Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.01.2026 (Kids Special)
Share:

By Village Missionary Movement

Sunday, 25-Jan-2026

ಧೈನಂದಿನ ಧ್ಯಾನ(Kannada) – 25.01.2026 (Kids Special)

 

ಎರಡು ಅಳಿಲುಗಳು

 

“ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆಂದು ತಿಳಿದುಕೊಳ್ಳಿರಿ..." - ಕೀರ್ತನೆ 4:3

 

ಎರಡು ಅಳಿಲುಗಳು ಸ್ನೇಹಿತರಾಗಿದ್ದವು. ಅವು ಒಂದು ಮರದಲ್ಲಿ ಹತ್ತಿ ಸಂತೋಷದಿಂದ ಆಟವಾಡುತ್ತಿದ್ದವು. ಅವುಗಳಲ್ಲಿ ಒಂದು ಅಳಿಲಿಗೆ ದೈವಭಕ್ತಿ ಹೆಚ್ಚು. ಇನ್ನೊಂದು ಅಳಿಲಿಗೆ ಎಳ್ಳಷ್ಟೂ ದೈವಭಕ್ತಿ ಇಲ್ಲ. ಯೋಜನೆ ಹಾಕಿ ಕಾರ್ಯ ಮಾಡುವವರಿಗೆ ದೇವರ ಅಗತ್ಯವೇ ಇಲ್ಲ ಎಂದು ಆ ಅಳಿಲು ಆಗಾಗ್ಗೆ ಹೇಳುತ್ತಿತ್ತು. ಒಂದು ದಿನ, ಅವು ಆಟವಾಡುತ್ತಿರುವಾಗ, ದೈವಭಕ್ತಿಯುಳ್ಳ ಅಳಿಲು ಮರದಿಂದ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ತಪ್ಪಿಸಿಕೊಂಡಿತು. ದೊಡ್ಡ ಅಪಾಯದಿಂದ ತನ್ನನ್ನು ರಕ್ಷಿಸಿದ್ದಕ್ಕಾಗಿ ದೇವರಿಗೆ ಧನ್ಯವಾದ ಹೇಳುತ್ತಿತ್ತು. ಇದನ್ನು ನೋಡಿ, ಮರದಲ್ಲಿದ್ದ ಇನ್ನೊಂದು ಅಳಿಲು ಜೋರಾಗಿ ನಕ್ಕಿತು.

 

ದೈವಭಕ್ತಿಯುಳ್ಳ ಅಳಿಲು, ನಾನು ವೇದನೆಪಟ್ಟರೂ ಕೈಬಿಡಲ್ಪಡುವುದಿಲ್ಲ. ದೇವರು ನನ್ನನ್ನು ಕೆಳಗೆ ತಳ್ಳಿದರೂ, ಅದಕ್ಕೆ ಒಂದು ಕಾರಣವಿರುತ್ತದೆ ಎಂದು ಹೇಳಿಬಿಟ್ಟು ತನ್ನ ಸ್ನೇಹಿತನನ್ನು ದುಃಖದಿಂದ ನೋಡಿತು. ಕಣ್ಣುಗಳನ್ನು ಮುಚ್ಚಿ ದೇವರನ್ನು ನೋಡಿ, “ದೇವರೇ, ಈ ಅವಮಾನಕ್ಕೆ ನಾನು ಏನೇ ತಪ್ಪು ಮಾಡಿದ್ದರೂ ನನ್ನನ್ನು ಕ್ಷಮಿಸಿ” ಎಂದು ಕೇಳಿತು. ಅದು ಕಣ್ಣುಗಳನ್ನು ತೆರೆದಾಗ ಕಣ್ಣುಗಳ ಮುಂದೆ ಒಂದು ಭಯಾನಕ ದೃಶ್ಯವನ್ನು ನೋಡಿತು. ಮರದಲ್ಲಿದ್ದ ಅಳಿಲಿನ ಪಕ್ಕದಲ್ಲಿ ಒಂದು ವಿಷಪೂರಿತ ಹಾವು ಆ ಅಳಿಲಿನ ಪಕ್ಕದಲ್ಲಿ ಬರುತ್ತಿತ್ತು. ನಿನ್ನ ಪಕ್ಕದಲ್ಲಿ ಹಾವೊಂದು ಬರುತ್ತಿದೆ ಎಂದು ಮರದ ಕೆಳಗಿನಿಂದ ಹೇಳುತ್ತಿದ್ದ ಅಳಿಲಿನ ಶಬ್ದ, ಮೇಲೆ ನಿಂತಿದ್ದ ಅಳಿಲಿನ ಕಿವಿಗೆ ಬೀಳಲಿಲ್ಲ. ಹಾವು ಮರದಲ್ಲಿದ್ದ ಅಳಿಲನ್ನು 'ಲಪಕ್' ಎಂದು ಕಚ್ಚಿತು. ತನ್ನ ಸ್ನೇಹಿತ ಮರದಿಂದ ಬಿದ್ದದ್ದಕ್ಕೂ ಒಂದು ಕಾರಣವಿದೆ ಎಂದು ಗ್ರಹಿಸುವಷ್ಟರಲ್ಲಿ ಅದು ಸಂಪೂರ್ಣವಾಗಿ ನುಂಗಲ್ಪಟ್ಟಿತು. 

 

ಪ್ರೀತಿಯ ಮುದ್ದು ಪುಟಾಣಿಗಳೇ, ನೀನು ಎಡವಿ ಬಿದ್ದಾಗ, ನಿನ್ನ ಸ್ನೇಹಿತರು ನಿನ್ನನ್ನು ಗೇಲಿ ಮಾಡಬಹುದು, ಆದರೆ ಅದು ಸಹ ಕರ್ತನು ನಿನ್ನನ್ನು ಕಾಪಾಡುವುದಕ್ಕಾಗಿಯೇ ಆಗಿರಬಹುದು ಎಂಬುದನ್ನು ಮರೆಯಬೇಡ. ಎಲ್ಲಾ ಸಮಯದಲ್ಲೂ ಮತ್ತು ಎಲ್ಲದಕ್ಕೂ ಕರ್ತನಿಗೆ ಧನ್ಯವಾದ ಹೇಳು. ಕಷ್ಟಕರ ಸಂದರ್ಭಗಳಲ್ಲಿಯೂ ಕರ್ತನಿಗೆ ಧನ್ಯವಾದ ಹೇಳು. ಈ ಸುಂದರವಾದ ಜೀವನವನ್ನು ನಿಮಗೆ ನೀಡಿದ ಕರ್ತನು ಎಲ್ಲವನ್ನೂ ಒಳ್ಳೆಯದಕ್ಕಾಗಿ ಮಾಡುತ್ತಾರೆ ಎಂಬುದನ್ನು ಎಂದಿಗೂ ಮರೆಯಬೇಡಿರಿ. ಕರ್ತನಾದ ಯೇಸು ಕ್ರಿಸ್ತನಲ್ಲಿ ಭಕ್ತಿಯಿಂದಿರು. ಏಕೆಂದರೆ "ಭಕ್ತಿಯುಳ್ಳ ಮನುಷ್ಯನನ್ನು ಕರ್ತನು ತನಗಾಗಿ ಆರಿಸಿಕೊಂಡಿದ್ದಾರೆ."

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin