Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 02.05.2021 (Kids Special)
Share:

By Village Missionary Movement

Sunday, 02-May-2021

ಧೈನಂದಿನ ಧ್ಯಾನ(Kannada) – 02.05.2021 (Kids Special)

ಸ್ಪೆಟರ್ ನ ಬೆಲೆ ಎಷ್ಟು?

"ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು" - 2 ಕೊರಿಂಥ 9:7

ಹಾಯ್ ಪುಟಾಣಿಗಳೇ ಹೇಗಿದ್ದೀರಾ, ಇಂದು Church ಗೆ ಹೋಗಿದ್ರಾ? Sunday school ಎಲ್ಲಾ attend ಮಾಡುದ್ರಾ? ಜಾಲಿಯಾಗಿತ್ತಾ, ನಿಮ್ಮಂತೆಯೇ ಐಸಾಕ್ ಎಂಬ ತಮ್ಮ ಕೂಡ Church ಗೆ ಹೋದನು. church ನಲ್ಲಿ pastor ಕೊಟ್ಟ ಸಂದೇಶವನ್ನು ಗಮನವಿಟ್ಟು ಕೇಳಿದನು.  message ಕೊಟ್ಟರು, ಅದು ಮಾತ್ರವಲ್ಲದೆ ಪಕ್ಕದ ಊರಿನಲ್ಲಿರುವ ವೃದ್ಧಾಶ್ರಮಕ್ಕೆ ಹೋಗಿ ಅಲ್ಲಿರುವ ಎಲ್ಲಾ ವೃದ್ಧರಿಗೆ ಹೊದ್ದುಕೊಳ್ಳಲು 200 ಬೆಡ್ ಶೀಟ್ ಗಳನ್ನು ನಮ್ಮ ಸಭೆಯಿಂದ ತೆಗೆದುಕೊಡೋಣ ಎಂದು ನೆನೆಸುತ್ತೇನೆ. ಇಷ್ಟ ಇರುವವರು ನೀವು ಕೂಡ ಸಹಾಯ ಮಾಡಬಹುದು ಎಂದು ಹೇಳಿ ಒಂದು ದೊಡ್ಡ ಕಾಟನ್ ಬಾಕ್ಸ್ ಅನ್ನು ಮುಂದೆ ತಂದಿಟ್ಟರು.

ಸಭೆಯ ಮಕ್ಕಳು ತಮ್ಮ ಬಳಿ ಇದ್ದ ಹಣವನ್ನು ಆ ಬಾಕ್ಸ್ ನಲ್ಲಿ ಹಾಕಿದರು. ಕೆಲವರು ಚಿಲ್ಲರೆ ಪೈಸೆಗಳನ್ನು ಹುಡುಕಿ ಹಾಕಿದರು. ಐಸಾಕ್ ಮಾತ್ರ ಇದೆಲ್ಲವನ್ನು ನೋಡುತ್ತಲೇ ಇದ್ದನು. ನನ್ನ ಬಳಿ ಕೊಡುವುದಕ್ಕೆ ಏನೂ ಇಲ್ಲವೇ ಎಂಬ ವೇದನೆ ಅವನೊಳಗೆ ಉಂಟಾಯಿತು. ಯೋಚಿಸುತ್ತಲೇ ಮನೆಗೆ ಹೋದನು. ಕೆಲವು ದಿನಗಳ ಮುಂಚೆ ತಂದೆ ತನಗೆ ತೆಗೆದುಕೊಟ್ಟಿದ್ದ ಸ್ವೆಟರ್ ನ್ನು ತೆಗೆದುಕೊಂಡು ಯೇಸಪ್ಪನ ಬಳಿ,  " ಯೇಸಪ್ಪಾ, ನನ್ನ ಬಳಿ ಇರುವ ಹೊಸದು ಇದು ಮಾತ್ರವೇ" ಎಂದು ಹೇಳಿಬಿಟ್ಟು, ಅದನ್ನು ಸೇವಕರ ಬಳಿ ಕೊಟ್ಟು,  "ಇದನ್ನು ಯಾರಾದರೂ ತಾತ, ಅಜ್ಜಿಗೆ ಕೊಡಿ, ನನಗೆ ಯೇಸಪ್ಪ ಖಂಡಿತವಾಗಿ ಮತ್ತೊಂದನ್ನು ಕೊಡುತ್ತಾರೆ"  ಎಂದು ಸಂತೋಷದಿಂದ ಹೇಳಿದನು. ಸಭೆಯಲ್ಲಿ ಕೆಲವರು ಅವನನ್ನು ನೋಡಿ ನಕ್ಕರು. ಅಲ್ಲಿ ಒಂದು uncle ಮಾತ್ರ ಸ್ವೆಟರ್ ನ್ನು ನಾನು ಸಾವಿರ ರೂಪಾಯಿಗಳಿಗೆ ಹರಾಜಿಗೆ ಇಡುತ್ತೇನೆ ಎಂದರು. ಅದನ್ನು ಸತತವಾಗಿ ಹಾಗೆಯೇ ಮುಂದುವರಿಸುತ್ತಾ 2000, 3000 ಎಂದು ಹರಾಜು ಕೂಗುತ್ತಲೇ ಇದ್ದರು. ಅದರಲ್ಲಿ ಒಬ್ಬ ಡಾಕ್ಟರ್ ಒಂದು ಲಕ್ಷ ರೂಪಾಯಿಗಳಿಗೆ ಆ ಸ್ವೆಟರ್ ನ್ನು ಹರಾಜಿಗೆ ತೆಗೆದುಕೊಂಡರು. Check ನ್ನು ಸೇವಕರ ಬಳಿ ಕೊಟ್ಟುಬಿಟ್ಟು ಸ್ವೆಟರ್ ನ್ನು ಐಸಾಕ್ ಗೆ ಪ್ರೀತಿಯ ಕಾಣಿಕೆಯಾಗಿ ಕೊಟ್ಟರು. ವೃದ್ಧಾಶ್ರಮಕ್ಕೆ 200 ಬೆಡ್ ಶೀಟ್ ಗಳನ್ನು, ದಿಂಬುಗಳನ್ನು, ನೈಟಿ, ಲುಂಗಿ, ಶರ್ಟ್ ಗಳು ತೆಗೆದುಕೊಂಡು ಇನ್ನೂ  ಎಪ್ಪತ್ತು ಸಾವಿರ ರೂಪಾಯಿಗಳು ಉಳಿಯಿತು. ಇದನ್ನು ಏನು ಮಾಡೋಣ ಎಂದು ಯೋಚಿಸಿದ ಸಭೆ ಮಕ್ಕಳು, ಸೇವಕರು ಐಸಾಕ್ ಕಷ್ಟಪಡುವ ಕುಟುಂಬದಲ್ಲಿ ಇದ್ದರೂ ಅವನಿಗಿರುವ ಕೊಡುವಂತಹ ಒಳ್ಳೆಯ ಗುಣವನ್ನು ಹೊಗಳಿ, ಈ ಎಪ್ಪತ್ತು ಸಾವಿರಕ್ಕೆ 1 ರೂಮ್, ಬಚ್ಚಲು ಮನೆ, ಟಾಯ್ಲೆಟ್ ಕಟ್ಟಿಕೊಡಲು ತೀರ್ಮಾನಿಸಿದರು, ಅಷ್ಟು ಮಾತ್ರವಲ್ಲದೆ ಒಂದು building ಕಾಂಟ್ರಾಕ್ಟರ್ ನನ್ನು ಕರೆದುಕೊಂಡು ಬಂದು ಆ ಎಪ್ಪತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಇದಕ್ಕಿಂತ ಹೆಚ್ಚು ಖರ್ಚಾದರೆ ಅದನ್ನು ನಾನೇ ಕೊಡುತ್ತೇನೆ ಎಂದರು.

ಪ್ರೀತಿಯ ಪುಟ್ಟ ತಮ್ಮ ತಂಗಿ, ಈ ಪುಟ್ಟ ತಮ್ಮನ ಹಾಗೆ ನೀನು ಉತ್ಸಾಹದಿಂದ ಕೊಡುವಾಗ ಯೇಸಪ್ಪಾ ನಿನಗೂ ಹೆಚ್ಚಾಗಿ ತಿರುಗಿಸಿ ಕೊಡುತ್ತಾರೆ.
-    Mrs. ಜಾಸ್ಮಿನ್ ಪಾಲ್   ಪಾಂಡಿದೊರೈ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al holiganbet giriş matbet holiganbet holiganbet giriş casibom giriş casibom casibom giriş casibom matbet matbet giriş imajbet imajbet giriş perabet perabet giriş coinbar coinbar giriş klasbahis klasbahis giriş supertotobet giriş supertotobet jojobet giriş jojobet casibom casibom giriş jojobet giriş jojobet interbahis interbahis giriş mariobet mariobet giriş betpas betpas giriş artemisbet artemisbet giriş marsbahis giriş marsbahis restbet restbet giriş egebet egebet giriş Hiltonbet Hiltonbet giriş jojobet alobet alobet giriş betcio betcio giriş grandpashabet grandpashabet giriş superbetin superbetin giriş perabet perabet giriş pashagaming tarafbet editörbet perabet perabet giriş grandbetting hitbet xslot betkom giriş betkanyon giriş perabet perabet giriş Hiltonbet Hiltonbet giriş grandpashabet grandpashabet giriş grandpashabet güncel giriş grandpashabet grandpashabet giriş grandpashabet giriş güncel jojobet jojobet giriş holiganbet holiganbet giriş casibom casibom giriş jojobet jojobet giriş alobet alobet giriş marsbahis marsbahis giriş milanobet jojobet grandpashabet jojobet casinoroyal jojobet holiganbet ibizabet holiganbet amkbet sonbahis betgit cratosroyalbet cratosroyalbet tlcasino