Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.06.2025
Share:

By Village Missionary Movement

Tuesday, 24-Jun-2025

ಧೈನಂದಿನ ಧ್ಯಾನ(Kannada) – 24.06.2025

 

ಆತ್ಮವನ್ನು ನವೀಕರಿಸುವುದು

 

"...ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ" - 2 ಕೊರಿಂಥ. 4:16

 

ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಇರಿಸಿಕೊಳ್ಳಲು ನಾವು ಅನೇಕ ರೀತಿಯ ಕ್ರೀಂಗಳನ್ನು ಬಳಸುತ್ತೇವೆ. ಪ್ರತಿದಿನ 3 ಲೀಟರ್ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿನ ತ್ಯಾಜ್ಯವು ನಿವಾರಣೆಯಾಗುತ್ತದೆ ಮತ್ತು ನಮ್ಮ ದೇಹವು ನೈಸರ್ಗಿಕ ಹೊಳಪನ್ನು ಪಡೆಯುತ್ತದೆ ಎಂದು ನಾವು ನಂಬುತ್ತೇವೆ. ನಾವು ತಿನ್ನುವ ಆಹಾರದಲ್ಲಿ ಹಸಿರು, ತರಕಾರಿ, ಹಣ್ಣುಗಳು, ಮೀನು ಇತ್ಯಾದಿಗಳನ್ನು ಸೇರಿಸುತ್ತೇವೆ. ನಮ್ಮ ಚರ್ಮವನ್ನು ಕಾಪಾಡಿಕೊಳ್ಳಲು ನಾವು ಹೆಸರುಕಾಳು, ಕಡಲೆ ಹಿಟ್ಟು ಮತ್ತು ಎಳ್ಳೆಣ್ಣೆಯನ್ನು ಬಳಸಿ ಸ್ನಾನ ಮಾಡುತ್ತೇವೆ. ಆದರೆ ಇವು ನಮ್ಮ ಚರ್ಮವನ್ನು ತಾತ್ಕಾಲಿಕವಾಗಿ ಮಾತ್ರ ಹೊಳೆಯುವಂತೆ ಮಾಡುತ್ತದೆ.

 

ಪ್ರಾಣ, ಆತ್ಮ, ಶರೀರದೊಂದಿಗೆ ಸೃಷ್ಟಿಸಲ್ಪಟ್ಟಿರುವ ನಾವು ನಮ್ಮ ಆಧ್ಯಾತ್ಮಿಕ ಜೀವನವನ್ನು ಪರಾಂಬರಿಸುವಾಗ ನಾವು ಪಳಪಳ ಎಂದು Bright ಆಗಿ ಇರಲು ಸಾಧ್ಯ. ನಾವು ದೇವರೊಂದಿಗೆ ದೈನಂದಿನ ಸಂಬಂಧವನ್ನು ಹೊಂದಿರುವಾಗ, ಆತನನ್ನು ಸ್ತುತಿಸಿದಾಗ ಮತ್ತು ಆತನ ಮಾತುಗಳನ್ನು ನಂಬಿದಾಗ, ನಾವು ಆಧ್ಯಾತ್ಮಿಕ ಉಲ್ಲಾಸವನ್ನು ಪಡೆಯಬಹುದು. ನಾವು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳು ನಮ್ಮನ್ನು ಆಯಾಸಗೊಳಿಸಬಹುದು. ಆದರೆ, ಅತಿ ಬೇಗನೆ ನೀಗುವುದು ಈ ಹಗುರವಾದ ಸಂಕಟವು ಎಂಬ ವಾಕ್ಯವು ನಮ್ಮನ್ನು ಉಜ್ಜೀವಿಸ ಮಾಡಿ ಸಂತೋಷಪಡಿಸುತ್ತದೆ. ಆದ್ದರಿಂದ, ನಮ್ಮ ಆಂತರಿಕ ಆತ್ಮವು ಉಲ್ಲಾಸಗೊಳ್ಳಲು ಏಕೈಕ ಮಾರ್ಗವೆಂದರೆ ಆತನನ್ನು ಆಶ್ರಯಿಸಿ ಅಪ್ಪಿಕೊಳ್ಳುವುದೇ.

 

ಆದ್ದರಿಂದ ಪ್ರಿಯರೇ! "ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ಅದನ್ನು ನೆರವೇರಿಸುವೆನು" ಎಂದು ಹೇಳುವ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡೋಣ ಮತ್ತು ನಮ್ಮ ಎಲ್ಲಾ ಚಿಂತೆಗಳನ್ನು ಆತ್ಮವಿಶ್ವಾಸದಿಂದ ಅವರಿಗೆ ಒಪ್ಪಿಸೋಣ. ಪವಿತ್ರಾತ್ಮನು ನೀಡುವ ಆತ್ಮದ ಫಲವಾದ ಪ್ರೀತಿ, ಸಂತೋಷ ಮತ್ತು ಸಮಾಧಾನ (ಗಲಾತ್ಯ. 5:22,23) ನನ್ನ ಜೀವನದಲ್ಲಿ ಪ್ರಕಟವಾಗಲಿ ಎಂದು ನಾವು ಪ್ರಾರ್ಥಿಸೋಣ. ಆಗ ನಮ್ಮೊಂದಿಗೆ ವಾಸಿಸುವ ಆತ್ಮನು ನಮ್ಮನ್ನು ಸರಿಪಡಿಸಿ ಉದ್ಧಾರ ಮಾಡುತ್ತಾರೆ. ನಾವು ಕಾಂತಿ ಮತ್ತು ಸೌಂದರ್ಯದಿಂದ ಕಾಣುವಂತೆ ನಮಗೆ ಸಹಾಯ ಮಾಡುತ್ತಾರೆ. ಆದ್ದರಿಂದ ಈ ಸುಧಾರಣೆಯ ವರ್ಷದಲ್ಲಿ, ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ನಾವು ಹೊಳೆಯುತ್ತಿರುವುದನ್ನು ಕಾಣೋಣ, ಆತನು ಪ್ರತಿದಿನ ನಮ್ಮನ್ನು ನವೀಕರಿಸಲು ಅನುವು ಮಾಡಿಕೊಡೋಣ. ನಮ್ಮನ್ನು ಹೊಳೆಯುವಂತೆ ಮಾಡುವ ದೇವರಿಗೆ ನಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡೋಣ. ಕರ್ತನು ಸ್ವತಃ ನಮ್ಮನ್ನು ಕೈ ಹಿಡಿದು ಮುನ್ನಡೆಸಲಿ! ಆಮೆನ್

- Mrs. ಬ್ಯೂಲಾ

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಪ್ರಾರ್ಥನಾ ಗೋಪುರ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin