Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.12.2024
Share:

By Village Missionary Movement

Monday, 16-Dec-2024

ಧೈನಂದಿನ ಧ್ಯಾನ(Kannada) – 16.12.2024

 

ಗೊಂದಲವನ್ನು ಸರಿಮಾಡುವ ದೇವರು 

 

"…ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ - ಸುಮ್ಮನಿರು, ಮೊರೆಯಬೇಡ ಎಂದು ಅಪ್ಪಣೆಕೊಟ್ಟನು.." - ಮಾರ್ಕ 4:39

  

ಅನೇಕ ಜನರು ವಿಮಾನಗಳಲ್ಲಿ ಎತ್ತರದಲ್ಲಿ ಪ್ರಯಾಣಿಸುತ್ತಿದ್ದರು. ಆಗ ದಿಢೀರನೆ ಸಂಭವಿಸಿದ ಗೊಂದಲದ ನಿಮಿತ್ತವಾಗಿ ಹತೋಟಿ ತಪ್ಪಿ ಹಾರಿತು. ಎಲ್ಲಾ ಪ್ರಯಾಣಿಕರು ಭಯದಿಂದ ಕಿರುಚಿದರು. ಅವರು ತಮಗೆ ತಿಳಿದಿರುವಂತೆಲ್ಲಾ ಪ್ರಾರ್ಥಿಸಲು ಪ್ರಾರಂಭಿಸಿದರು. ಆದರೆ ಒಬ್ಬಳು ಪುಟ್ಟ ಹುಡುಗಿ ಮಾತ್ರ ಯಾವುದೇ ಉದ್ವೇಗವಿಲ್ಲದೆ ತನ್ನ ಆಟಿಕೆಯೊಂದಿಗೆ ಆಟವಾಡುತ್ತಿದ್ದಳು. ಅವಳ ಜೊತೆಗಿದ್ದ ಒಬ್ಬ ಪ್ರಯಾಣಿಕ ಅವಳನ್ನು ಕೇಳಿದನು, ಮಗಳೇ! ನಿನಗೆ ಭಯವಾಗುತ್ತಿಲ್ಲವೇ? ಎಂದು. ನಾನೇಕೆ ಹೆದರಬೇಕು? ನನ್ನ ತಂದೆಯೇ ಈ ವಿಮಾನದ ಪೈಲಟ್, ಅವರು ನಮ್ಮನ್ನು ಸುರಕ್ಷಿತವಾಗಿ ನಮ್ಮ ಸ್ಥಳಕ್ಕೆ ಕರೆದೊಯ್ಯುತ್ತಾರೆ ಎಂದು ಉತ್ತರಿಸಿದಳು.

  

ಲೌಕಿಕ ತಂದೆಯ ಮೇಲೆಯೇ ನಮಗೆ ಇಷ್ಟೊಂದು ನಂಬಿಕೆಯಿದೆ. ಆದರೆ ನಮ್ಮನ್ನು ಸೃಷ್ಟಿಸಿದ ದೇವರನ್ನು ನಂಬುವುದು ನಮಗೆ ತುಂಬಾ ಕಷ್ಟದ ಕೆಲಸವಾಗಿದೆ. ಅಂದು, ಯೇಸುತನ್ನ ಶಿಷ್ಯರಿಗೆ, "ಆಚೆ ದಡಕ್ಕೆ ಹೋಗೋಣ ಬನ್ನಿ" ಎಂದು ಹೇಳಿ ದೋಣಿ ಹತ್ತಿದರು. (ಮಾರ್ಕ 4:35). ಆ ಸಮಯದಲ್ಲಿ ಬಲವಾದ ಸುಂಟರಗಾಳಿ ಎದ್ದಿತು ಮತ್ತು ದೋಣಿಯು ಅಲೆಗಳಿಂದ ತುಂಬಿತ್ತು. ಯೇಸು ದೋಣಿಯ ಹಿಂಭಾಗದಲ್ಲಿ ತಲೆಗಿಂಬನ್ನು ಒರಗಿ ನಿದ್ದೆ ಮಾಡುತ್ತಿದ್ದನು. ಆ ಸಮಯದಲ್ಲಿ ಶಿಷ್ಯರು ಯೇಸುಕ್ರಿಸ್ತನ ಜೀವ ಕಂಪಿಸುವ ಪ್ರಶ್ನೆಯನ್ನು ಕೇಳಿದರು. "ಗುರುವೇ, ನಾವು ಮುಳುಗಿಹೋಗುವದರಲ್ಲಿ ನಿನಗೆ ಚಿಂತೆಯಿಲ್ಲವೇ? ಎಂದು, ಹತ್ತಿರದಿಂದ ಆತನು ಮಾಡಿದ ಅದ್ಭುತಗಳನ್ನು ನೋಡಿದವರು, ಆತನನ್ನು ನಂಬದೆ ಇಂತಹ ಪ್ರಶ್ನೆಯನ್ನು ಕೇಳಿದರು, ಯೇಸು ಎದ್ದು ಗಾಳಿಯನ್ನು ಸಮುದ್ರವನ್ನು ಗದರಿಸಿ ಶಾಂತಗೊಳಿಸಿದರು.

 

ನಾವು ಸಹ ಆಗಾಗ್ಗೆ ದೇವರಿಗೆ ಇದೇ ಪ್ರಶ್ನೆಯನ್ನು ಕೇಳುತ್ತೇವೆ. ಆದರೆ ಯೇಸು ಕ್ರಿಸ್ತನು ಕೋಪಗೊಳ್ಳದೆ, "ಯಾಕೆ ಭಯಪಡುತ್ತೀರ?" ಎಂದೇ ಕೇಳುತ್ತಾರೆ. ನಮ್ಮ ಜೀವನ ಎಂಬ ದೋಣಿಯಲ್ಲಿ ಕರ್ತನಾದ ಯೇಸು ಕ್ರಿಸ್ತನು ನಮ್ಮೊಂದಿಗೆ ಪ್ರಯಾಣಿಸುತ್ತಿದ್ದಾರೆ ಎಂದು ನಾವು ನಂಬಬೇಕು. ನಾವು ಅವರ ತೋಳುಗಳಲ್ಲಿದ್ದಾಗ ಚಂಡಮಾರುತದ ಮಧ್ಯದಲ್ಲಿಯೂ ನಾವು ಶಾಂತಿಯಿಂದ ಇರಬಹುದು. ನನ್ನ ದೇವರು ನನ್ನನ್ನು ಕಾಪಾಡುತ್ತಾರೆ ಎಂಬ ನಂಬಿಕೆಯೊಂದಿಗೆ ನಾವು ನಮ್ಮ ಜೀವನ ಪ್ರಯಾಣವನ್ನು ಮುಂದುವರಿಸೋಣ. ಪರಿಸ್ಥಿತಿಗಳನ್ನು ಕಂಡು, ಕೆಲವು ಬಾರಿ ನಮ್ಮ ಸ್ಥಿತಿಯನ್ನು ಮನದಲ್ಲಿಟ್ಟುಕೊಂಡು ಚಿಂತಿಸಬೇಡಿ. ನಂಬಿದರೆ ಸಾಕು ದೊಡ್ಡ ದೊಡ್ಡ ಗೊಂದಲಗಳನ್ನೂ ಅಡಗಿಸುವಂತಹ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡುತ್ತಾರೆ.

- Mrs. ಶೀಲಾ ಜಾನ್

 

ಪ್ರಾರ್ಥನಾ ಅಂಶ:

ಪ್ರತಿ ರಾಜ್ಯದಲ್ಲಿ 500 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş yakabet yakabet giriş yakabet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş dumanbet dumanbet giriş dumanbet güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş