಗೆ ಶಾಶ್ವತವಲ್ಲ. ಪರಲೋಕಕ್ಕೆ ಹೋಗಬೇಕು ಎಂಬುದಕ್ಕೆ ಮಾರ್ಗವಾಗಿಯೂ, ಸತ್ಯವಾಗಿಯೂ ಇರುವವರು ಕರ್ತನಾದ ಯೇಸುಕ್ರಿಸ್ತನು ಒಬ್ಬರೇ! ಸತ್ಯವೇದವು ಹೇಳುತ್ತಿರುವ ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಯೇಸುವಿನ ಬಳಿ ಕೇಳಬೇಕು, ಗೋಳಾಡಬೇಕು.

 

ಇದನ್ನು ಓದುತ್ತಿರುವ ಸ್ನೇಹಿತರೇ! ಲೋಕದಲ್ಲಿ ಜೀವಿಸುವವರಿಗೆ ಫಾರ್ಮ್ ಹೌಸ್ ಬಹಳ ಮುಖ್ಯ. ನಮಗೆ ಪರಲೋಕ ಬಹಳ ಪ್ರಾಮುಖ್ಯ. ಈ ಭೂಮಿಯಲ್ಲಿ ನಾವು ಎಷ್ಟು ವರ್ಷ ಕಾಲ ಬದುಕಿದರು ನಮ್ಮ ಚಿಂತೆಯೆಲ್ಲಾ ಪರಲೋಕವೆಂಬ ಮನೆಯ ಬಗ್ಗೆಯೇ ಇರಬೇಕು. ಅದರ ಬಗ್ಗೆಯೇ ಚಿಂತಿಸಬೇಕು. ಅದಕ್ಕೆ ಯೇಸುವೇ ಮಾರ್ಗವಾಗಿದ್ದಾರೆ. ಅವರನ್ನೇ ಒರಗಿಕೊಂಡು ಜೀವಿಸುವ ನಮಗೆ ಈ ಭೂಮಿಯಲ್ಲಿ ಶಾಶ್ವತವಾದ ಮನೆ ಇಲ್ಲದೆ ಹೋದರೂ, ಶಾಶ್ವತವಾದ ಪರಲೋಕದಲ್ಲಿ ಖಂಡಿತವಾಗಿ ಒಂದು ಸ್ಥಳ ಉಂಟು. ಆದ್ದರಿಂದ ಶಾಶ್ವತವಾದ ಫಾರ್ಮ್ ಹೌಸ್ ಆಗಿರುವ ಪರಲೋಕದ ಬಗ್ಗೆ ಚಿಂತೆ ಮತ್ತು ಅಕ್ಕರೆಯೊಂದಿಗೆ ಇರುವುದಾದರೆ, ಈ ಲೋಕದಲ್ಲಿ ಜೀವಿಸುವ ನಮಗದು ಆನಂದವಾಗಿರುತ್ತದೆ!

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:-

7000 ಮಿಷನರಿಗಳನ್ನು ಪ್ರತಿ ತಿಂಗಳು 5 ಸಾವಿರ ರೂಪಾಯಿಗಳನ್ನು ಕೊಟ್ಟು ಪ್ರೋತ್ಸಾಹಿಸುವ ಕುಟುಂಬಗಳನ್ನು ಕರ್ತನು ಎಬ್ಬಿಸಿ ಕೊಡುವಂತೆ ಪ್ರಾರ್ಥಿಸೋಣ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin