Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.07.2024
Share:

By Village Missionary Movement

Sunday, 28-Jul-2024

ಧೈನಂದಿನ ಧ್ಯಾನ(Kannada) – 28.07.2024

 

"ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ" - ಕೊಲೊಸ್ಸೆ 3:2

 

ಹಾಯ್ ಪುಟಾಣಿಗಳೇ, ನೀವೆಲ್ಲಾ ಹೇಗಿದ್ದೀರಾ? ನಿಮಗೆ ಮತ್ತೊಬ್ಬರಿಂದ ತೆಗೆದುಕೊಳ್ಳೋದು ಅಂದ್ರೆ ಇಷ್ಟಾನಾ? ಮತ್ತೊಬ್ಬರಿಗೆ ಕೊಡೋದು ಅಂದ್ರೆ ಇಷ್ಟಾನಾ? ತೆಗೆದುಕೊಳ್ಳೋದು ಅಂತಾ ನೀವು ಹೇಳ್ತಿರೋದು ಕೇಳುತ್ತಿದೆ. ನಾವು ಮತ್ತೊಬ್ಬರ ಸಂತೋಷವನ್ನು ಹುಡುಕುವುದು ದೇವರಿಗೆ ತುಂಬಾ ಇಷ್ಟ. ಒಬ್ಬ ಮನುಷ್ಯನು ತನ್ನ ತ್ಯಾಗದಿಂದ ಹೇಗೆ ಒಂದು ನಗರವನ್ನೇ ನಿರ್ಮಿಸಿದನು ಎಂಬ ನಿಜವಾದ ಕಥೆಯನ್ನು ಕೇಳೋಣ್ವಾ?

 

ಪೋರ್ಚುಗೀಸ್ ವ್ಯಾಪಾರಿ ಸಾಯರ್ 1800 ರ ದಶಕದಲ್ಲಿ ಭಾರತದಲ್ಲಿ ವ್ಯಾಪಾರ ಮಾಡುತ್ತಿದ್ದ. ಇವರು ಯೇಸು ಕ್ರಿಸ್ತನನ್ನು ತಿಳಿದಿರುವ ಕಾರಣ, ಇವರು ನೋಡಿದವರೆಲ್ಲರಿಗೂ ಯೇಸುವಿನ ಪ್ರೀತಿಯ ಬಗ್ಗೆ ಹೇಳುತ್ತಿದ್ದರು. ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. 1810 ರಲ್ಲಿ ಇದುವರೆಗೂ ನಡೆಯದಿರುವ ಏನೋ ಒಂದು ಕಾರ್ಯ ನಡೆಯಿತು. ಅದು ಏನು ಅಂತಾ ತಾನೇ ಯೋಚಿಸುತ್ತಾ ಇದ್ದೀರ. ಯೇಸಪ್ಪನನ್ನು ಸ್ವೀಕರಿಸಿದವರನ್ನು ಊರಿನಿಂದ ದೂರ ತಳ್ಳುವುದು, ಅವರನ್ನು ಹಿಂಸಿಸುವುದು ಹೀಗೆ ಅನೇಕ ತೊಂದರೆಗಳನ್ನು ಮಾಡಿದರು. ಇದರಿಂದಾಗಿ ಕೆಲವರು ಯೇಸುವನ್ನು ತಿರಸ್ಕರಿಸಿದರು. ಇನ್ನು ಕೆಲವರು ಬೇರೆಡೆಗೆ ತೆರಳಿದರು. ಇಂದಿಗೂ ಈ ರೀತಿ ನರಳುವವರಿದ್ದಾರೆ. ಪುಟಾಣಿಗಳೇ! ನೀವು ಇಂತಹ ಜನರಿಗಾಗಿ ಪ್ರಾರ್ಥಿಸಲು ಮರೆಯಬಾರದು.

  

ಈ ಸ್ಥಿತಿಯನ್ನು ಕಂಡ ಸಾಯರ್ ತಮ್ಮ ಸ್ವಂತ ಹಣದಿಂದ 150 ಎಕರೆ ಜಮೀನನ್ನು ಖರೀದಿಸಿ ಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನಾಗಿ ಅಂಗೀಕರಿಸಿದವರು ಇಲ್ಲಿ ವಾಸಿಸುವಂತೆ ಮಾಡಿದರು. ಇದರಿಂದ ಜನರು ಸಂತೋಷವಾಗಿಯೂ, ಭದ್ರವಾಗಿಯೂ ಇದ್ದರು. ಅವರು ತನಗಾಗಿ ಸೇರಿಸಿಕೊಂಡಿದ್ದ ಎಲ್ಲಾ ಹಣವನ್ನು ಕ್ರಿಸ್ತನಿಗಾಗಿ ಖರ್ಚು ಮಾಡಿದರು. ಸಂಕಷ್ಟದಲ್ಲಿರುವ ಜನರಿಗಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದರು. ಆ ಜಾಗದಲ್ಲಿ ನೆಲೆಸಿದ್ದ ಜನರಿಗೇ ಆ ಜಾಗವನ್ನು ಸ್ವಂತವಾಗಿ ಕೊಟ್ಟುಬಿಟ್ಟರು. ಇದರಿಂದಾಗಿ ಅದು ಸಾಯರ್ ಪುರಂ ಎಂದು ಕರೆಯಲ್ಪಟ್ಟಿತು. ಅವರ ತ್ಯಾಗದಿಂದ ಒಂದು ಹಳ್ಳಿಯೇ ರೂಪುಗೊಂಡಿತು.

 

ಮುದ್ದು ಪುಟಾಣಿಗಳೇ! ನನ್ನ ಬಳಿ ಇರುವುದನ್ನು ಯಾರಿಗೂ ಕೊಡುವುದಿಲ್ಲ ಎಂದು ಸ್ವಾರ್ಥದಿಂದ ಬದುಕುತ್ತಿರುವ ಜನರ ಮಧ್ಯೆ ಸಾಯರ್ ಅಂಕಲ್ ತನ್ನ ಹಣವನ್ನು ಯೇಸಪ್ಪಾಗೆ ನೀಡಿ ತುಂಬಾ ಜನರಿಗೆ ಆಶೀರ್ವಾದವಾಗಿ ಬದುಕಿದರು. ನೀವು ಸಹ ಮತ್ತೊಬ್ಬರಿಗೆ ಕೊಟ್ಟು ಮೇಲಿನವುಗಳನ್ನು ಹುಡುಕಿ ಅನೇಕರಿಗೆ ಆಶೀರ್ವಾದವಾಗಿ ಬದುಕಿ ತೋರಿಸಿ ಸರೀನಾ ಪುಟಾಣಿಗಳೇ..!

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al meritking meritking giriş meritking güncel giriş perabet perabet perabet giriş deneme bonusu deneme bonusu veren siteler Vdcasino vaycasino vaycasino giriş vaycasino güncel giriş matbet matbet giriş matbet güncel giriş matbet matbet giriş matbet güncel giriş betsmove betsmove giriş betsmove güncel giriş betsat betsat giriş betsat güncel giriş perabet perabet giriş perabet güncel giriş dumanbet giriş dumanbet dumanbet güncel giriş kingroyal kingroyal giriş kingroyal güncel giriş marsbahis marsbahis giriş marsbahis güncel giriş kingroyal kingroyal giriş kingroyal güncel giriş meritking meritking giriş meritking güncel giriş meritbet meritbet giriş meritbet güncel giriş nakitbahis nakitbahis giriş nakitbahis güncel giriş vaycasino vaycasino giriş vaycasino güncel giriş Holiganbet holiganbet giriş holiganbet güncel giriş bahissenin bahissenin giriş bahissenin güncel giriş bayconticasino bayconticasino giriş bayconticasino güncel giriş imajbet imajbet giriş imajbet güncel giriş prizmabet prizmabet giriş pashagaming pashagaming giriş pashagaming güncel giriş interbahis interbahis giriş interbahis güncel giriş jojobet superbetin matbet jojobet marsbahis marsbahis güncel marsbahis güncel giriş deneme bonusu deneme bonusu veren siteler bahsegel vaycasino vaycasino giriş perabet perabet giriş holiganbet holiganbet giriş holiganbet holiganbet giriş holiganbet holiganbet giriş jojobet jojobet giriş Superbetin superbetin giriş superbetin güncel giriş süperbetin