Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.05.2021
Share:

By Village Missionary Movement

Monday, 24-May-2021

ಧೈನಂದಿನ ಧ್ಯಾನ(Kannada) – 24.05.2021

ಪರಿಚಯ ಮಾಡೋಣ

"...ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ?" - ರೋಮಾ 10:14

ಸಿನಿಮಾ ಹೀರೋಗಳನ್ನು Roll model ಗಳಾಗಿ ಮಾಡಿಕೊಂಡು ಜಾಲಿಯಾಗಿ ಜೀವಿಸುತ್ತಿದ್ದನು ಒಬ್ಬ ಯುವಕ. ಲೋಕದ ಸುಳ್ಳಿನ ಮಾಯೆಯನ್ನು ಹಿಂಬಾಲಿಸಿ ಅವುಗಳೇ ತನ್ನ ಜೀವನದ ಸಂತೋಷವೆಂದು, ಇವುಗಳೇ ಜೀವನವನ್ನು ಮುಂದಿನ ಹಂತಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಅವನು ಸ್ಥಿರವಾಗಿ ನಂಬಿದ್ದನು. ಕಾಲೇಜಿನಲ್ಲಿ ಓದುವಾಗ ಅವನೊಂದಿಗೆ ಓದಿದ ಅವನ ಸ್ನೇಹಿತ,  "ನೀನು ಹುಡುಕಿ ಹೋಗುತ್ತಿರುವುದೆಲ್ಲ ಮಾಯೆಯೆ! ಎಂದಿಗೂ ಬದಲಾಗದ ಯೇಸುವನ್ನು ಹುಡುಕು ಅವರೇ ನಿರಂತರ! ಎಂದು ಹೇಳಿದನು. ಆದರೆ ಆ ಯುವಕನು ಪ್ರಾರಂಭದಲ್ಲಿ ಸ್ನೇಹಿತನನ್ನು ಗೇಲಿಮಾಡಿ ಯೇಸುವನ್ನು ತ್ಯಜಿಸಿದನು. ಆದರೂ, ಬಿಡದೆ ಯೇಸುವಿನ ಪ್ರೀತಿಯನ್ನು ಹೇಳುತ್ತಲೇ ಇದ್ದನು. ಒಂದು ದಿನ ಆ ಯುವಕನು, ಒಂದು ಇಕ್ಕಟ್ಟಾದ ಪರಿಸ್ಥಿತಿಯಲ್ಲಿ ಇವನು ಹೇಳುವುದು ನಿಜವಿರಬಹುದಾ ಎಂದು ನೆನೆಸಿ, ದೇವರನ್ನು ನೋಡಿ "ಯೇಸುವೆ ನೀವೇ ನಿಜವಾದ ದೇವರಾಗಿದ್ದರೆ ನಿಮ್ಮನ್ನು ತೋರಿಸಿರಿ" ಎಂದು ಪ್ರಾರ್ಥಿಸಿದನು. ಅಂದು ರಾತ್ರಿಯೇ ದೇವರು ತನ್ನನ್ನು ಜೀವಂತವಾಗಿ ಯುವಕನ ಕನಸಿನಲ್ಲಿ ತೋರಿಸಿಕೊಂಡರು. ನಂತರ ಅವನು ದೇವರನ್ನು ಸಂತೋಷದಿಂದ ಅಂಗೀಕರಿಸಿ ಪಾಡುಗಳು, ಹೋರಾಟಗಳು ಬಂದರು ದೇವರಿಗಾಗಿ ವೈರಾಗ್ಯದಿಂದ ನಿಂತನು. ನಂತರ ದೇವರ ಕರೆಯುವಿಕೆ ಯನ್ನು ಪಡೆದು ಪೂರ್ಣ ಸಮಯ ಸೇವಕನಾಗಿ ಇಂದಿಗೂ ಸೇವೆ ಮಾಡುತ್ತಲೇ ಇದ್ದಾರೆ.

ಅಪೊಸ್ತಲನಾದ ಫಿಲಿಪ್ಪನು ತನಗೆ ತಿಳಿದ ವ್ಯಕ್ತಿಯಾಗಿದ್ದ ನತಾನಿಯೇಲ್ ಎಂಬವರನ್ನು ಯೇಸುವಿಗೆ ಪರಿಚಯ ಮಾಡಿಕೊಟ್ಟರು. ನತಾನಿಯೇಲ್ ಯೇಸುವಿನ ಬಳಿ ತನಗಿದ್ದ ಪ್ರಶ್ನೆಗಳನ್ನೆಲ್ಲ ಒಂದು ಚಿಕ್ಕ ಮಗುವಿನ ಹಾಗೆ ಕೇಳಿ ತಿಳಿದುಕೊಂಡರು. ಯೇಸುವಿನ ಬಗ್ಗೆ ತನ್ನ ಮನಸ್ಸಿನಲ್ಲಿದ್ದ ಎಲ್ಲಾ ಪ್ರಶ್ನೆಗಳಿಗೂ ಗೊಂದಲಗಳಿಗೂ ಸ್ಪಷ್ಟವಾದ ಉತ್ತರ ಸಿಕ್ಕಿತು. ಕೊನೆಗೆ ಅವರು ಯೇಸುವನ್ನು ದೇವಕುಮಾರನೆಂದು ಹೇಳಿ ಅವರನ್ನು ನಂಬಿದರು. ಇದಕ್ಕೆ ಮೊಟ್ಟಮೊದಲು ಆಯುಧವಾಗಿ ದೇವರಿಂದ ಉಪಯೋಗಿಸಲ್ಪಟ್ಟ ಪಾತ್ರೆಯೇ  "ಫಿಲಿಪ್ಪನು" 

ಪ್ರಿಯರೇ! ಇಂದಿಗೂ ನಮ್ಮ ಸುತ್ತಲಿರುವ ಜನರಿಗೆ ಯೇಸುವಿನ ಬಗ್ಗೆ ತಿಳುವಳಿಕೆ ಇಲ್ಲದೆ, ಪ್ರಶ್ನೆ, ಗೊಂದಲ ಇದ್ದೇ ಇರುತ್ತದೆ. ದೇವರು ನಮ್ಮನ್ನೇ ಅವರಿಗೆ ಬೆಳಕು, ಉತ್ತರ, ವಿವರಣೆಯಾಗಿ ಇಟ್ಟಿದ್ದಾರೆ. ಮೊದಲು ಯೇಸುವನ್ನು ಅವರಿಗೆ ಪರಿಚಯ ಮಾಡೋಣ. ಒಂದು ವೇಳೆ ಅವರು ಇನ್ನೂ ನಮ್ಮನ್ನು ಗಾಯಪಡಿಸಿ, ಗೇಲಿ ಮಾಡಿ, ಯೇಸುವನ್ನು ಅಂಗೀಕರಿಸದೆ ಹೋದರೂ ಕೂಡ, ಹೇಗೋ ಅವರ ಜೀವನದಲ್ಲಿ ಖಂಡಿತವಾಗಿ ಯೇಸು ಅವರಿಗೆ ಬೇಕಾಗುತ್ತಾರೆ. ಆಗ ನೀವು ಯಾವತ್ತೋ ಒಂದು ದಿನ ಹಂಚಿಕೊಂಡ ಯೇಸುವಿನ ಪ್ರೀತಿ ಅವರಿಗೆ ಸಹಾಯ ಮಾಡುತ್ತದೆ. ಆಮೆನ್.
-    S. ಮನೋಜ್ ಕುಮಾರ್

ಪ್ರಾರ್ಥನಾ ಅಂಶ:-
ಒಂದೊಂದು ದಿನವೂ ದೈನಂದಿನ ಧ್ಯಾನ ಸಂದೇಶವನ್ನು WhatsApp, Twitter, email, Facebook ನ ಮೂಲಕ ಓದುತ್ತಾ ಕೇಳುತ್ತಾ ಉಪಯೋಗ ಹೊಂದುತ್ತಿರುವ ಜನರು ಆಶೀರ್ವದಿಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş jojobet giriş holiganbet güncel giriş holiganbet giriş sahabet onwin casibom giriş casibom casibom giriş casibom matbet matbet giriş casibom casibom giriş amgbahis amgbahis giriş casibom casibom giriş jojobet jojobet giriş perabet perabet giriş holiganbet holiganbet giriş matbet matbet giriş superbetin superbetin giriş supertotobet supertotobet giriş superbetin superbetin giriş supertotobet supertotobet giriş imajbet imajbet giriş perabet perabet giriş coinbar coinbar giriş klasbahis klasbahis giriş ngsbahis ngsbahis giriş matbet matbet giriş mavibet mavibet giriş nakitbahis nakitbahis giriş marsbahis marsbahis giriş interbahis interbahis giriş mariobet mariobet giriş betpas betpas giriş artemisbet artemisbet giriş betsmove betsmove giriş restbet restbet giriş egebet egebet giriş https://yourfilterconnection.com/ grandpashabet