Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.05.2021
Share:

By Village Missionary Movement

Tuesday, 04-May-2021

ಧೈನಂದಿನ ಧ್ಯಾನ(Kannada) – 04.05.2021

ಮಾಸ್ಕ್! .... ಕಡ್ಡಾಯ!

 "....ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ” - ಎಫೆಸದವರಿಗೆ 6:11

ಈ ಇಡೀ ಜಗತ್ತು ಕರೋನದೊಂದಿಗೆ ಹೋರಾಡುತ್ತಿದೆ.  "ಮಾಸ್ಕ್ ಧರಿಸುವುದು ಬಹಳ ಮುಖ್ಯ" ಎಂಬ ಪದಗಳನ್ನು ಕೇಳದ ಮೊಬೈಲ್ ಫೋನೇ ಇಲ್ಲ.  ವಿಶ್ವ ಇತಿಹಾಸದಲ್ಲಿಯೇ ಕ್ರಾಂತಿಯುಂಟು ಮಾಡಿದ ಈ ಕರೋನದ 2 ನೇ ಅಲೆಯು ಪ್ರಸ್ತುತ ಜಗತ್ತನ್ನು ವ್ಯಾಪಿಸುತ್ತಿದೆ.  ವೈದ್ಯರು, ಸರ್ಕಾರ ಪದೇ ಪದೇ ಒತ್ತಾಯಿಸುತ್ತಿರುವ ಒಂದು ಕಾರ್ಯ ಮಾಸ್ಕ್ ಧರಿಸಿ.  ಇದು ನಮಗೆ ಭದ್ರತೆಯನ್ನು ನೀಡುತ್ತದೆ ಮತ್ತು ನಮ್ಮ ಸುತ್ತಮುತ್ತಲಿನವರಿಗೆ ಭದ್ರತೆಯನ್ನು ನೀಡುತ್ತದೆ.  ಇನ್ನೊಬ್ಬ ವ್ಯಕ್ತಿಯೊಂದಿಗೆ ನೇರ ಸಂಪರ್ಕದಲ್ಲಿರಲಿ ಅಥವಾ ಹೊರಗಡೆ ಇರಲಿ, ಪ್ರತಿದಿನ ಮಾಸ್ಕ್ ಧರಿಸುವುದು ಮುಖ್ಯ.  ನಾವು ಕರೋನದ ವಿರುದ್ಧ ಹೋರಾಡಬೇಕಾದರೆ ನಾವು ಇದನ್ನು ಮಾಡಲೇ ಬೇಕು.

ಪರಿಶುದ್ಧ ಗ್ರಂಥವು ಮಾನವಕುಲ ಎದುರಿಸುತ್ತಿರುವ ಈ ಹೋರಾಟದ ಬಗ್ಗೆ ಹೇಳುತ್ತಿದೆ.  ಅದು ಆಕಾಶ ಮಂಡಲದಲ್ಲಿರುವ ಸೈನ್ಯದೊಂದಿಗಿರುವ ಹೋರಾಟ.  ಇದನ್ನು ಪ್ರತಿಯೊಬ್ಬ ಕ್ರೈಸ್ತನು ಎದುರಿಸಲೇಬೇಕಾದ ಹೋರಾಟ ಸೈತಾನನ ತಂತ್ರಗಳೊಂದಿಗೆ ನಾವು ಎದುರಿಸಿ ನಿಲ್ಲಬೇಕಾದ ಕಾಲವಿದು. ಈ ಆಧ್ಯಾತ್ಮಿಕ ಹೋರಾಟದಲ್ಲಿ ನಾವು ನಮ್ಮನ್ನೂ ರಕ್ಷಿಸಿಕೊಳ್ಳಬೇಕು.  ಅದಕ್ಕಾಗಿ ನಾವು ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು, ನೀತಿಯೆಂಬ ವಜ್ರಕವಚವನ್ನು ಧರಿಸಿಕೊಂಡು, ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು, ನಂಬಿಕೆಯೆಂಬ ಗುರಾಣಿಯನ್ನು ಹಿಡಿದು, ರಕ್ಷಣೆ ಎಂಬ ಶಿರಸ್ತ್ರಾಣವನ್ನು, ದೇವರ ವಾಕ್ಯವೆಂಬ ಆತ್ಮದ ಖಡ್ಗವಾದ ದೇವರ ಸರ್ವಾಯುಧಗಳನ್ನು ಧರಿಸಿಕೊಂಡು ಎಚ್ಚರಿಕೆಯಿಂದ ಪ್ರಾರ್ಥಿಸಬೇಕು.  ಆಗ ನಾವು ರಕ್ಷಿಸಲ್ಪಡುತ್ತೇವೆ.

ಇದನ್ನು ಓದುತ್ತಿರುವ ಸ್ನೇಹಿತರೇ!  ಕರೋನದ ವಿರುದ್ಧದ ಹೋರಾಟಕ್ಕಿಂತ, ನಮ್ಮೊಳಗಿರುವ ಈ ಹೋರಾಟವು ಬಹಳ ಮುಖ್ಯವಾಗಿದೆ.  ಇದರಲ್ಲಿ ನಾವು ವಿಫಲವಾದರೆ ನಾವು ಜೀವನದಲ್ಲಿ ಸಮಾಧಾನ, ನೆಮ್ಮದಿಯಂತಹ ಕಾರ್ಯಗಳನ್ನು ಕಳೆದುಕೊಳ್ಳುತ್ತೇವೆ.  ಮಾಸ್ಕ್ ನ್ನು ಧರಿಸುವುದು ಎಷ್ಟು ಮುಖ್ಯವೋ, ಅದಕ್ಕಿಂತ ಮುಖ್ಯವಾದದ್ದು ಮೇಲ್ಕಂಡ ಕಾರ್ಯಗಳನ್ನು ನಾವು ಅನುದಿನವು ಧರಿಸಿಕೊಳ್ಳುವುದು.  ನಮ್ಮ ಶಾರೀರಿಕ ಮನುಷ್ಯನನ್ನು ರಕ್ಷಿಸಲು ನಾವು ಮಾಸ್ಕ್ ಗಳನ್ನು ಧರಿಸುತ್ತೇವೆ;  ಆಧ್ಯಾತ್ಮಿಕ ಮನುಷ್ಯನನ್ನು ರಕ್ಷಿಸಲು ಸರ್ವಾಯುಧಗಳನ್ನು ಧರಿಸಿಕೊಂಡು ಸೈತಾನನ ತಂತ್ರಗಳೊಂದಿಗೆ ಅದರ ಸೈನ್ಯ ಗಳೊಂದಿಗೆ ಪ್ರಾರ್ಥನೆಯಲ್ಲಿ ಹೋರಾಡೋಣ. ಗೆಲುವು ಖಂಡಿತ!
-    T.  ಶಂಕರ್ ರಾಜ್

ಪ್ರಾರ್ಥನಾ ಅಂಶ:-
ನಮ್ಮ ಮಿಷನರಿಗಳ ಮಕ್ಕಳ ಶೈಕ್ಷಣಿಕ ಧನಸಹಾಯ ಅಗತ್ಯಗಳಿಗಾಗಿ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet jojobet jojobet jojobet jojobet holiganbet palacebet holiganbet romabet teosbet betgit cratosroyalbet cratosroyalbet gameofbet