Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.07.2025
Share:

By Village Missionary Movement

Thursday, 24-Jul-2025

ಧೈನಂದಿನ ಧ್ಯಾನ(Kannada) – 24.07.2025

 

ಹೇಳಿದ್ದನ್ನು ನೆರವೇರಿಸುತ್ತಾರೆ 

 

"ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು" - ಹಬಕ್ಕೂಕ 2:3

 

ನನಗೆ ಮೇ 2001 ರಲ್ಲಿ ಮದುವೆಯಾಯಿತು. ಆದರೆ ಮದುವೆಯಾದ 3 ವರ್ಷಗಳ ನಂತರ, ನನಗೆ ಮಕ್ಕಳಿಲ್ಲದ ಕಾರಣ ನನ್ನನ್ನು ಹೀನವಾಗಿ ಕಾಣಲು ಪ್ರಾರಂಭಿಸಿದರು. ಈ ಕಾರಣದಿಂದಾಗಿ, ನಾನು ಕಣ್ಣೀರು ಮತ್ತು ಚಿಂತೆಯಿಂದ ವಿಶೇಷಗಳಿಗೆ ಯಾರ ಮನೆಗೂ ಹೋಗುತ್ತಿರಲಿಲ್ಲ. ಆಗ ಒಮ್ಮೆ ಪ್ರಾರ್ಥಿಸುವಾಗ, ದೇವರು "ಹೆರದವಳೇ, ಬಂಜೆಯೇ, ಹರ್ಷಧ್ವನಿಗೈ! ಪ್ರಸವವೇದನೆಯನ್ನನುಭವಿಸದವಳೇ, ಆನಂದ ಸ್ವರವೆತ್ತಿ ಕೂಗು" ಎಂದು ದೇವರು ವಾಗ್ದಾನ ಮಾಡಿದರು. ವಾಗ್ದಾನ ಬಂದಾಗ, ನನ್ನ ಹೃದಯದಲ್ಲಿ ಸ್ವಲ್ಪ ಸಮಾಧಾನವಾಯಿತು. ನನ್ನ ಪ್ರಾರ್ಥನೆ ಬದಲಾಯಿತು, ಮತ್ತು ನಾನು ಕೃತಜ್ಞತೆಯಿಂದ ಪ್ರಾರ್ಥಿಸಲು ಪ್ರಾರಂಭಿಸಿದೆ. 

 

ವಾಗ್ದಾನ ಬಂದ ಎರಡನೇ ವರ್ಷ ಏಪ್ರಿಲ್ 2006 ರಲ್ಲಿ ದೇವರು ನನಗೆ ಗರ್ಭಿಣಿಯಾಗಲು ಸಹಾಯ ಮಾಡಿದರು. ಜುಲೈನಲ್ಲಿ, ನನಗೆ ಚಿಕೂನ್‌ಗುನ್ಯಾ ಜ್ವರ ಬಂತು, ಮತ್ತು ನನ್ನ ಮುಖದಿಂದ ಪಾದಗಳವರೆಗೆ ಊತ ಬಂತು. ನನ್ನ ಹೊಟ್ಟೆಯಲ್ಲಿ ಮಗು ಇದ್ದ ಕಾರಣ ವೈದ್ಯರು ನನಗೆ ಚಿಕಿತ್ಸೆ ನೀಡಲು ಹೆದರುತ್ತಿದ್ದರು. ಆದರೆ ಅವರು ಜ್ವರವನ್ನು ಕಡಿಮೆ ಮಾಡಲು ಚಿಕಿತ್ಸೆ ನೀಡಿದರು. ಮೂರು ದಿನಗಳ ನಂತರ, ಜ್ವರ ಕಡಿಮೆಯಾಯಿತು. ನಾನು ಸತತವಾಗಿ ವಾಗ್ದಾನವನ್ನು ಹಿಡಿದು ಪ್ರಾರ್ಥಿಸುವುದನ್ನು ಮುಂದುವರಿಸಿದೆ. ಸೆಪ್ಟೆಂಬರ್‌ನಲ್ಲಿ, ನನಗೆ ಮತ್ತೆ ಜ್ವರ ಬಂತು, ಮತ್ತು ಊತವು ಸಹ ಹಾಗೆಯೇ ಇತ್ತು. ಎರಡು ದಿನಗಳಲ್ಲಿ, ಜ್ವರ ಸರಿಹೋಯಿತು, ಆದರೆ ಮಗುವಿಗೆ ಹೃದಯ ಬಡಿತವಿರಲಿಲ್ಲ. ತಕ್ಷಣ ಸ್ಕ್ಯಾನ್ ಮಾಡಬೇಕೆಂದು ಹೇಳಿದರು. ನಾನು ಸ್ಕ್ಯಾನ್ ಕೋಣೆಗೆ ಹೋದಾಗ, ನನ್ನ ತಾಯಿ ನರ್ಸ್ ಬಳಿ ವಿಚಾರಿಸಿದಾಗ, ಅವರು ಆಘಾತಕ್ಕೊಳಗಾದರು, ಏಕೆಂದರೆ ಅವರು 5 ತಿಂಗಳಲ್ಲಿ ಚಿಕುನ್‌ಗುನ್ಯಾಗೆ ಚಿಕಿತ್ಸೆ ಪಡೆದ ಕಾರಣ ಮಗು ಸತ್ತಿದೆ ಎಂದು ಹೇಳಿದರು. ಆದರೆ ನನ್ನನ್ನು ಪರೀಕ್ಷಿಸಿದ ವೈದ್ಯರು ಮಗು ಚೆನ್ನಾಗಿದೆ ಎಂದು ಹೇಳಿದರು. 

 

ನಾನು ಸತತವಾಗಿ ವಾಗ್ದಾನವನ್ನು ಹಿಡಿದು ಪ್ರಾರ್ಥಿಸುವುದನ್ನು ಮುಂದುವರಿಸಿದೆ. ಡಿಸೆಂಬರ್‌ನಲ್ಲಿ, ನನಗೆ ಶಸ್ತ್ರಚಿಕಿತ್ಸೆ ಮಾಡಿ ಹೆಣ್ಣು ಮಗು ಜನಿಸಿತು. ಆ ಸಮಯದಲ್ಲಿ, ವೈದ್ಯರು ನನ್ನ ಬಳಿ ನಿನ್ನ ಪ್ರಾರ್ಥನೆ ಕೇಳಲ್ಪಟ್ಟಿತು. ಚಿಕುನ್‌ಗುನ್ಯಾ ಬಂದ ಅನೇಕರಿಗೆ ಮಗು ಸತ್ತುಹೋಯಿತು. ಆದರೆ ನಿಮ್ಮ ಮಗು ತುಂಬಾ ಸಕ್ರಿಯ ಮತ್ತು ಅದ್ಭುತವಾಗಿದೆ ಎಂದು ಹೇಳಿದರು. ಆ ಸಮಯದಲ್ಲಿ, ದೇವರು ನನಗೆ ವಾಗ್ದಾನ ಮಾಡಿದಂತೆ ಆರೋಗ್ಯಕರವಾದ ಮಗುವನ್ನು ಕೊಟ್ಟರು ಎಂದು ಭಾವಿಸಿ ಕರ್ತನನ್ನು ಸ್ತುತಿಸಿದೆ. 

 

ಪ್ರಿಯರೇ! ದೇವರು ನಿಮ್ಮ ಜೀವನದಲ್ಲಿಯೂ ಸಹ ವಾಗ್ದಾನ ಮಾಡಿದ್ದರೆ, ಪರಿಸ್ಥಿತಿಯನ್ನು ನೋಡದೆ, ವಾಗ್ದಾನವನ್ನು ಮಾತ್ರ ಹಿಡಿದುಕೊಂಡು ಸತತವಾಗಿ ಪ್ರಾರ್ಥಿಸುವುದನ್ನು ಮುಂದುವರೆಸಿರಿ. ದೇವರು ಅದನ್ನು ನಿಜವಾಗಿಸುವರು ಮತ್ತು ಅದನ್ನು ಸ್ವತಂತ್ರಿಸಿಕೊಳ್ಳಲು ಸಹಾಯ ಮಾಡುತ್ತಾರೆ. ನಮ್ಮ ದೇವರು ತನ್ನ ಮಾತಿನಿಂದ ಹೇಳಿದ್ದನ್ನು ತನ್ನ ಕೈಗಳಿಂದ ಪೂರೈಸುವ ದೇವರಾಗಿದ್ದಾರೆ. ಆದ್ದರಿಂದ, ನಿಮ್ಮನ್ನು ಅತ್ಯಲ್ಪರೆಂದು ಭಾವಿಸಿದವರನ್ನು, ಆಶ್ಚರ್ಯಚಕಿತರನ್ನಾಗಿ ಮಾಡಿ, ದೇವರ ಅದ್ಭುತದ ಬಗ್ಗೆ ತಮ್ಮ ಬಾಯಿಂದ ಮಾತನಾಡುವಂತೆ ಮಾಡಲಿ, ಆಮೆನ್. 

- Mrs. ಅನ್ಬು ಜ್ಯೋತಿ ಸ್ಟಾಲಿನ್ 

 

ಪ್ರಾರ್ಥನಾ ಅಂಶ:

ಯೌವನಸ್ಥರ ಉಜ್ಜೀವನ ಶಿಬಿರಕ್ಕಾಗಿ, ಯೂಟ್ಯೂಬ್, ಆಮೆನ್ ವಿಲೇಜ್ ಟಿವಿಯಲ್ಲಿ ಜಾಹೀರಾತನ್ನು ನೋಡುವ ಎಲ್ಲರೂ ಶಿಬಿರದಲ್ಲಿ ಭಾಗವಹಿಸುವಂತೆ ಶಿಬಿರಕ್ಕಾಗಿ ಕಾರ್ಯ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin